wayground logo

Free Printable Worksheets

Font size

S
M
L
XL
Worksheets

ತಲಕಾಡಿನ ವೈಭವ

Total questions: 25

Worksheet time: 13mins

Name
Class
Date
1.

ತಲಕಾಡಿನ ವೈಭವ ಪಾಠ ಬರೆದವರು

a)

ಬಾಗಲೋಡಿ ದೇವರಾಯ

b)

ಗೋವಿಂದ ಪೈ

c)

ಹಿರೇಮಲ್ಲೂರು ಈಶ್ವರನ್

d)

ನರಸಿಂಹಾ ಸ್ವಾಮಿ

2.

ತಲಕಾಡಿನ ವೈಭವ ಪಾಠದ ಆಕರ ಕೃತಿ

a)

ಭಾರತದ ಹಳ್ಳಿಗಳು

b)

ಕವಿ ಕಂಡ ನಾಡು

c)

ವಲಸೆ ಹೋದ ಕನ್ನಡಿಗನ ಕಥೆ

d)

ಶಿವನ ಬುಟ್ಟಿ

3.

ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಇಲ್ಲಿ

a)

ಬೇಲೂರು

b)

ದ್ವಾರಸಮುದ್ರ

c)

ಶಿವನಸಮುದ್ರ

d)

ಸೋಮನಾಥಪುರ

4.

ಶಿವನಸಮುದ್ರಕ್ಕೆ ಆಗಮಿಸಿದ ಲೇಖಕರನ್ನು ಸ್ವಾಗತಿಸಿದರು

a)

ಸುಬ್ರಹ್ಮಣ್ಯಂ

b)

ಗೆಳೆಯರು

c)

ಬಂಧುಗಳು

d)

ಯಾತ್ರಿಕರು

5.

ಗಂಗರ ಮೊದಲ ರಾಜಧಾನಿ ಇದು

a)

ದ್ವಾರಸಮುದ್ರ

b)

ಶಿವನಸಮುದ್ರ

c)

ತಲಕಾಡು

d)

ಕೋಲಾರ

6.

ಗಂಗ ರಾಜ್ಯವನ್ನು ಹೀಗೆ ಕರೆಯಲಾಗುತ್ತಿತ್ತು

a)

ಗಂಗವಾಡಿ

b)

ತುಂಗ ವಾಡಿ

c)

ಗಾಂಗೇಯ

d)

ಗೌರಿ ಪುತ್ರರು

7.

ಗಂಗರ ಎರಡನೇ ರಾಜಧಾನಿಯಾಗಿತ್ತು ಇದು

a)

ಕೋಲಾರ

b)

ಮಾಲೂರು

c)

ತಲಕಾಡು

d)

ಬಯಲು ನಾಡು

8.

ಕ್ರಿಸ್ತಶಕ ಐದು ನೂರರಲ್ಲಿ ರಾಜಧಾನಿಯನ್ನು ಬದಲಾಯಿಸಿದ ರಾಜನ ಹೆಸರು

a)

ವೀರಬಲ್ಲಾಳ

b)

ವಿಷ್ಣುವರ್ಧನ

c)

ಹರಿವರ್ಮ

d)

ಕೃತವರ್ಮ

9.

ಗಂಗರ ಪ್ರಸಿದ್ಧ ರಾಜರಿವರು

a)

ಹೊಯ್ಸಳ ವೀರಬಲ್ಲಾಳ

b)

ರಾಚಮಲ್ಲ ರಕ್ಕಸಗಂಗ

c)

ವಿಷ್ಣುವರ್ಧನ ಶಾಂತಲ

d)

ಕೃಷ್ಣದೇವರಾಯ ವೀರ ಬಲ್ಲಾಳ

10.

ಗಂಗರ ರಾಜ್ಯಕ್ಕೆ ಓಡಿ ಬಂದ ಕವಿ

a)

ಪಂಪ

b)

ರನ್ನ

c)

ಪೊನ್ನ

d)

ಜನ್ನ

11.

ಮಹಾಕವಿ ರನ್ನನ ತವರೂರು

a)

ಬಂಕಾಪುರ

b)

ಚನ್ನಾಪುರ

c)

ಮುದುವೊಳಲು

d)

ಬಡಿ ವಳಲು

12.

ಲೇಖಕರು ಕೊನೆಯದಾಗಿ ನೋಡಬೇಕಾಗಿದ್ದ ಗುಡಿ

a)

ಮರಳೇಶ್ವರ ನ ಗುಡಿ

b)

ವೈದ್ಯೇಶ್ವರ ನ ಗುಡಿ

c)

ಅರ್ಕೇಶ್ವರನ ಗುಡಿ

d)

ಪಾತಾಳೇಶ್ವರ ನ ಗುಡಿ

13.

