wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ ಭಾಗ - 02

Total questions: 20

Worksheet time: 10mins

Name
Class
Date
1.

ವಸಂತ : ಸಮೃದ್ದಿ : : ಕಂದಿದ :

a)

ಮಸುಕಾದ

b)

ಕಣ್ಣಿನ

c)

ಕದ್ದಿದ

d)

ಆವರಿಸಿದ

2.

ನಾವೆ : ಹಡಗು : : ಕಲುಷಿತ : _______

a)

ಕಲೆಸಿದ

b)

ಮಲಿನ

c)

ನಿರ್ಮಲ

d)

ನೈರ್ಮಲ್ಯ

3.

ಬರಡು : ಪೊಳ್ಳು : ಪಥ : _____________

a)

ಪಂಥ

b)

ನಿಯಮ

c)

ದಾರಿ

d)

ಸಾಧಕ

4.

ಸುತ್ತಲು ಕವಿದ ಕತ್ತಲೆಯನ್ನು ಓಡಿಸುವ ಪರಿ ಯಾವುದು?

a)

ಸುಂದರ ಹಣತೆ ಹಚ್ಚಿ

b)

ಪ್ರೀತಿಯ ಹಣತೆ ಹಚ್ಚಿ

c)

ಎಲ್ಲವೂ

d)

ದ್ವೇಷದ ಹಣತೆ ಹಚ್ಚಿ

5.

ಹಡಗು ಏಕೆ ಹೊಯ್ದಾಡುತ್ತಿದೆ?

a)

ನೀರಿನ ಅಲೆಗೆ

b)

ಮುಂಗಾರಿನ ಮಳೆಗೆ

c)

ಬಿರುಗಾಳಿಗೆ

d)

ತಂಗಾಳಿಗೆ

6.

ಹಡಗನ್ನು ಹೇಗೆ ಮುನ್ನಡೆಸಬೇಕು?

a)

ನೇರವಾಗಿ

b)

ಸೂಕ್ಷ್ಮದಿಂದ

c)

ಸುರಕ್ಷಿತವಾಗಿ

d)

ಎಚ್ಚರದಿಂದ

7.

ಇವುಗಳಿಂದಾಗಿ ನಮ್ಮ ಬದುಕಿನಲ್ಲಿ ಕತ್ತಲೆ ಆವರಿಸಿದೆ?

a)

ದ್ವೇಷ

b)

ಅಸೂಯೆ

c)

ಅಜ್ಞಾನ

d)

ಎಲ್ಲವೂ

8.

ಅಜ್ಞಾನದ ಕತ್ತಲೆಯನ್ನು ಓಡಿಸಲು ಏನು ಮಾಡಬೇಕು?

a)

ಸುಜ್ಞಾನದ ಬೆಳಕಿನ ಜ್ಯೋತಿ ಹಚ್ಚಬೇಕು

b)

ಅಜ್ಞಾನದ ಬೆಳಕಿನ ಜ್ಯೋತಿ ಹಚ್ಚಬೇಕು

c)

ಸುಜ್ಞಾನದ ಕತ್ತಲೆ ಹರಡಬೇಕು

d)

ಅಜ್ಞಾನದ ಅಂಧಕಾರ ಓಡಿಸಬೇಕು

9.

ನದಿ ಜಲಗಳು ಏನಾಗಿವೆ?

a)

ಒಣಗಿವೆ

b)

ಕಲುಷಿತವಾಗಿವೆ

c)

ನಿರ್ಮಲವಾಗಿವೆ

d)

ಶುದ್ಧವಾಗಿವೆ

10.

ಯಾವುದಕ್ಕೆ ಮುಂಗಾರಿನ ಮಳೆ ಬೇಕಾಗಿದೆ?

a)

ಬರಡಾಗಿರುವ ಭೂಮಿಗೆ

b)

ಬರಡಾಗಿರುವ ಕಾಡಿಗೆ

c)

ಕಲುಷಿತವಾಗಿರುವ ನದೀ ಜಲಗಳಿಗೆ

d)

ಕಲುಷಿತವಾಗಿರುವ ಭೂಮಿಗೆ

11.

