Worksheetsಹಕ್ಕಿ ಹಾರುತಿದೆ ನೋಡಿದಿರಾ ? ಭಾಗ 3
Total questions: 20
Worksheet time: 13mins
"ಇರುಳಿರುಳಳಿದು ದಿನ ದಿನ ಬೆಳಗೆ ಸುತ್ತಮುತ್ತಲೂ ಮೇಲಕೆ-ಕೆಳಗೆ " ಈ ವಾಕ್ಯದಲ್ಲಿರುವ ಜೋಡಿ ಪದ ಯಾವುದು
ಇರುಳಿರುಳು
ದಿನ ದಿನ
ಸುತ್ತಮುತ್ತಲೂ
ಬೆಳಗ್ಗೆ ಸುತ್ತ
ಅವನು ಸುತ್ತಲೂ ನೋಡಿದನು' ಈ ವಾಕ್ಯದಲ್ಲಿರುವ ಸಾಮಾನ್ಯಾವ್ಯಯ ಪದ ಹೆಸರಿಸಿ
ಅವನು
ನೋಡಿದನು
ಸುತ್ತಲೂ
ಯಾವುದು ಇಲ್ಲ
ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳಿಗೆ ಏನೆಂದು ಕರೆಯುತ್ತಾರೆ
ಸಂಬಂಧಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಅನುಕರಣಾವ್ಯಯ
ಸಾಮಾನ್ಯ ಅವ್ಯಯ
'ಸಾಕು ಸಾಕು ನನಗೆ ಹಸಿವಿಲ್ಲ ಹೆಚ್ಚು ಊಟ ಬಡಿಸಬೇಡಿ' ಇಲ್ಲಿ ಸಾಕುಸಾಕು ಪದದ ಅವ್ಯಯ ಹೆಸರಿಸಿ
ಸಾಮಾನ್ಯ ಅವ್ಯಯ
ಕ್ರಿಯಾರ್ಥಕಾವ್ಯಯ
ಅವಧಾರಣಾರ್ಥಕ ಅವ್ಯಯ
ಸಂಬಂಧಾರ್ಥಕಾವ್ಯಯ
ಬ್ರಹ್ಮ ಪದದ ತದ್ಭವ ರೂಪ ಇದು
ಬಣ್ಣ
ಬಮ್ಮ
ಬೊಮ್ಮ
ಪರಬ್ರಹ್ಮ
ಹೊಸಗಾಲ ಪದದ ಸಂಧಿ ಹೆಸರು ತಿಳಿಸಿ
ಲೋಪ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಸಂಧಿ ಕಾರ್ಯ ನಡೆದಿಲ್ಲ
"ಕರೋನಾ ಜಗತ್ತಿನೆಲ್ಲೆಡೆ ಬಂದಿದೆ. ಆದ್ದರಿಂದ ನಾವು ಮುಖಕ್ಕೆ ಮಾಸ್ಕ್ ಹಾಕಲೇಬೇಕು" ಈ ವಾಕ್ಯದಲ್ಲಿರುವ ಸಂಬಂಧಾರ್ಥಕ ಯಾವುದು
ಆದ್ದರಿಂದ
ನಾವು
ಬಂದಿದೆ
ಹಾಕಲೇಬೇಕು
"ಅಬ್ಬಬ್ಬಾ ! ಹಕ್ಕಿ ಎಷ್ಟು ಎತ್ತರಕ್ಕೆ ಹಾರುತ್ತಿದೆ " ಈ ವಾಕ್ಯದಲ್ಲಿರುವ ಅಬ್ಬಬ್ಬಾ ಪದದ ಅವ್ಯಯ ತಿಳಿಸಿ
ಅನುಕರಣಾವ್ಯಯ
ಅವಧಾರಣಾರ್ಥಕಾವ್ಯಯ
ಸಾಮಾನ್ಯ ಅವ್ಯಯ
ಭಾವಸೂಚಕ ಅವ್ಯಯ
