wayground logo

Free Printable Worksheets

NEW

Font size

S
M
L
XL
Worksheets

ದೈ.ಶಿ. "ಈಜು" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 20

Worksheet time: 10mins

Name
Class
Date
1.

ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಈಜುಗಾರ.

a)

ಮಿಹಿರ್ ಸೇನ್

b)

ಜೆ ಅಭಿಜಿತ್

c)

ತಾರನಾಥಳಗೈ

d)

ಪ್ರಶಾಂತ್ ಸಿಂಗ್

2.

ಈಜು ಒಲಂಪಿಕ್ ಗೆ ಸೇರ್ಪಡೆ ಯಾದದ್ದು ಯಾವಾಗ?

a)

1900

b)

1904

c)

1896

d)

1908

3.

ಭಾರತೀಯ ಈಜು ಸಂಸ್ಥೆ ಯಾವಾಗ ಪ್ರಾರಂಭವಾಯಿತು?

a)

1949

b)

1947

c)

1948

d)

1950

4.

ಸ್ತೀಯರು ಒಲಂಪಿಕ್ ನಲ್ಲಿ ಪಾಲ್ಗೊಂಡ ವರ್ಷ.

a)

1900

b)

1896

c)

1908

d)

1912

5.

ಈಜುಕೊಳದ ಉದ್ದ ಮತ್ತು ಅಗಲ.

a)

50, 21 ಮೀ

b)

25 ,50 ಮೀ

c)

50 ,25 ಮೀ

d)

25 ,55 ಮೀ

6.

ಈಜುಕೊಳದ ಓಣಿಗಳ ಸಂಖ್ಯೆ?

a)

10

b)

08

c)

07

d)

12

7.

ಬ್ಯಾಕ್ ಸ್ಟ್ರೋಕ್ ನ್ನು ಪರಿಚಯಿಸಿದ ರಾಷ್ಟ್ರ?

a)

ಅಮೆರಿಕ

b)

ಜಪಾನ್

c)

ಭಾರತ

d)

ಈಜಿಪ್ಟ್

8.

ಈಜುಕೊಳದಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತು.

a)

ಮೆಗ್ನೀಸಿಯಂ

b)

ಸೋಡಿಯಂ

c)

ಕ್ಲೋರಿನ್

d)

ಅಲ್ಯೂಮಿನಿಯಂ

9.

ಇಂಗ್ಲೀಷ್ ಕಡಲು ಕಾಲುವೆಯನ್ನು ಈಜಿದ ಮೊದಲ ಭಾರತೀಯ?

a)

ಆರತಿ ಸಹಾ

b)

ಜಾಕ್ವಿನ್ ಕಾಸ್ಟೊನ್

c)

ಮಿಹಿರ್ ಸೇನ್

d)

ಅಭಿಜಿತ್

10.

ಈಜುಕೊಳದ ಪ್ರತಿ ಓಣಿಯ ಅಗಲ?

a)

2.50ಮೀ

b)

1.50ಮೀ

c)

2. 25ಮೀ

d)

1.75ಮೀ

11.

ಈಜನ್ನು ಕ್ರೀಡೆಯಾಗಿ ಬಳಸಿದ ಮೊದಲ ದೇಶ?

a)

ಜರ್ಮನಿ

b)

ಜಪಾನ್

c)

ಚೀನ

d)

ಅಮೇರಿಕಾ

12.

ಈಜುವಿಕೆಯ ವಿಧಗಳು ಎಷ್ಟು?

a)

06

b)

05

c)

03

d)

04

13.

ಅತಿ ವೇಗವಾಗಿ ಈಜುವ ಕೌಶಲ್ಯ.

a)

Free style

b)

Butter fly

c)

Back stroke

d)

Best sroke

14.

ಒಲಂಪಿಕ್ ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದವರು ಯಾರು.

a)

ಗೆಸ್ಟ್ರಿಂಗ್

b)

ಮೈಕಲ್ ಫೈಲ್ಸ್

c)

ಮೈಕಲ್ ಜಾನ್ಸನ್

d)

ಮೈಕ್ ಟೈಸನ್

15.

ಇದರಲ್ಲಿ ಯಾವುದು ಈಜುಕೊಳದ ವಿಧವಲ್ಲ?

a)

L - shape

b)

T - shape

c)

U - shape

d)

V - shape

16.

ಮೈಕಲ್ ಫೈಲ್ಸ್ ಒಲಂಪಿಕ್ ನಲ್ಲಿ ಎಷ್ಟು ಚಿನ್ನದ ಪದಕ ಪಡೆದಿದ್ದಾರೆ?

a)

22

b)

23

c)

27

d)

19

17.

ಇಂಗ್ಲಿಷ್ ಕಡಲು ಕಾಲುವೆ ಈಜಿದ ಮೊದಲ ಅಂಗವಿಕಲ ಭಾರತೀಯ?

a)

ತಾರನಥಳಗೈ

b)

ಮಿಹಿರಸೇನ್

c)

ಅಭಿಜಿತ್

d)

ನಟರಾಜನ್

18.

ಒಲಂಪಿಕ್ ಈಜಿನಲ್ಲಿ ಅತಿ ಹೆಚ್ಚು ಪದಕ ಪಡೆದ ರಾಷ್ಟ್ರ.

a)

ಚೀನಾ

b)

ರಷ್ಯ

c)

ಅಮೇರಿಕಾ

d)

ಕೆನಡಾ

19.

ಈಜುಕೊಳದಲ್ಲಿ ಈಜು ಕಲಿತವರಿಗೆ ಯಾವ ಬಣ್ಣದ ಉಡುಪನ್ನು ನೀಡುತ್ತಾರೆ.

a)

ಕಪ್ಪು

b)

ನೀಲಿ

c)

ಹಸಿರು

d)

ಕೆಂಪು

20.

ಅಂತರಾಷ್ಟ್ರೀಯ ಈಜು ಸಂಸ್ಥೆ ಸ್ಥಾಪನೆಯಾದ ವರ್ಷ.

a)

1907

b)

1906

c)

1908

d)

1896