wayground logo

Free Printable Worksheets

NEW

Font size

S
M
L
XL
Worksheets

ಗದ್ಯಪಾಠ -೦೧ ಯುದ್ಧ

Total questions: 20

Worksheet time: 10mins

Name
Class
Date
1.

ರಾಹೀಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು?

a)

ಚಿಕ್ಕದೀಪ

b)

ಬಂದೂಕು

c)

ಉದ್ಧವಾದ ಕೋಲು

d)

ಖಿರ್ದಿಪುಸ್ತಕ

2.

ಇದರಲ್ಲಿ ಸಾರಾ ಅಬೂಬಕ್ಕರ್‌ ಅವರ ಕೃತಿ ಯಾವುದು ಅಲ್ಲ.

a)

ಚಂದ್ರಗಿರಿಯ ತೀರದಲ್ಲಿ

b)

ಶಬರಿ

c)

ತಳ ಒಡೆದ ದೋಣಿಯಲ್ಲಿ

d)

ವಜ್ರಗಳು

3.

ಯುದ್ಧ ಪಾಠದ ಆಕರ ಕೃತಿ ಯಾವುದು?

a)

ಖೆಡ್ಡಾ

b)

ಚಪ್ಪಲಿಗಳು

c)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

d)

ಪಯಣ

4.

ಮಹಿಳೆಯ ಆರ್ತನಾದ ಯಾವುದನ್ನು ಭೇದಿಸಿ ರಾಹಿಲನ ಕಿವಿಯೊಳಗೆ ಬಿದ್ದಿತು?

a)

ಮಳೆಯ ಶಬ್ದ

b)

ಗುಡುಗಿನ ಶಬ್ದ

c)

ಬಾಂಬಿನ ಶಬ್ದ

d)

ವಿಮಾನದ ಶಬ್ದ

5.

ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು?

a)

ಬಣ್ಣ

b)

ಎಲೆ

c)

ಕಾಗದ

d)

ಬಟ್ಟೆ

6.

ಸಾರಾ ಅಬೂಬಕ್ಕರ್‌ ಅವರಿಗೆ ದೊರೆತ ಪ್ರಶಸ್ತಿ?

a)

ಪಂಪ ಪ್ರಶಸ್ತಿ

b)

ಜ್ಞಾನಪೀಠ ಪ್ರಶಸ್ತಿ

c)

ನೃಪತುಂಗ ಪ್ರಶಸ್ತಿ

d)

ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ

7.

ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರವಾದದ್ದು?

a)

ಸಮುದ್ರ ತೀರ ಕಣ್ಣಿಗೆ ಬಿದ್ದಾಗ

b)

ಒಂಟಿ ಮನೆ ನೋಡಿದಾಗ

c)

ಮುದುಕಿಯನ್ನು ನೋಡಿದಾಗ

d)

ಸೊಸೆಯನ್ನು ನೋಡಿದಾಗ

8.

ರಾಹೀಲನಿಗೆ ಈಜಲು ಕಷ್ಟವಾಗುತ್ತಿತ್ತು ಕಾರಣವೇನೆಂದರೆ?

a)

ಕತ್ತಲಲ್ಲಿ ಏನು ಕಾಣುತ್ತಿರಲಿಲ್ಲ

b)

ನೀರು ಇಲ್ಲದಿರುವದರಿಂದ

c)

ಸೈನಿಕ ಉಡುಪು ಧರಿಸಿಕೊಂಡಿದ್ದರಿಂದ

d)

ಈಜು ಬರುತ್ತಿರಲಿಲ್ಲ

9.

ಬ್ಲಾಕ್‌ ಔಟ್‌ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುವದು?

a)

ಕುದುರೆಯಿಂದ ತಪ್ಪಿಸಿಕೊಳ್ಳಲು

b)

ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು

c)

ಹುಲಿಯ ದಾಳಿಯಿಂದ ತಪ್ಪಿಸಿಕೊಳ್ಳಲು

d)

ಎಲ್ಲವೂ

10.

ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲನು ಏನನ್ನು ಹಿಡಿದುಕೊಂಡಿದ್ದನು?

a)

ಸೈನಿಕ ಉಡುಪು

b)

ಬಂದೂಕು

c)

ಔಷಧ ಮತ್ತು ಶಸ್ತ್ರಚಿಕಿತ್ತಾ ಸಾಮಾನು ಪೆಟ್ಟಿಗೆ

d)

ಮದ್ದು ಗುಂಡು

11.