'ತಿಂಗಳಿನೂರು' ಪದದ ಸಂಧಿ ಹೆಸರು ತಿಳಿಸಿ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಜಸ್ತ್ವ ಸಂಧಿ
ಈ ಕೆಳಗಿನವುಗಳಲ್ಲಿ ದ್ವಿರುಕ್ತಿ ಪದ ತಿಳಿಸಿ
ಮಂಡಲ-ಗಿಂಡಲ
ಇರುಳಿರುಳು
ಸುತ್ತಮುತ್ತ
ಸೂರ್ಯ ಚಂದ್ರ
ಈ ಕೆಳಗಿನವುಗಳಲ್ಲಿ ಜೋಡಿಪದ ಪದ ತಿಳಿಸಿ
ಮಂಡಲ-ಗಿಂಡಲ
ಇರುಳಿರುಳು
ದಿನದಿನ
ಗರಿಗರಿ
ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಗಳಿಗೆ ಏನೆಂದು ಕರೆಯುತ್ತಾರೆ
ಸಾಮಾನ್ಯ ಅವ್ಯಯ
ಭಾವಸೂಚಕ ಅವ್ಯಯ
ಅವಧಾರಣಾರ್ಥಕಾವ್ಯಯ
ಅನುಕರಣಾವ್ಯಯ
ಯುಗ ಪದದ ತದ್ಭವ ರೂಪ ಯಾವುದು
ಜುಗ
ಜಗ
ಜಗ್ಗು
ಯಾಗ
ಈ ಕೆಳಗಿನವುಗಳಲ್ಲಿ ಅವಧಾರಣಾರ್ಥಕಾವ್ಯಯ ಗುರ್ತಿಸಿ
ಓಹೋ
ನೀನೇ
ರೊಯ್ಯನೆ
ಮೆಲ್ಲಗೆ
ಸರಿ ಹೊಂದಿಸಿರಿ
1E, 2A, 3D, 4C, 5B
1A, 2C, 3D, 4B, 5B
1D 2A, 3C 4D 5B
1E, 2A, 3B, 4C, 5D
ಸರಿ ಹೊಂದಿಸಿರಿ
1E, 2A, 3D, 4B, 5C
1A, 2C, 3D, 4B, 5B
1D 2A, 3C 4D 5B
1E, 2A, 3B, 4C, 5D
' ಮನ್ವಂತರ ' ಪದ ಬಿಡಿಸಿದಾಗ ಬರುವ ಸರಿ ರೂಪ
ಮನಃ + ಅಂತರ
ಮನ+ ಅಂತರ
ಮನು + ಅಂತರ
ಮನ + ತರ
ಒಂದು ನಿಶ್ಚಯಾರ್ಥದಲ್ಲಿ ನಿರ್ದೇಶಾತ್ಮಕವಾಗಿ ಹೇಳುವ ಅವ್ಯಯ ಇದು;
ಸಾಮಾನ್ಯ ಅವ್ಯಯ
ಭಾವಸೂಚಕ ಅವ್ಯಯ
ಅವಧಾರಣೆ ಅವ್ಯಯ
ಪ್ರಶ್ನಾರ್ಥಕ ಅವ್ಯಯ
'ಹಕ್ಕಿ ' ಪದದ ತದ್ಭವ ರೂಪ ಇದು;
ಪಕ್ಷಿ
ಅಕ್ಕಿ
ಪಕ್ಕಿ
ಅಕ್ಷಿ
"ರೆಕ್ಕೆಯ ಬೀಸುತ ಚೇತನಗೊಳಿಸಿ "
ಈ ಕಂಠಪಾಠ ಪದ್ಯದ ಹಿಂದಿನ ಸಾಲು ಇದು
ಮನ್ವಂತರಗಳ ಭಾಗ್ಯವ ತೆರೆಸಿ
ಯುಗ ಯುಗಗಳ ಹಣೆ ಬರೆಹವ ಒರಸಿ
ಹೊಸಗಾಲದ ಮಕ್ಕಳ ಹರಸಿ
ಸಾರ್ವ ಭೌಮರಾ ನೆತ್ತಿಯ ಕುಕ್ಕಿ
