WorksheetsQUIZ-3. 8th KANNADA (2020-2021)
Total questions: 20
Worksheet time: 10mins
ತಲಕಾಡಿನ ವೈಭವ ಪಾಠದ ಲೇಖಕರು ಯಾರು?
ಬಾಗಲೋಡಿ ದೇವರಾಯ
ಹಿರೇಮಲ್ಲೂರು ಈಶ್ವರನ್
ಮುದ್ದಣ್ಣ
ನೇಮಿಚಂದ್ರ
'ತಲಕಾಡಿನ ವೈಭವ ' ಪಾಠದ ಆಕರ ಗ್ರಂಥ :
ಕವಿ ಕಂಡ ನಾಡು
ಕನ್ನಡಿಗನ ಕಥೆ
ಭಾರತದ ಹಳ್ಳಿಗಳು
ತಾಯಿನೋಟ
'ಉಜ್ವಲ' ಪದದ ಅರ್ಥ :
ಜಲ
ಜ್ವಾಲೆ
ಶ್ರೇಷ್ಠ
ನದಿ
'ವಾಸ್ತುಶಿಲ್ಪ' ಎಂದರೆ :
ಗಣಿತ ಕಲೆ
ಕಟ್ಟಡ ರಚನೆ ಕಲೆ
ವಿಜ್ನ್ಯಾನ ಕಲೆ
ಚಿತ್ರಕಲೆ
ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ?
ಮನೆಯಲ್ಲಿ
ಅತಿಥಿ ಗೃಹದಲ್ಲಿ
ಕೋಟೆಯಲ್ಲಿ
ಕಾರಿನಲ್ಲಿ
ಇದು ಗಂಗರ ಮೊದಲ ರಾಜ್ಯಧಾನಿಯಾಗಿತ್ತು :
ಕಲಬುರಗಿ
ಕೋಲಾರ
ಬೆಂಗಳೂರು
ಹಂಪೆ
ರಾಯ, ಅಣ್ಣ ಎಂದು ಯಾರನ್ನು ಕರೆಯುತಿದ್ದರು?
ವಿಷ್ಣುವರ್ಧನ
ಆದಿಯಮ
ಚಾವುಂಡರಾಯ
ಈಶ್ವರನ್
ಚಾವುಂಡರಾಯನು ಕನ್ನಡಕ್ಕೆ ಕೊಟ್ಟ ಕಾಣಿಕೆ ಏನು?
ಚಾವುಂಡರಾಯ ಪುರಾಣ
ರಾಮಾಯಣ ದರ್ಶನಂ
ಕವಿರಾಜಮಾರ್ಗ
ಪಂಚತಂತ್ರ ಕತೆಗಳು
ಗಂಗರ ರಾಜಧಾನಿ ತಲಕಾಡಿಗೆ ಸ್ಥಳಾಂತರಿಸಿದವರು ಯಾರು?
ವಿಷ್ಣುವರ್ಧನ
ಶಾಂತಲಾದೇವಿ
ಹರಿವರ್ಮ
ಚಾವುಂಡರಾಯ
ವೀರನಾರಾಯಣ ದೇವಾಲಯ ಕಟ್ಟಿಸಿದವರು ಯಾರು?
ಮರಸಿಂಹ
ರಾಚಮಲ್ಲ
ವಿಷ್ಣುವರ್ಧನ
ಹರಿವರ್ಮ
ಇವು ನಮ್ಮ ರಾಷ್ಟ್ರದ ಚಾರಿತ್ರ್ಯದ ಹೆಗ್ಗುರುತಾಗಿವೆ :
ಅರಮನೆಗಳು
ಪಟ್ಟಣಗಳು
ದೇಗುಲಗಳು
ಬೆಟ್ಟಗಳು
ಮುದುವೊಳಲಿನಿಂದ ತಲಕಾಡಿಗೆ ಓಡಿ ಬಂದ ಕವಿ ಯಾರು?
ಪೊನ್ನ
ರನ್ನ
ಪಂಪ
ಜನ್ನ
'ಹೊಯ್ಸಳ 'ವಂಶದ ಸ್ಥಾಪಕ ಯಾರು?
ವಿಷ್ಣುವರ್ಧನ
ಸಳ
ರವಿವರ್ಮ
ರನ್ನ
ಹೊಯ್ಸಳ ವಂಶದ ಪ್ರಸಿದ್ಧ ಅರಸ ಯಾರು?
ವಿಷ್ಣುವರ್ಧನ
ಚಾವುಂಡರಾಯ
ಆದಿಯಮ
ಹರಿವರ್ಮ
ಗಂಗರ ರಾಜ್ಯ ಏನೆಂದು ಹೆಸರಾಗಿತ್ತು?
ತಲಕಾಡು
ಗಂಗವಾಡಿ
ಕೋಲಾರ
ಬಾದಾಮಿ
ಶಿವನಸಮುದ್ರದಲ್ಲಿ ಲೇಖಕರಿಗೆ ವಿಶ್ವಾಸದಿಂದ ಸ್ವಾಗತಿಸಿದವರು ಯಾರು
ಕೊಟ್ರೇಶ
ಸುಬ್ರಮಣ್ಯಮ್
ಅರ್ಚಕ
ಹನುಮಂತು
'ಸಳ ನ ಜನ್ಮಸ್ಥಳ ಯಾವುದು?
ಸುರಪುರು
ಸೊಸೆಯೂರು
ಮುದುವೊಳಲು
ತಲಕಾಡು
ಆಗಿನ ಸೊಸೆಯೂರು ಇವಾಗ ಏನೆಂದು ನಾಮಕರಣ ಮಾಡಲಾಗಿದೆ?
ಮೈಸೂರು
ಅಂಗಡಿ
ಮುಧೋಳ
ವಿಜಯಪುರ
ಇವರು ಸಳ ನ ಗುವಾಗಿದ್ದರು :
ಸುದತ್ತ ಮುನಿ
ಶಂಕರಾಚಾರ್ಯರು
ಮದ್ವ ಚಾರ್ಯ
ಶಂಕರ ಮುನಿ
ಕನ್ನಡದ ಕುಲದೀಪಕರು ಎಂದು ಯಾರನ್ನು ಕರೆಯುತ್ತಾರೆ?
ಹೊಯ್ಸಳ - ಬಲ್ಲಾಳ
ಹಕ್ಕ -ಬುಕ್ಕ
ಲವ -ಕುಶ್
ರಾಮ - ಲಕ್ಷ್ಮಣ