ಡಾಕ್ಟರ್‌ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದವರು ಯಾರು?

a)

ರಾಹೀಲ

b)

ಮುದುಕಿ

c)

ಪೈಲಟ್

d)

ಸೈನಿಕರು

12.

ಯಾವುದರ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ?

a)

ಯುದ್ದದ ಹೆಸರಿನಲ್ಲಿ

b)

ಆಹಾರದ ಹೆಸರಿನಲ್ಲಿ

c)

ಸಂಪತ್ತಿನ ಹೆಸರಿನಲ್ಲಿ

d)

ದ್ವೇಷದ ಹೆಸರಿನಲ್ಲಿ

13.

"ಬಾಗಿಲು ತೆರೆಯಬೇಡಿ" ಎಂದವರು ಯಾರು?

a)

ಮುದುಕಿಯ ಸೊಸೆ

b)

ಸೈನಿಕರು

c)

ಮುದುಕಿ

d)

ರಾಹೀಲ

14.

ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ನೀಡಿದ ಕಾರಣ?

a)

ಬೇರೆಬೇರೆ ಸೀಮೆ

b)

ಬೇರೆಬೇರೆ ಧರ್ಮ

c)

ಬೇರೆಬೇರೆ ಜಾತಿ

d)

ಬೇರೆಬೇರೆ ದೇಶ

15.

ಮಗು ಮತ್ತು ತಾಯಿ ಇಬ್ಬರೂ ಬದುಕಬೇಕಾದರೆ ಏನು ಮಾಡಬೇಕೆಂದು ರಾಹೀಲನು ಹೇಳಿದನು?

a)

ಸೂಲಗಿತ್ತಿಯನ್ನು ಕರೆಯುವದು

b)

ಶಸ್ತ್ರ ಚಿಕಿತ್ಸೆ ಮಾಡುವದು

c)

ಆಸ್ಪತ್ರೆಗೆ ಸೇರಿಸುವದು

d)

ಚಿಕಿತ್ಸೆ ನೀಡುವದು

16.

ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು.. ಎಂದು ಮುದುಕಿ ಹೇಳಿಕೊಳ್ಳುತ್ತಾಳೆ?

a)

ತಾಯಿಯ ಮಾತು

b)

ದೇಶ ಸ್ವಾತಂತ್ರ್ಯ

c)

ಮಗುವಿನ ಅಳಲು

d)

ಹೆಂಡತಿ ನಗು

17.

ರಾಹೀಲನು ನೀರಿಗೆ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು?

a)

ನಾಲ್ಕು

b)

ಎರಡು

c)

ಮೂರು

d)

ಒಂದು

18.

ನೀರಿನಾಳದಲ್ಲಿ ಬಿದ್ದಿದ್ದ ರಾಹಿಲನು ಯಾವ ಉಡುಪಿನಲ್ಲಿದ್ದನು?

a)

ವೈದ್ಯ ಉಡುಪು

b)

ಸೈನಿಕ ಉಡುಪು

c)

ಸಾಮಾನ್ಯ ಉಡುಪು

d)

ಈಜುಗಾರಿಕೆ ಉಡುಪು

19.

ಮಳೆಯ ಶಬ್ದವನ್ನು ಭೇದಿಸಿ ರಾಹಿಲನ ಕಿವಿಗೆ ನುಗ್ಗಿದ ಶಬ್ದ ಯಾವುದು?

a)

ಮುದುಕಿಯ ವೇದನೆ

b)

ಮಗುವಿನ ರೋದನೆ

c)

ಮಹಿಳೆಯ ಆರ್ತನಾದ

d)

ಸೈನಿಕರ ಗರ್ಜನೆ

20.

"ಯಾಕೆ? ಎದ್ದು ನಿಲ್ಲಲಾಗುತ್ತಿಲ್ಲವೇ? " ಎಂದು ಯಾರು ಯಾರಿಗೆ ಕೇಳಿದರು?

a)

ರಾಹಿಲನು - ಮುದುಕಿಗೆ

b)

ರಾಹಿಲನು - ಮುದುಕಿಯ ಸೊಸೆಗೆ

c)

ಮುದುಕಿ - ರಾಹಿಲನಿಗೆ

d)

ಸೈನಿಕರು - ಮುದುಕಿಗೆ