ತಲಕಾಡಿನಲ್ಲಿ ಒಂದೇ ದಿನದಲ್ಲಿ ನೋಡಬೇಕಾದ ಐದು ದೇವಾಲಯಗಳು

a)

ಪಂಚಾ ಆಂಜನೇಯ ದೇವಾಲಯ

b)

ಪಂಚ ಗಣಪತಿ ದೇವಾಲಯ

c)

ಪಂಚಲಿಂಗೇಶ್ವರ ದೇವಾಲಯ

d)

ಪಂಚೆ ಶಕ್ತಿಪೀಠ ದೇವಾಲಯ

14.

ಹೊಯ್ಸಳರ ಮೂಲಪುರುಷ ಈತ

a)

ವೀರಬಲ್ಲಾಳ

b)

ವೀರ ವಿಷ್ಣುವರ್ಧನ ರಾಯ

c)

ಸರಳ

d)

ಸಳ

15.

"ರಾಯ" ಎಂದು ಜನ ರು ಇವರನ್ನು ಕರೆ ಯುತಿದ್ದರು

a)

ರಾಚ ಮಲ್ಲ

b)

ಮಾರಸಿಂಹ

c)

ಚಾವುಂಡ ರಾಯ

d)

ವಿಷ್ಣು ವರ್ಧನ

16.

ಹೊಯ್ಸಳ ರ ಮೂಲ ಪುರುಷ

a)

ನಳ

b)

ಸಳ

c)

ಹುಲಿಯ

d)

ಪಳ

17.

ಸಳ ನ ಗುರು

a)

ಮುನಿ

b)

ಋಷಿ

c)

ಸುದತ್ತ

d)

ಸೋಮ ದತ್ತ

18.

ಹಂಪೆ ಯಲ್ಲಿ ಯಾವ ದೇವಾಲಯ ಇದೆ

a)

ವಿದ್ಯಾಶಂಕರ

b)

ಮರುಳೇ ಶ್ವರ

c)

ಹಜಾರರಾಮ

d)

ವೀರಭದ್ರ

19.

ದಾನಚಿಂತಾಮಣಿ ಯಾರು

a)

ಚಾವುಂಡರಾಯ

b)

ಅತ್ತಿಮಬ್ಬೆ

c)

ರನ್ನ

d)

ಚೋಳ

20.

ಆದಿಯಮನನ್ನು ಸೋಲಿಸಿ ಗೆಲುವಿಗೆ ಪೂರಕವಾಗಿ ವಿಷ್ಣುವರ್ದನ.ಕಟ್ಟಿಸಿದ ದೇಗುಲ

a)

ವೈಕುಂಠನಾರಾಯಣ

b)

ಮರಳೇಶ್ವರ

c)

ವಿಜಯನಾರಾಯಣ

d)

ರಾಜೇಶ್ವರ

21.

ಹೊಯ್ಸಳರ ನಂತರ ತಲಕಾಡು ಪ್ರವೇಶಿಸಿದವರು

a)

ಮೈಸೂರು ಒಡೆಯರು

b)

ಚೋಳರು

c)

ವಿಜಯನಗರದ ರಾಯರು

d)

ಗಂಗರು

22.

ಆರಂಭ ಇದರ ವಿರುದ್ಧಪದ

a)

ಕೋಣೆ

b)

ಮುಕ್ತಾಯ

c)

ಪ್ರಾರಂಭ

d)

ಮನೆ

23.
ಚಾವುಂಡರಾಯ ಬರೆದ ಕೃತಿ----------------
a)
ಚಾವುಂಡರಾಯ ಪುರಾಣ
b)
ಮಾರಸಿಂಹ ಪುರಾಣ
c)
ರಾಚಮಲ್ಲ ಪುರಾಣ
d)
ರಕ್ಕಸಗಂಗ ಪುರಾಣ
24.
ಮುದುವೊಳಲಿನಿಂದ ತಲಕಾಡಿಗೆ ಬಂದವನು -------
a)
ಚಾವುಂಡರಾಯ
b)
ಹೊಯ್ಸಳ
c)
ರನ್ನ
d)
ಹರಿವರ್ಮ
25.
ಪಾತರಗಿತ್ತಿ ಎಂದರೆ--------
a)
ನಾಟಕ ಮಾಡುವವಳು
b)
ಪಾತ್ರ ಮಾಡುವವಳು
c)
ಚಿಟ್ಟೆ
d)
ಪಾತ್ರೆ ಮಾರುವವಳು