NEW
Font size
Worksheetsಕ.ರಾ-G.K.”ಸಾಮಾನ್ಯ ಜ್ಞಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ
Total questions: 20
Worksheet time: 10mins
ಪ್ರಸ್ತುತ ಗೃಹ ಮಂತ್ರಿ ಯಾರು?
ರಾಮನಾಥ್ ಕೋವಿಂದ್
ನಿತಿನ್ ಗಡ್ಕರಿ
ಸುರೇಶ್ ಪ್ರಭು
ರಾಜನಾಥ್ ಸಿಂಗ್
ಅರುಣಾಚಲ ಪ್ರದೇಶದ ರಾಜಧಾನಿ ಯಾವುದು?
ರಾಜಪುರ್
ಪಟ್ನಾ
ಚಂದಿಗರ್
ಇತನಗರ್
ಸಂವಿಧಾನ ರಚನಾ ಸಭೆಯ ಕರಡು ಅಧ್ಯಕ್ಷರಾಗಿದ್ದವರು ಯಾರು?
ಜವಾಹರ್ಲಾಲ್ ನೆಹರು
ರಾಜೇಂದ್ರ ಪ್ರಸಾದ್
ಸಿಆರ್ ಗೋಪಾಲಚಾರಿ
ಬಿ.ಆರ್. ಅಂಬೇಡ್ಕರ್
ಪ್ರಸ್ತುತ ರಕ್ಷಣಾ ಸಚಿವರು ಯಾರು?
ಉಮಾಭಾರತಿ
ನಜ್ಮಾ ಹೆಫ್ತುಲ್ಲಾ
ಅರುಣ್ ಜೇಟ್ಲಿ
ಸುರೇಶ್ ಪ್ರಭು
ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂತ್ರಿ ಯಾರು ?
ಮನೇಕಾ ಗಾಂಧಿ
ಉಮಾ ಭಾರತಿ
ಸುಷ್ಮಾ ಸ್ವರಾಜ್
ನಜಮಾ ಹೆಪ್ತುಲ್ಲ
ಪ್ರಸ್ತುತ ರಾಜ್ಯಪಾಲರು ಯಾರು?
ರಾಜನಾಥ್ ಸಿಂಗ್
ವಜುಭಾಯಿ ರುದಭಾಯಿ ವಾಲ
ಎಂ ವೆಂಕಯ್ಯ ನಾಯ್ಡು
ಸುರೇಶ್ ಪ್ರಭು
ವಿಧಾನಸೌಧ ಕೇಂದ್ರ ಕಚೇರಿ ಎಲ್ಲಿದೆ?
ಬೆಂಗಳೂರು
ಮೈಸೂರು
ಬಳ್ಳಾರಿ
ದಾವಣಗೆರೆ
ವಿಧಾನಸಭೆಯ ಸದಸ್ಯರು ಎಷ್ಟು?
250
270
225
290
ವಿಧಾನಪರಿಷತ್ ಸದಸ್ಯರು ಎಷ್ಟು?
73
75
78
72
ಪ್ರಸ್ತುತ ಓರಿಸ್ಸಾದ ಮುಖ್ಯಮಂತ್ರಿ ಈ ಕೆಳಗಿನವರಲ್ಲಿ ಯಾರು?
ನವೀನ್ ಪಾಟ್ನಾಯಕ್
ಬಿ ನಾರಾಯಣಸ್ವಾಮಿ
ಎನ್ ಬಿರೇನ್ ಸಿಂಗ್
ಜಯರಾಮ್ ಟಾಕುರ್
2012 ರ ವರ್ಷವನ್ನು ಅಂತರರಾಷ್ಟ್ರೀಯ.............. ವರ್ಷವಾಗಿ ಆಚರಿಸಲಾಗುತ್ತದೆ?
ಅಂತರಾಷ್ಟ್ರೀಯ ಖಗೋಳ ವರ್ಷ
ಅಂತರಾಷ್ಟ್ರೀಯ ಯುವ ವರ್ಷ
ಅಂತಾರಾಷ್ಟ್ರೀಯ ಸಹಕಾರ ವರ್ಷ
ಅಂತರಾಷ್ಟ್ರೀಯ ರಾಸಾಯನ ವರ್ಷ
ಕೆಂಪುರಕ್ತಕಣಗಳ ಸ್ಮಶಾನವಾಗಿದೆ?
ಪಿತ್ತಜನಕಾಂಗ
ಆಸ್ತಿ ಮಜ್ಜೆ
ಮೂತ್ರಪಿಂಡ
ಯಾವುದು ಅಲ್ಲ
ಆಹಾರ ಭದ್ರತಾ ಸೂಚ್ಯಂಕದಲ್ಲಿ ಪ್ರಥಮ ಮತ್ತು ಕೊನೆಯ ಸ್ಥಾನ (176 ನೇ) ಪಡೆದ ತಾಲೂಕುಗಳು ಯಾವ್ಯಾವು?
ಮಂಗಳೂರು -ಯಾದಗಿರಿ
ಮಂಗಳೂರು- ಕುಷ್ಟಗಿ
ನವಲಗುಂದ- ಗುಡಿಬಂಡೆ
ಉಡುಪಿ -ದೇವದುರ್ಗ
ಕರ್ನಾಟಕ ಖನಿಜ ನೀತಿ ಕೆಳಕಂಡ ಯಾವ ವರ್ಷ ಜಾರಿಗೆ ಬಂದಿದೆ?
2006
2007
2008
2009
ಕರ್ನಾಟಕ ಹೊರಗಟ್ಟಿದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದವರು ಯಾರು?
ರಾ ಹ ದೇಶಪಾಂಡೆ
ಆಲೂರು ವೆಂಕಟರಾವ್
ಸಿದ್ದಪ್ಪ ಕಂಬಳಿ
ಹುಯಿಲಗೋಳ ನಾರಾಯಣರಾವ್
ಇತ್ತೀಚಿಗಷ್ಟೇ ನಿಧನರಾದ ಎಂಜಿಕೆ ಅವರು ಏನೆಂದು ಹೆಸರುವಾಸಿಯಾಗಿದ್ದರು?
ಖಗೋಳ ತಜ್ಞ
ಭೌತವಿಜ್ಞಾನಿ
ಶಿಕ್ಷಣತಜ್ಞ
ಅರ್ಥಶಾಸ್ತ್ರಜ್ಞ
ಕರ್ನಾಟಕ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು?
1884
1882
1886
1888
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಯಾವ ವರ್ಷ ಸ್ಥಾಪನೆಗೊಂಡಿತ್ತು?
2004
2005
2006
2007
ಛತ್ತಿಸ್ಗರ್ ನ ಜಗದಲ್ಪೂರ್ ಕೆಳಗಿನ ಯಾವುದರ ಉತ್ಪಾದನೆಗೆ ಹೆಸರಾಗಿದೆ?
ಕಬ್ಬಿಣದ ಅದಿರು
ಮೈಕಾ
ಮ್ಯಾಂಗನೀಸ್
ಬಾಕ್ಸೈಟ್
ಮುರಾರ್ಜಿ ದೇಸಾಯಿ ಅವರ ಸಮಾಧಿ ಇರುವ ಸ್ಥಳ-------?
ಚೈತ್ರ ಭೂಮಿ
ಏಕತಾ ಸ್ಥಳ
ಕರ್ಮಭೂಮಿ
ಅಭಯ ಘಾಟ್
