wayground logo

Free Printable Worksheets

NEW

Font size

S
M
L
XL
Worksheets

10ನೇತರಗತಿ ಗದ್ಯ-3 ಲಂಡನ್ ನಗರ

Total questions: 20

Worksheet time: 10mins

Name
Class
Date
1.

'ಲಂಡನ್‍ನಗರ'ಈ ಗದ್ಯಭಾಗವನ್ನು ವಿ.ಕೃ.ಗೋಕಾಕರ ಈ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

a)

ಸಮುದ್ರದಾಚೆಯಿಂದ

b)

ಇಜ್ಜೋಡು

c)

ಸಮರಸವೇ ಜೀವನ

d)

ಭಾರತ ಸಿಂಧುರಶ್ಮಿ

2.

ಕಾರಕೂನ ಪದದ ಅರ್ಥ -------

a)

ಅಧಿಕಾರ

b)

ಗುಮಾಸ್ತ

c)

ಕಾರ್ಖಾನೆ

d)

ಕಾರಣ

3.

ಮೋರೆ ಪದದ ಅರ್ಥ ---------

a)

ಪ್ರಾರ್ಥನೆ

b)

ಮುಖ

c)

ಮೊರೆ

d)

ಮರ

4.

ವಶೀಲಿ ಪದದ ಅರ್ಥ ---------

a)

ವಸೂಲಿ

b)

ಪಡೆ

c)

ಕಸಿದುಕೊಳ್ಳು

d)

ಪ್ರಭಾವ

5.

ಓಣಿಯಲ್ಲಿ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ಗುಣ

6.

ವಚನಾಲಯ ಪದವು ಈ ಕೆಳಗಿನ ಯಾವಸಂಧಿಗೆ ಉದಾಹರಣೆ?

a)

ಆದೇಶ

b)

ಗುಣ

c)

ವೃದ್ಧಿ

d)

ಸವರ್ಣದೀರ್ಘ

7.

ಈ ಕೆಳಗಿನ ಪದಗಳಲ್ಲಿ ಆಗಮ ಸಂಧಿಗೆ ಉದಾಹರಣೆಯಾದ ಪದ

a)

ಜಾಗವನ್ನು

b)

ಊರೂರು

c)

ಮನೆಕಟ್ಟು

d)

ಕಾಲದಲ್ಲಿ

8.

ಅತ್ಯಾದರ ಪದದಲ್ಲಿ ಏರ್ಪಟ್ಟಿರುವ ಸಂಧಿ

a)

ವೃದ್ಧಿ

b)

ಅನುನಾಸಿಕ

c)

ಜಸ್ತ್ವ

d)

ಯಣ್

9.

ತಿನ್ನುತ್ತಾನೆ ಪದವು ಈ ಕಾಲದಲ್ಲಿದೆ

a)

ಭವಿಷತ್ ಕಾಲ

b)

ವರ್ತಮಾನ

c)

ನಿರಂತರ ಭೂತಕಾಲ

d)

ಭೂತಕಾಲ

10.

ಈ ಕೆಳಗಿನ ಪದಗಳಲ್ಲಿ ಭೂತಕಾಲದ ಕ್ರಿಯಾಪದ

a)

ಬರುವನು

b)

ಬರುತ್ತಿದ್ದಾನೆ

c)

ಬಂದನು

d)

ಬರುತ್ತಾನೆ

11.

ತಿನ್ನುವೆನು ಇದು ಯಾವಕಾಲದ ಕ್ರಿಯಾಪದವಾಗಿದೆ

a)

ಭವಿಷತ್ಕಾಲ

b)

ಭೂತಕಾಲ

c)

ನಿರಂತರ ವರ್ತಮಾನಕಾಲ

d)

ವರ್ತಮಾನಕಾಲ

12.

ಬರೆಯುತ್ತಾರೆ ಈ ಪದದಲ್ಲಿರುವ ಕಾಲಸೂಚಕ ಪ್ರತ್ಯಯ

a)

ಉತ್ತ

b)

c)

d)

ಅರೆ

13.

ತಿನ್ನುತ್ತಿ ಈ ಕ್ರಿಯಾಪದವು ಈ ಪುರುಷವಾಚಕವನ್ನು ಸೂಚಿಸುತ್ತದೆ

a)

ಉತ್ತಮ ಪುರುಷ

b)

ಮಧ್ಯಮ ಪುರುಷ

c)

ಪ್ರಥಮ ಪುರುಷ

d)

ಮೇಲಿನ ಎಲ್ಲವೂ

14.

ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದಲ್ಲಿ ಹೇಳುವುದನ್ನು ಹೀಗೆಂದು ಕರೆಯುತ್ತಾರೆ.

a)

ಆಖ್ಯಾತ ಪಲ್ಲಟ

b)

ಕ್ರಿಯಾ ಪಲ್ಲಟ

c)

ವಿಭಕ್ತಿ ಪಲ್ಲಟ

d)

ಕಾಲ ಪಲ್ಲಟ

15.

ಅಧಿಕಾರಿಗಳಿಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ

a)

ಪ್ರಿತಿಯ

b)

ಆತ್ಮೀಯ

c)

ಮಾನ್ಯರೇ

d)

ನಲ್ಮೆಯ

16.

ಪ್ರಬಂಧದ ಪ್ರಾರಂಭಿಕ ಭಾಗವನ್ನು ಹೀಗೆನ್ನುತ್ತಾರೆ.

a)

ಉಪಸಂಹಾರ

b)

ಪೀಠಿಕೆ

c)

ಮುಕ್ತಾಯ

d)

ಸಮಾಪ್ತಿ

17.

ಪ್ರಬಂಧದಲ್ಲಿ ಬರಹಗಾರರ ಸ್ವತಂತ್ರ ಅಭಿಪ್ರಯಾಯವನ್ನು ವ್ಯಕ್ತಪಡಿಸುವ ಭಾಗ

a)

ಪೀಠಿಕೆ

b)

ವಿಸ್ತಾರ ಭಾಗ

c)

ಮಧ್ಯಭಾಗ

d)

ಉಪಸಂಹಾರ

18.

ನೆಲ್ಸನ್‍ರವರ ಮೂರ್ತಿ ಇರುವ ಸ್ಥಳದ ಹೆಸರು

a)

ಟ್ರಾಫಲ್ಗಾರ್ ಸ್ಕ್ವೇರ್

b)

ಲಂಡನ್

c)

ಜೆರ್ಸಿ

d)

ಚೇರಿಂಗ್‍ಕ್ರಾಸ್

19.

ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ

a)

ಚೇರಿಂಗ್‍ಕ್ರಾಸ್

b)

ಟ್ರಾಪಲ್ಗಾ ಸ್ಕ್ವೇರ್

c)

ವರ್ತುಲ ರಸ್ತೆ

d)

ಪ್ರಾನ್ಸ್

20.

ಇವುಗಳಲ್ಲಿ ಗೋಕಾಕ್‍ರವರಿಗೆ ಸಂದಿಲ್ಲದ ಗೌರವ

a)

ಜ್ಞಾನಪೀಠ

b)

ಕೇಂದ್ರ ಸಾಹಿತ್ಯ ಅಕಾಡಮಿ

c)

ಪದ್ಮಶ್ರೀ

d)

ಪದ್ಮಭೂಷಣ