wayground logo

Free Printable Worksheets

NEW

Font size

S
M
L
XL
Worksheets

೮ ನೆಯ ತರಗತಿ ಕನ್ನಡ ರಸಪ್ರಶ್ನೆ. ಆನಂದು ಎಚ್.ನಾಯಕ ಶಿಕ್ಷಕರು

Total questions: 21

Worksheet time: 11mins

Name
Class
Date
1.

ಮಗ್ಗದ ಸಾಹೇಬ ಪಾಠವು ಕನ್ನಡ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ

a)

ಸಣ್ಣ ಕಥೆ

b)

ದೊಡ್ಡ ಕಥೆ

c)

ಕಾದಂಬರಿ

d)

ನಾಟಕ

2.

ಮಗ್ಗದ ಸಾಹೇಬ್ ಎಂದರೆ----

a)

ಕರೀಮ್ ಸಾಹೇಬ್

b)

ಅಬ್ದುಲ್ ರಹೀಮ್ ಸಾಹೇಬ್

c)

ಅಬ್ದುಲ್ ಕಲಾಮ್ ಸಾಹೇಬ್

d)

ಅಬ್ದುಲ್ ಹುಸೇನ್ ಸಾಹೇಬ್

3.

ರಹೀಮ್ ಸಾಹೇಬ್ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷ ವಾಗಿತ್ತು

a)

ಹತ್ತು

b)

ಇಪ್ಪತ್ತು

c)

ಹದಿನೈದು

d)

ಇಪ್ಪತೈದು

4.

ಮಗ್ಗದ ಕೆಲಸವನ್ನು ಮೀನು ನೀರಿನಲ್ಲಿ ಈಜುವಷ್ಟೇ ಸುಲಭವಾಗಿ ಕಲಿತವನು

a)

ರಹೀಮ್

b)

ಅಬ್ದುಲ್

c)

ಕರೀಮ್

d)

ಹುಸೇನ್

5.

ಕರೀಮ್ ನ ಶಾಲಾ ಹೆಡ್ ಮಾಸ್ಟರ್ ರವರ ಹೆಸರು ಇದು

a)

ರಾಮಪ್ಪ

b)

ಹನುಮಂತಪ್ಪ

c)

ಶಂಕರಪ್ಪ

d)

ಭೀಮಪ್ಪ

6.

ರಹೀಮ್ ನ ಅಭಿಷ್ಟ ನರೆವರೇರಿಸಿದ ಇಬ್ಬರೂ ಮಕ್ಕಳಲ್ಲಿ ಒಬ್ನ ಗುಮಾಸ್ತ ನಾದ. ಇನ್ನೊಬ್ಬ---

a)

ಶಾಲಾ ಮಾಸ್ಟರ್

b)

ಬ್ಯಾಂಕ್ ಉದ್ಯೋಗ

c)

ಪೋಸ್ಟ್ ಮಾಸ್ಟರ್

d)

ಡ್ರೈವರ್

7.

ನನಗೆ ಎರಡೇ ಮಕ್ಕಳು ಕಳ್ಳರ ಪರಚಯ ನನಗೆ ಇಲ್ಲ ಎಂದವನು.......

a)

ಕರೀಮ್

b)

ರಹೀಮ್

c)

ಹುಸೇನ್

d)

ಕಲಾಮ್

8.

ಕರೀಮ್ ನಿಗೆ ರಾಷ್ಟ್ರಪತಿ ಯವರು ನಿಡಿದ ಬಿರುದು

a)

ಪದ್ಮ ವಿಭೂಷಣ

b)

ಪದ್ಮಶ್ರೀ

c)

ಪದ್ಮಭೂಷಣ

d)

ಖಾನ್ ಸಾಹೇಬ್

9.

ಶಾಲೆ ಯಲ್ಲಿ ಕರೀಮ್ ಮಗ್ಗದಲ್ಲಿ ಒಂದು ಪರಿವರ್ತನೆ ಮಾಡಿದುದರಿಂದ ಸರಕಾರವೂ ಅವನಿಗೆ....... ನೀಡಿತು

a)

ಒಂದು ಚಿನ್ನದ ಪದಕ

b)

ಒಂದು ಬೆಳ್ಳಿಯ ಪದಕ

c)

ಒಂದು ಕಂಚಿನ ಪದಕ

d)

ಮೇಲಿನ ಯಾವುದು ಅಲ್ಲ

10.

