NEW
Font size
Worksheetsಮರಳಿ ಮನೆಗೆ
Total questions: 20
Worksheet time: 10mins
ಸಮಾಜದಲ್ಲಿನ ಶೋಷಿತರ ಕಷ್ಟ ನೋವು ವೇದನೆಯನ್ನು ಒಳಗೊಂಡ ಸಾಹಿತ್ಯಪ್ರಕಾರ ವಿದು
ನವ್ಯ ಸಾಹಿತ್ಯ
ನವೋದಯ ಸಾಹಿತ್ಯ
ದಲಿತ ಸಾಹಿತ್ಯ
ಪ್ರಬಂಧ ಸಾಹಿತ್ಯ
ಬಾರಯ್ಯ ಬಾರೋ ಎಂದು ಕವಿ ಕರೆದಿರುವುದು ಇವರನ್ನು
ಸಾಧುಗಳನ್ನು
ಬುದ್ಧನನ್ನು
ಸಾಹಿತಿಯನ್ನು
ಜಂಗಮನನ್ನು
ಲುಂಬಿನಿಯ ವನಕ್ಕೆ ಬುದ್ಧ ಬರಬೇಕಾದ ರೀತಿ ಇದು
ಶಿಶಿರ ದಂತೆ
ವೈಶಾಖ ದಂತೆ
ವರ್ಷ ಋತು ವಿ ನಂತೆ
ವಸಂತಋತು ವಿನಂತೆ
ಮಹಾಮಂತ್ರವನ್ನು ಇಲ್ಲಿ ಪಠಿಸಬೇಕು
ಮಹಾಮನೆಯಲ್ಲಿ
ಕಿರು ಮನೆಯಲ್ಲಿ
ಅರಮನೆಯಲ್ಲಿ
ಗುಡಿಸಿಲಿನಲ್ಲಿ
ಬುದ್ಧ ಪ್ರತಿಪಾದಿಸಿದ ತತ್ವ
ಪಂಚಶೀಲ ತತ್ವ
ಅಷ್ಟಾಂಗ ತತ್ವ
ದರ್ಶ ತತ್ವ
ಏಕಾದಶ ತತ್ವ
ಮನೆಯನ್ನು ಎಂಬುದು ವಿಭಕ್ತಿಗೆ ಹೇರಿದೆ
ದ್ವಿತೀಯ
ಚತುರ್ಥಿ
ಪಂಚಮಿ
ಪ್ರಥಮ
ಏಕೈಕ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ
ಜಸ್ವ ಸಂಧಿ
ಅನುನಾಸಿಕ ಸಂಧಿ
ವೃದ್ಧಿ ಸಂಧಿ
ಲೋಪ ಸಂಧಿ
ಮೈಮರೆತು ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ
ಕ್ರಿಯಾ ಸಮಾಸ
ಗಮಕ ಸಮಾಸ
ದ್ವಂದ್ವ ಸಮಾಸ
ದ್ವಿಗು ಸಮಾಸ
ಬೆಂಗಳೂರು ಎಂಬುದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಸರ್ವನಾಮ
ಅಂಕಿತನಾಮ
ಅನ್ವರ್ಥನಾಮ
ರೂಢನಾಮ
ವೈಶಾಖ ಪದದ ತದ್ಭವ ರೂಪ
ವಿಶಾಖ
ವೈಸಾಕ
ಬೇಸಿಗೆ
ಧಗೆ
ನಿತ್ಯ ಪದದ ವಿರುದ್ಧ ಪದವಿದು
ನಿರುತ
ನಿಶ್ಚಿತ
ಅಂಕಿತ
ಅನಿತ್ಯ
ಪಥ ಪದದ ಅರ್ಥವಿದು
ರಥ
ಗತ
ದಾರಿ
ಭಾರಿ
ಅರವಿಂದ ಮಾಲಗತ್ತಿಯವರ ಊರು ಇದು
ಸಂತೆಬೆನ್ನೂರು
ಮಲೆಬೆನ್ನೂರು
ಮುದ್ದೇಬಿಹಾಳ
ಸಂತೆ ಬೈಲು
ಮಾಲಗತ್ತಿಯವರ ಆತ್ಮಕಥನದ ಹೆಸರಿದು
ನನ್ನ ಸತ್ಯಶೋಧನೆ
ಡಿಸ್ಕವರಿ ಆಫ್ ಇಂಡಿಯಾ
ನೆನಪಿನ ದೋಣಿಯಲ್ಲಿ
ಗೌರ್ಮೆಂಟ್ ಬ್ರಾಹ್ಮಣ
ಮಾಲಗತ್ತಿಯವರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ತಂದುಕೊಟ್ಟ ಕೃತಿ
ಮೂಕನಿಗೆ ಬಾಯಿ ಬಂದಾಗ
ಭೂತಾರಾಧನೆ
ನಾದ ನಿನಾದ
ಕಪ್ಪು ಕಾವ್ಯ
ಮರಳಿ ಮನೆಗೆ ಪದ್ಯದ ಆಕರ ಕೃತಿ
ಕಪ್ಪು ಕಾವ್ಯ
ಮಾದವಿ ನಾದ
ವಿಶ್ವತೋಮುಖ ಹೂ ಬಲು ಭಾರ
ಜಾನಪದ ಶೋಧ
ಮಾಲಗತ್ತಿಯವರ ಗೌರ್ಮೆಂಟ್ ಬ್ರಾಹ್ಮಣ ಕೃತಿಗೆ ಬಂದ ಪ್ರಶಸ್ತಿ
ದೇವರಾಜ ಬಹದ್ದೂರ್ ಪ್ರಶಸ್ತಿ
ನರಸಿಂಹಯ್ಯ ಪುರಸ್ಕಾರ
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಾಲಗತ್ತಿಯವರು ರಚಿಸಿರುವ ಕಾದಂಬರಿ ಇದು
ಚಂಡಾಲ ಸ್ವರ್ಗಾರೋಹಣ
ಕಾರ್ಯ
ಮುಗಿಯದ ಕಥೆಗಳು
ಜಾನಪದ ಶೋಧ
ಮಾಲಗತ್ತಿಯವರು ಹೇಳಿರುವಂತೆ ಇಂದಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ನಮಗೆ ಬೇಕಾಗಿರುವುದು
ಬುದ್ಧನ ಬೆಳಕು
ದೀಪದ ಬೆಳಕು
ಸೂರ್ಯನ ಬೆಳಕು
ಚಂದ್ರನ ಬೆಳಕು
ಬೌದ್ಧಧರ್ಮದ ಪ್ರವರ್ತಕ ನೀತ
ಮಹಾವೀರ
ಗೌತಮ ಬುದ್ಧ
ಬಸವಣ್ಣ
ಮಹಾ ಜಂಗಮ
