NEW
Font size
WorksheetsQUIZ-6 8th KANNADA (2020-2021)
Total questions: 20
Worksheet time: 10mins
ಸಾರ್ಥಕ ಬದುಕಿನ ಸಾಧಕ ಪಾಠದ ಲೇಖಕರು ಯಾರು?
ಎನ್ ಎಸ್ ಮೂರ್ತಿ
ಕೆ ಎಸ್ ನರಸಿಂಹ ಸ್ವಾಮಿ
ಎನ್ ಎಸ್ ಲಕ್ಷ್ಮೀನಾರಾಯಣ ಭಟ್
ಯು ಆರ್ ಅನಂತಮೂರ್ತಿ
ಸಾರ್ಥಕ ಬದುಕಿನ ಸಾಧಕ ಪಾಠದ ಆಕರ ಗ್ರಂಥ ಯಾವುದು?
ಭಾವಸಂಗಮ
ಅಭಿನಂದನಾ
ಸಾಹಿತ್ಯ ರತ್ನ ಸಂಪುಟ
ಪ್ರೇಮಧಾರೆ
ಡಿವಿಜಿ ಅವರ ಹುಟ್ಟೂರು ಯಾವುದು?
ಬಿಜಾಪುರ್
ಮೈಸೂರು
ಮುಳುಬಾಗಿಲು
ಮಂಗಳೂರು
ಡಿವಿಜಿ ಅವರ ತಂದೆಯ ಹೆಸರೇನು?
ಕುಮಾರ ಸ್ವಾಮಿ
ವೆಂಕಟರಮಣಯ್ಯ
ಚಲುವರಾಯ ಸ್ವಾಮಿ
ವೆಂಕಟಪ್ಪ
ಡಿವಿಜಿ ಅವರ ತಾಯಿಯ ಹೆಸರೇನು?
ಸಾಕಮ್ಮ
ಸೀತಮ್ಮ
ಅಲಮೇಲಮ್ಮ
ಮಲ್ಲಮ್ಮ
ಡಿವಿಜಿ ಅವರ ಅಜ್ಜಿಯ ಹೆಸರೇನು?
ಸೀತಮ್ಮ
ಸಾಕಮ್ಮ
ನೀಲಮ್ಮ
ಅಲಮೇಲಮ್ಮ
ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರು?
ತಂದೆ ತಾಯಿ
ಸ್ನೇಹಿತರು
ಅಜ್ಜಿ ಸೋದರ ಮಾವ
ಹೆಂಡತಿ
ಡಿವಿಜಿ ಅವರ ಸೋದರಮಾವನ ಹೆಸರೇನು?
ರಾಮಪ್ಪ
ರಾಜಪ್ಪ
ತಿಮ್ಮಪ್ಪ
ಶಾಂತಪ್ಪ
ಡಿವಿಜಿ ಅವರ ಪ್ರಸಿದ್ಧ ಕೃತಿ ಯಾವುದು?
ಭಾವಸಂಗಮ
ಮಂಕುತಿಮ್ಮನ ಕಗ್ಗ
ಚಿತ್ರಕೂಟ
ಪ್ರೇಮಧಾರೆ
ಡಿವಿಜಿ ಅವರು ಲೋವರ್ ಸೆಕೆಂಡರಿ ಶಿಕ್ಷಣ ಎಲ್ಲಿ ಮುಗಿಸಿದರು?
ಸೆಂಟ್ ಜೋಸೆಫ್ ಶಾಲೆ
ಸೆಂಟ್ ಜಾನ್ ಶಾಲೆ
ಆಂಗ್ಲೋ ವರ್ನಾಕ್ಯೂಲ್
ಆಕ್ಸ್ಫರ್ಡ್
ಡಿವಿಜಿ ಅವರ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡಿದವರು ಯಾರು?
ಸಾಕಮ್ಮ
ತಿಮಪ್ಪ
ರಸೂಲಖಾನ್
ವೆಂಕಟರಮಣಯ್ಯ
ಡಿವಿಜಿ ಅವರ ಕಾಲದಲ್ಲಿ ಮೈಸೂರಿನ ದಿವಾನರು ಯಾರಾಗಿದ್ದರು?
ದಿವಾನ್ ಮಿರ್ಜಾ
ವಿಶ್ವೇಶ್ವರಯ್ಯ
ಚಾವುಂಡರಾಯ
ತಿಮಪ್ಪ
ಕನ್ನಡ ಸರಸತ್ವ ಲೋಕದ ಭೀಷ್ಮ ಎಂದು ಯಾರನ್ನು ಕರೆಯುತ್ತಾರೆ?
ಕುವೆಂಪು
ಬೇಂದ್ರೆ
ಡಿವಿಜಿ
ಶಿವರಾಮ ಕಾರಂತ್
ಡಿವಿಜಿ ಅವರು ಸ್ಥಾಪಿಸಿದ ಸಾರ್ವಜನಿಕ ಸಂಸ್ಥೆ ಯಾವುದು?
ಗೋಪಾಲ
ಗೋಖಲೆ
ಸ್ತ್ರೀ ಶಕ್ತಿ ಸಂಸ್ಥೆ
ಯುವಕ ಸಂಘ
'ಮೇಧಾವಿ' ಪದದ ಅರ್ಥ :
ಅವಿವೇಕಿ
ಬುದ್ದಿವಂತ
ಮಂಕ
ಭೂಮಿ
ಕನ್ನಡದಲ್ಲಿ ವ್ಯಂಜನಗಳು ಎಷ್ಟಿವೆ?
25
34
13
49
ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
9
25
5
2
ರಾಮ, ಸೀತಾ ಈ ನಾಮಪದಕ್ಕೆ ಉದಾಹರಣೆಯಾಗಿದೆ.
ಅಂಕಿತ ನಾಮ
ರೂಢನಾಮ
ಅನ್ವರ್ಥಕ ನಾಮ
ಭಾವನಾಮ
ನದಿ, ಪರ್ವತ ಈ ನಾಮಪದಕ್ಕೆ ಉದಾಹರಣೆಯಾಗಿದೆ.
ಅಂಕಿತನಾಮ
ಅನ್ವರ್ಥಕ ನಾಮ
ರೂಢನಾಮ
ಭಾವನಾಮ
ಕುಂಟ, ಕುರುಡ ವ್ಯಾಪಾರಿ ಈ ನಾಮಪದಕ್ಕೆ ಉದಾಹರಣೆಯಾಗಿದೆ
ಅನ್ವರ್ಥಕ ನಾಮ
ರೂಢನಾಮ
ಅಂಕಿತನಾಮ
ಭಾವನಾಮ