ಬಾಗಲೋಡಿ ದೇವರಾಯರ ಜನನ

a)

೧೯೨೭

b)

೧೯೨೮

c)

೧೯೨೯

d)

೧೯೭೨

11.

ಬಾಗಲೋಡಿ ದೇವರಾಯ ರವರು ತೇರ್ಗಡೆಯಾದ ಪರೀಕ್ಷೆ

a)

ಐ .ಪಿ .ಎಸ್

b)

ಕೆ.ಎ.ಎಸ್

c)

ಐ.ಎ.ಎಸ್.

d)

ಐ.ಆರ್.ಎಸ್

12.

ಮಗ್ಗದ ಸಾಹೇಬ್ ಪಾಠದ ಆಕರ ಗ್ರಂಥ

a)

ಆರಾಧನಾ

b)

ರುದ್ರಪ್ಪನ ರೌದ್ರ

c)

ಸಮಗ್ರ ಕತೆಗಳು

d)

ಹುಚ್ಚು ಮುನಸೀಪ ಮತ್ತು ಇತರ ಕತೆಗಳು

13.

ಬಾಗಲೋಡಿ ದೇವರಾಯ ರವರ ನಿಧನ

a)

೧೯೮೭

b)

೧೯೮೮

c)

೧೯೮೫

d)

೧೯೯೦

14.

ಗೋವಿಂದ ಪೈ ರವರ ಊರು

a)

ಹಾವೇರಿ

b)

ಹಾಸನ

c)

ಮಂಗಳೂರು

d)

ಮಂಜೇಶ್ವರ

15.

೧೯೪೯ರಲ್ಲಿ ಮದ್ರಾಸ್ ಸರ್ಕಾರ ಗೋವಿಂದ ಪೈ ರವರಿಗೆ ನೀಡಿದ ಪ್ರಶಸ್ತಿ

a)

ರಾಷ್ಟ್ರಕವಿ

b)

ಪಂಪ ಪ್ರಶಸ್ತಿ

c)

ಜ್ಞಾನ ಪೀಠ

d)

ಕೇಂದ್ರ ಸಾಹಿತ್ಯ ಅಕಾಡೆಮಿ

16.

ಗೋವಿಂದ ಪೈರವರು ಬರೆದ ಖಂಡ ಕಾವ್ಯ

a)

ಸಿಂಗಾಲ ಸುತ್ತ

b)

ಗೊಮ್ಮಟ ಜಿನಸ್ತುತಿ

c)

ಅಹಮ್ಮದ್ ಇಕ್ಬಾಲ್

d)

ವೈಶಾಖ ಮತ್ತು ಗೊಲ್ಗೊಥಾ

17.

ಕನ್ನಡಿಗರ ತಾಯಿ ಪದ್ಯದ ಆಕರ ಗ್ರಂಥ

a)

ಶತಮಾನದ ಮಕ್ಕಳ ಸಾಹಿತ್ಯ

b)

ಭಗವಾನ್ ಬುದ್ಧ

c)

ಹೆಬ್ಬೆರಳು

d)

ಕನ್ನಡ ಅಮ್ಮನ ಹರಕೆ

18.

ಕನ್ನಡ ತಾಯಿಯ ಬಸಿರ ಹೊನ್ನಗನಿ

a)

ಮುದ್ದಣ

b)

ವಿದ್ಯಾರಣ್ಯ

c)

ಷಡಕ್ಷರಿ

d)

ಪುರಂದರ

19.

ಹಣ್ಣನೀವ,..........ಪರಿಪರಿಯ ಮರಂಗಳೊ

a)

ಪತ್ರಮೀವ

b)

ಕಾಯನೀವ

c)

ಪುಷ್ಪಮೀವ

d)

ಲತೆಯಮೀವ

20.

ಹರಸು ತಾಯೆ........ ಕಾಯೆ

a)

ಮೊಗವ

b)

ಸತರ ಕಾಯೆ

c)

ಸುತರ ಕಾಯೆ

d)

ಮೇಲಿನ ಯಾವುದು ಇಲ್ಲ

21.

............... ಸೇಡು ನಮ್ಮ ಪಾಡು

a)

ಮನುಷ್ಯ

b)

ಹಕ್ಕಿಯ

c)

ಮೃಗದ

d)

ನೀರಿನ