NEW
Font size
Worksheets೯ ಕನ್ನಡ ೧ ಹೊಸ ಹಾಡು
Total questions: 15
Worksheet time: 8mins
ಹೊಸಹಾಡು ಯಾವುದಕ್ಕೆ ಹಿನ್ನಲೆಯಾಗಿದೆ?
ಪರಿಸರ
ರಾಷ್ಟ್ರಭಕ್ತಿ
ಹಾಡುರಚನೆ
ದೇವಭಕ್ತಿ
ಕವಿ ಕಯ್ಯಾರರು ಜನಿಸಿದ ಸ್ಥಳ
ಕಾಸರಗೋಡು
ಮೈಸೂರು
ಗೊರೂರು
ಕಾರಂತ
ಇದು ಕಯ್ಯಾರರ ಕೃತಿಯಲ್ಲ
ಐಕ್ಯಗಾನ
ಮೆರವಣಿಗೆ
ಶತಮಾನದ ಗಾನ
ವೀರಾಗಿಣಿ
ಧ್ವನಿ ಪದದ ತದ್ಭವ ರೂಪ
ಸ್ವರ
ಧನಿ
ರಾಗ
ದನಿ
ಲೋಕಾಂತರ- ಇದು ಯಾವ ಸಂಧಿ?
ಸ್ವರಲೋಪ
ಗುಣ
ಸವರ್ಣದೀರ್ಘ
ಆದೇಶ
ಇವುಗಳನ್ನು ತುಂಬಿಸುವ ಹಾಡು ಎಂದು ಹೇಳಿಲ್ಲ
ನವಭಾವ
ನವಶಕ್ತಿ
ನವಜೀವನ
ನವರಸ
ಜಾತಿ ಧರ್ಮಗಳ ಯಾವುದನ್ನು ಕಡೆದುಹಾಕಬೇಕು?
ಎದೆ
ಮರ
ಬುಡ
ಪಾಶ
ಇಲ್ಲಿ ಹಾಡು ಗುಡುಗಬೇಕು?
ಮನೆ
ಲೋಕ
ಶಾಲೆ
ಆಕಾಶ
ಘನಹಿಮಾದ್ರಿಯ ಎಲ್ಲಿ ಏರಿ ಹಾಡಬೇಕು?
ತಳ
ಆಕಾಶ
ಬೆಟ್ಟ
ಶಿಖರ
ಯಾವುವು ದಶದಿಕ್ಕಿನಲ್ಲಿ ಹಾರಬೇಕು?
ಬೆಳಕು
ಹಾಡು
ಹಾಡುನುಡಿ ಗುಂಡು
ಉನ್ನತೋನ್ನತ
ಕವಿ ಈ ಹಾಡು ರಚಿಸುವಾಗ ಭಾರತೀರರ ಜನಸಂಖ್ಯೆ
೨೩ ಕೋಟಿ
೧೦೦ ಕೋಟಿ
೩೩ ಕೋಟಿ
೪೩ ಕೋಟಿ
ಮಾರ್ದನಿಯು ಎಲ್ಲಿ ಏಳಬೇಕು?
ಹಿಮಾಲಯ
ಭಾರತದಲ್ಲಿ
ಭೂಮ್ಯಂರಾಳ
ಯಾವುದೂ ಅಲ್ಲ
ಹಾಡು ಎಲ್ಲಿ ಬೆಳಗಬೇಕು?
ಭಾನು
ಬಾನು
ನದಿ
ದೀಪ
ಮಸಗು ಪದದ ಅರ್ಥ
ಕತ್ತಲು
ಹರಿತ
ಪರ್ವತ
ಹರಡು
ಗೀಜಗನ ಗೂಡುಗಳು ತೊಟ್ಟಿಲಿನಂತೆ ತೂಗುತ್ತಿದ್ದವು- ಇದರಲ್ಲಿ ಉಪಮಾನ....
ಗೀಜುಗ
ತೂಗಾಡು
ಗೂಡು
ತೊಟ್ಟಿಲು
