Wayground logo

Free Printable Worksheets

Font size

S
M
L
XL
Worksheets

Jkv kannada

Total questions: 20

Worksheet time: 10mins

Name
Class
Date
1.

ಆದಿ ಕವಿ ಎಂದು ಯಾರನ್ನು ಕರೆಯುತ್ತಾರೆ?

a)

ಪಂಪ

b)

ಕುಮಾರವ್ಯಾಸ

c)

ರನ್ನ

d)

ಪೊನ್ನ

2.

'ಭರವಸೆ' ಪದ್ಯ ಬರೆದ ಕವಿಯ ಹೆಸರು ____.

a)

ಕೆ ಎಸ್ ನರಸಿಂಹಸ್ವಾಮಿ

b)

ಗೋವಿಂದ ಪೈ

c)

ಬಿ ಟಿ ಲಲಿತಾ ನಾಯಕ್

d)

ಗೋಪಾಲ ಕೃಷ್ಣ ಅಡಿಗ

3.

ಡಿವಿಜಿ ಅವರ ಹುಟ್ಟೂರು

a)

ಚಿತ್ತೂರು

b)

ಮೈಸೂರು

c)

ಚಿಂತಾಮಣಿ

d)

ಮುಳಬಾಗಲು

4.

ಉರುಸ್ ಎಂದರೆ

a)

ಬೆಂಕಿ

b)

ಚುಕ್ಕಿ

c)

ಜಾತ್ರೆ

d)

ಊರು

5.

ಶ್ರೀಮತಿ ನೇಮಿಚಂದ್ರ ಅವರು ಬರೆದ ಅಂಕಣ ಬರಹದ ಹೆಸರು

a)

ಮಗ್ಗದ ಸಾಹೇಬ

b)

ನೀರು ಕೊಡದ ನಾಡಿನಲ್ಲಿ

c)

ಸಾರ್ಥಕ

d)

ಹೂವಾದ ಹುಡುಗಿ

6.

ಅಬ್ದುಲ್ ರಹೀಮನ ಕಿರಿಯ ಮಗನ ಹೆಸರು

a)

ಇಮಾಮ್

b)

ಮಹಮ್ಮದ್

c)

ಆಹಮದ್

d)

ಕರೀಮ್

7.

ವಿಜಾತೀಯ ಸಂಯುಕ್ತಾಕ್ಷರ ಪದಕ್ಕೆ ಉದಾಹರಣೆ

a)

ನಿಲ್ದಾಣ

b)

ಅಗ್ಗ

c)

ಅಮ್ಮ

d)

ಪುಕ್ಕಟ್ಟೆ

8.

ಗಂಗರ ಮೊದಲ ರಾಜಧಾನಿ

a)

ಶ್ರೀರಂಗಪಟ್ಟಣ

b)

ಗಂಗವಾಡಿ

c)

ಕೋಲಾರ

d)

ತಲಕಾಡು

9.

ಚಾವುಂಡರಾಯ, ಮಾರಸಿಂಹ ರಾಚಮಲ್ಲ, ರಕ್ಕಸಗಂಗ - ಗುಂಪಿಗೆ ಸೇರದ ಪದ

a)

ರಾಚಮಲ್ಲ

b)

ಚಾವುಂಡರಾಯ

c)

ಮಾರಸಿಂಹ

d)

ರಕ್ಕಸಗಂಗ

10.

ಮೂಡಣ - ಎಂಬುದು _______ ಪದ

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥನಾಮ

d)

ದಿಗ್ವಾಚಕ

11.

ಪುಸ್ತಕವನ್ನು - ಪದವನ್ನು ಬಿಡಿಸಿ ಬರೆದಾಗ___.

a)

ಪುಸ್ತ + ಕವನ್ನು

b)

ಪುಸ್ತಕವ + ಅನ್ನು

c)

ಪುಸ್ತಕ + ಅನ್ನು

d)

ಪುಸ್ತಕ + ವನ್ನು

12.

ಫಲ ಮಾಗುವಂದು______ ದನಿಯಿಲ್ಲ.

a)

ತುತ್ತೂರಿ

b)

ವೀಣೆ

c)

ತಂಬೂರಿ

d)

ಹಾರ್ಮೋನಿಯಂ

13.

ಎ ಕೆ ರಾಮಾನುಜನ್ ಅವರು ಬರೆದಿರುವ ಹೂವಾದ ಹುಡುಗಿ ಪಾಠದ ಆಕರ ಗ್ರಂಥ_______.

a)

ಕುಂಟಾಬಿಲ್ಲೆ

b)

ಮತ್ತೊಬ್ಬನ ಆತ್ಮಚರಿತ್ರೆ

c)

ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು

d)

ಸಾಲು ಸಂಪಿಗೆ ನೆರಳು

14.

' ದಾದೇರು' ಈ ಪದದ ಗ್ರಾಂಥಿಕ ರೂಪ ______.

a)

ದಾದಿ

b)

ದಾದಿಯರು

c)

ಸೇವಕಿ

d)

ನಾರೀರು

15.

ಉತ್ತಮ ಪುರುಷ ಸರ್ವನಾಮ ಪದ_____.

a)

ನೀನು

b)

ತನ್ನ

c)

ಅವರ

d)

ನಾವು

16.

ಲೋಕವಾರ್ತೆಯನ್ನು ಅರುಹಿದುದು _____.

a)

ಹಂಸ

b)

ಗಿಳಿ

c)

ಕೋಗಿಲೆ

d)

ನವಿಲು

17.

'ಚಿತ್ತಾರ' ಎಂದರೆ _____

a)

ಚಿರತೆ

b)

ಚಿತ್ರ

c)

ಚಿತ್ತ

d)

ಚಿಂತೆ

18.

ಗೆಳೆತನದ ಸುವಿಶಾಲ_______ ಪಸರಿಸಿಹ.

a)

ಮರದಡಿ

b)

ಚಾಪೆಯಡಿ

c)

ಹಾಸಿಗೆಯ

d)

ಆಲದಡಿ

19.

ನಿದ್ದೆ ಎಚ್ಚರಗಳಲ್ಲಿ ______ ಕೈ ದುಡಿಯುತ್ತಿದೆ.

a)

ಶಿಕ್ಷಕರ

b)

ರಾಷ್ಟ್ರ ನಾಯಕರ

c)

ತಾಯಿಯ

d)

ತಂದೆಯ

20.

ಪರ್ವತಗಳ ಸಮೂಹಕ್ಕೆ ______ ಎನ್ನುವರು.

a)

ನಗಾಳಿ

b)

ಆಕಾಶ

c)

ನಿಡುಕರು

d)

ಕಾರಕಳ