NEW
Font size
Worksheetsದೈ.ಶಿ. "ಸ್ನೂಕರ್ & ಬಿಲಿಯರ್ಡ್ಸ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.
Total questions: 20
Worksheet time: 10mins
ಸ್ನೂಕರ್ ಟೇಬಲ್ ಉದ್ದ ಮತ್ತು ಅಗಲ ಎಷ್ಟು.
ಉದ್ದ 3.66 ಮೀಟರ್ & ಅಗಲ 1.83 ಮೀಟರ್
ಉದ್ದ 4.65 ಮೀಟರ್ & ಅಗಲ 1.43 ಮೀಟರ್
ಉದ್ದ 1.16 ಮೀಟರ್ & ಅಗಲ 2.80 ಮೀಟರ್
ಉದ್ದ 5.66 ಮೀಟರ್ & ಅಗಲ 3.83 ಮೀಟರ್
ಸ್ನೂಕರ್ ಟೇಬಲ್ ನಲ್ಲಿ ಆಟದ ಸಮಯದಲ್ಲಿ ಎಷ್ಟು ಚೆಂಡು ಗಳಿರುತ್ತವೆ.
21
22
23
25
ಸ್ನೂಕರ್ ಕ್ರೀಡೆಯಲ್ಲಿ ಕೆಂಪು ಚೆಂಡುಗಳ ಒಟ್ಟು ಸಂಖ್ಯೆ ಎಷ್ಟು .
09
10
12
15
ಸ್ನೂಕರ್ನಲ್ಲಿ ಹಳದಿ ಚೆಂಡು ಎಷ್ಟು ಅಂಕ ಹೊಂದಿರುತ್ತದೆ.
01
02
03
04
ಸ್ನೂಕರನಲ್ಲಿ ಗಳಿಸುವ ಗರಿಷ್ಠ ಅಂಕ ಎಷ್ಟು .
143
108
100
147
ರಾಷ್ಟ್ರೀಯ ಮಹಿಳಾ ಸ್ನೂಕರ್ ಚಾಂಪಿಯನಶಿಪ್ ಅನ್ನು ಗೆದ್ದ ಮೊದಲಿಗರು ಯಾರು.
ವೇದ ಕೃಷ್ಣಮೂರ್ತಿ
ಜೂಡಿವಾಲಿಯರ್
ಸಾನಿಯ ಮಿರ್ಜಾ
PV.ಸಿಂದು
ಎಲ್ಲಿ ಮತ್ತು ಯಾವಾಗ ಮೊದಲ ಅಮೆಚೂರ್ ಸ್ನೂಕರ್ ವಿಶ್ವ ಚಾಂಪಿಯನ್ ನಡೆಯಿತು.
1951ಬೆಂಗಳೂರ
1955 ಮುಂಬೈ
1963 ಕಲ್ಕತ್ತಾ
1970 ಚೆನ್ನೈ
ಮೊದಲ ಪ್ರೊಫೆಷನಲ್ ಸ್ನೂಕರ್ ಚಾಂಪಿಯನಶಿಪ್ ಎಲ್ಲಿ ,ಯಾವಾಗ ನಡೆಯಿತು.
1920-21ರಲ್ಲಿ ಅಮೇರಿಕ
1926-27ರಲ್ಲಿ ಇಂಗ್ಲೆಂಡ್
1950-51ರಲ್ಲಿ ಭಾರತ
1930-31ರಲ್ಲಿ ಪ್ರಾನ್ಸ್
ಎಲ್ಲಿ ಮತ್ತು ಯಾವಾಗ ಸ್ನೂಕರ್ ಪ್ರಾರಂಭವಾಯಿತು.
ವಾಷಿಂಗ್ಟನ್- ಅಮೇರಿಕ 1810
ಪ್ರಾನ್ಸ್ - ಪ್ಯಾರಿಸ್ 1818
ಭಾರತ -ಜಬಲ್ ಪುರ 1875
ಜಪಾನ್ -ಟೋಕಿಯೋ 1800
ಸ್ನೂಕರ್' ಆಟಕ್ಕೆ ಸ್ನೂಕರ್ ಎಂದು ಹೆಸರಿಟ್ಟವರು ಯಾರು.
