wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ @ ವರ್ಣಮಾಲೆ @ ರಚನೆ:ಆನಂದು.ಎಚ್.ನಾಯಕ

Total questions: 16

Worksheet time: 8mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳೆಷ್ಟು?

a)

೧೫

b)

೪೯

c)

೩೪

d)

೨೫

2.

ಸ್ವರಾಕ್ಷರಗಳು ಎಷ್ಟು?

a)

೧೩

b)

೧೫

c)

೧೬

d)

೦೭

3.

ಅಇಉಋಎಒ ಇವುಗಳನ್ನು ----- ಎಂದು ಕರೆಯುತ್ತಾರೆ

a)

ಹ್ರಸ್ವ ಸ್ವರ

b)

ಧೀರ್ಘ ಸ್ವರ

c)

ಅಲ್ಪ ಪ್ರಾಣ

d)

ಮಾಹಾ ಪ್ರಾಣ

4.

ಆಈಊಏಐಓಔ ಇವುಗಳನ್ನು ---- ಎಂದು ಕರೆಯುತ್ತಾರೆ

a)

ಅಲ್ಪ ಪ್ರಾಣ

b)

ಮಾಹಾಪ್ರಾಣ

c)

ಹ್ರಸ್ವ ಸ್ವರಗಳು

d)

ಧೀರ್ಘ ಸ್ವರಗಳು

5.

ಹ್ರಸ್ವ ಸ್ವರಗಳು ಎಷ್ಟು?

a)

೧೩

b)

೦೭

c)

೦೬

d)

೧೫

6.

ದೀರ್ಘ ಸ್ವರಗಳು ಎಷ್ಟು?

a)

೦೭

b)

೦೬

c)

೧೩

d)

೧೫

7.

ವ್ಯಂಜನಗಳು ಒಟ್ಟು ಎಷ್ಟು?

a)

೧೫

b)

೩೪

c)

೨೫

d)

೪೯

8.

ವರ್ಗೀಯ ವ್ಯಂಜನಗಳು ಒಟ್ಟು ಎಷ್ಟು?

a)

೨೫

b)

೩೪

c)

೧೫

d)

೦೯

9.

ಅವರ್ಗೀಯ ವ್ಯಂಜನಗಳು ಒಟ್ಟು ಎಷ್ಟು?

a)

೦೯

b)

೩೪

c)

೨೫

d)

೦೭

10.

ಯೋಗವಾಹಗಳು ಎಷ್ಟು?

a)

೦೨

b)

೦೧

c)

೦೩

d)

೦೯

11.

ಙ ಞ ಣ ನ ಮ ಇವುಗಳನ್ನು ಏನೆಂದು ಕರೆಯುತ್ತಾರೆ

a)

ಯೋಗವಾಹಗಳು

b)

ಅನುನಾಸಿಕ

c)

ಸ್ವರಗಳು

d)

ಮಹಾಪ್ರಾಣ

12.

ಕಚಟತಪ ಗಜಡದಬ " ಇವುಗಳನ್ನು ಏನೆಂದು ಕರೆಯುತ್ತಾರೆ?

a)

ಅಲ್ಪ ಪ್ರಾಣ

b)

ಮಹಾಪ್ರಾಣ

c)

ಅನುನಾಸಿಕ

d)

ಹ್ರಸ್ವ ಸ್ವರಗಳು

13.

ಯ ರ ಲ ವ ಶ ಷ ಸ ಹ ಳ ಇವುಗಳನ್ನು ಏನೆಂದು ಕರೆಯುತ್ತಾರೆ?

a)

ವರ್ಗೀಯ ವ್ಯಂಜನಗಳು

b)

ಅವರ್ಗೀಯ ವ್ಯಂಜನಗಳು

c)

ಯೋಗವಾಹಗಳು

d)

ಸ್ವರಗಳು

14.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಅಕ್ಷರ ಯಾವುದು

ಕ ಚ ಮ ತ ಪ

a)

b)

c)

d)

15.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಅಕ್ಷರ ಯಾವುದು

ಯ ವ ಹ ಕ ಲ

a)

b)

c)

d)

16.

ಕನ್ನಡ ವರ್ಣಮಾಲೆ ಯಲ್ಲಿ ಇವುಗಳನ್ನು ಸಂಧ್ಯಾಕ್ಷರಗಳು ಎಂದು ಕರೆಯಲಾಗುತ್ತದೆ

a)

ಋ ಐ

b)

ಐ ಔ

c)

ಔ ಋ

d)

ಔ ಙ