ಕರ್ನಲ್ ಎನ್ ಚೇಂಬರ್ ಲಿನ್
ಜಾನ್ ರಾಬರ್ಟ್
OB.ಅಗರ್ವಾಲ್
ಜಾನ್ ಹಿಗ್ಗಿನ್ಸ್
ಪ್ರಸ್ತುತ ಭಾರತದ ಪ್ರಸಿದ್ಧ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಆಟಗಾರ ಯಾರು.
ದೇವಿಂದ್ರ ಸಿಂಹ
ಭಗವಂತ ಸಿಂಗ್
ಪಂಕಜ್ ಅಡ್ವಾಣಿ
ಪ್ರಕಾಶ್ ಪಡುಕೋಣಿ
ಅಂಕಣದ ಯಾವ ಮೇಲ್ಮೈ ಮೇಲೆ ಬಿಲಿಯರ್ಡ್ಸ್ ಆಡುತ್ತಾರೆ.
ಮ್ಯಾಟ್ ಮೇಲೆ
ಟೇಬಲ್
ನೆಲದಲ್ಲಿ
ಹುಲ್ಲು
ಬಿಲಿಯರ್ಡ್ಸ್ ಅನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ.
ಬಿಲಿಂಗ್
ಪೈಲ್ಲೀಮಲ್ಲೀ
ಪಾಟ್ ಬ್ಲಾಕ್
ಮಾಲ್ಟ್ ಸಿಲ್ವಾಸ್
ವಿಶ್ವ ಪ್ರೊಫೆಷನಲ್ ಬಿಲಿಯರ್ಡ್ಸ್ ಪ್ರಶಸ್ತಿ ಅತಿ ಹೆಚ್ಚು ಬಾರಿ ಪಡೆದವರು (8).
OB ಅಗರವಾಲ್
ಪಾಲ್ ಮಿಫ್ ಸುದ್
ಜಾನ್ ರಾಬರ್ಟ್
ಜಾನ್ ಹಿಗ್ಗಿನ್ಸ್
ಪಂಕಜ್ ಅಡ್ವಾಣಿ ವೃತ್ತಿಪರ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನ್ನು ಎಷ್ಟು ಬಾರಿ ಗೆದ್ದಿದ್ದಾರೆ.
02
04
06
08
ಪಂಕಜ್ ಅರ್ಜುನ ಅಡ್ವಾಣಿ ಹವ್ಯಾಸಿ ಏಷ್ಯನ್ ಸ್ನೂಕರ್ ಚಾಂಪಿಯನ್ ಶಿಪ್ ಅನ್ನು ಎಷ್ಟು ಬಾರಿ ಗೆದ್ದಿದ್ದಾರೆ.
01
02
03
04
ಯಾವ ಚಕ್ರವರ್ತಿ ಮೊದಲ ಬಾರಿಗೆ ಬಿಲಿಯರ್ಡ್ಸ್ ಅನ್ನು ಟೇಬಲ್ ನ ಮೇಲೆ ಹಾಡಿದರು (1461-83).
2ನೇ ಲೂಯಿ
5ನೇ ಲೂಯಿ
1ನೇ ಲೂಯಿ
11ನೇ ಲೂಯಿ
ಪ್ರಥಮವಾಗಿ ಬಿಲಿಯರ್ಡ್ಸ್ ರೀತಿಯ ಆಟವನ್ನು ಎಲ್ಲಿ ಮತ್ತು ಯಾವಾಗ ಹಾಡಲಾಯಿತು.
1420 ಜರ್ಮನಿ
1429 ಪ್ರಾನ್ಸ್
1320 ಅಮೇರಿಕ
1228 ಚೀನಾ
HAZARD ಮತ್ತು CANNON ಹೊಂದಿರುವ ಆಟ.
ಸ್ನೂಕರ್
ಬಿಲಿಯರ್ಡ್ಸ್
ಮೇಲಿನ ಎರಡು ಸರಿ
ಮೇಲಿನ ಎರಡು ತಪ್ಪು
ಸ್ನೂಕರ್ ಚೆಂಡಿನ ಸುತ್ತಳತೆ.
ವ್ಯಾಸ 5.75 ಮಿಲಿ ಮೀಟರ್
ವ್ಯಾಸ 6.90 ಮಿಲಿ ಮೀಟರ್
ವ್ಯಾಸ 3.30 ಮಿಲಿ ಮೀಟರ್
ವ್ಯಾಸ 5.25 ಮಿಲಿ ಮೀಟರ್