ಕಾಡು ಮೇಡುಗಳು ಏನಾಗಿವೆ?

a)

ವಸಂತವಾಗಿವೆ

b)

ಬರಡಾಗಿವೆ

c)

ಸಮೃದ್ಧವಾಗಿವೆ

d)

ಕಲುಷಿತವಾಗಿವೆ

12.

ʼಕಾಡು ಮೇಡುʼ ಇದು ಯಾವ ವ್ಯಾಕರಣಾಂಶಕ್ಕೆ ಸೇರಿದೆ?

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣಾವ್ಯಯ

d)

ಭಾವಸೂಚಕ ಅವ್ಯಯ

13.

ಬರಡಾಗಿರುವ ಕಾಡುಮೇಡುಗಳು ಏನಾಗಬೇಕಾಗಿದೆ?

a)

ಸಮೃದ್ದವಾಗಬೇಕಾಗಿದೆ

b)

ಸುಂದರವಾಗಬೇಕಾಗಿದೆ

c)

ಸ್ವಚ್ಛವಾಗಬೇಕಾಗಿದೆ

d)

ನಿರ್ಮಲವಾಗಬೇಕಾಗಿದೆ

14.

ಬಿದ್ದುದನು ಮೇಲೆಬ್ಬಿಸಿ ನಿಲ್ಲಿಸಿ ________________

a)

ಪ್ರೀತಿಯ ಹಣತೆ ಹಚ್ಚೋಣ

b)

ಹೊಸ ಎಚ್ಚರದೊಳು ಬದುಕೋಣ

c)

ನಾಳಿನ ಕನಸನು ಬಿತ್ತೋಣ

d)

ಹೊಸ ಭರವಸೆಗಳ ಕಟ್ಟೋಣ

15.

ಯಾವುದಕ್ಕೆ ಸೇತುವೆಯಾಗಬೇಕು?

a)

ಮನುಜರ ನಡುವಿನ ಅಡ್ಡಗೋಡೆಗಳು ಕೆಡವುತ

b)

ಮನುಜರ ನಡುವಿನ ಪ್ರೀತಿಗೆ

c)

ಮನುಜರ ನಡುವಿನ ದ್ವೇಷ

d)

ಎಲ್ಲವೂ

16.

ಮನುಜರ ನಡುವಿನ ಅಡ್ಡಗೋಡೆಗಳು ಯಾವವು?

a)

ಜಾತಿ

b)

ಮತ

c)

ಭಾಷೆ

d)

ಎಲ್ಲವೂ

17.

ಮತಗಳೆಲ್ಲವೂ ಏನಾಗಬೇಕೆಂದು ಕವಿ ತಿಳಿಸಿದ್ದಾರೆ?

a)

ಬದುಕಿಗೆ ಆಸರೆ

b)

ಬದುಕಿಗೆ ದಾರಿ

c)

ಬದುಕಿಗೆ ಅಡಚಣೆ

d)

ಬದುಕಿನ ಭರವಸೆ

18.

ಯಾವ ಎಚ್ಚರದೊಳು ಬದುಕಬೇಕೆಂದು ಕವಿ ತಿಳಿಸಿದ್ದಾರೆ?

a)

ಕಂದಿದ ಕಣ್ಣೊಳು

b)

ಹೊಸ ಭರವಸೆಯೊಳು

c)

ಭಯಸಂಶಯದೊಳು

d)

ಮತಗಳೆಲ್ಲವೂ ಪಥಗಳು

19.

ನಾಳಿನ ಕನಸನು ಯಾರಲ್ಲಿ ಬಿತ್ತಬೇಕು?

a)

ಭಯ ಸಂಶಯದೊಳು

b)

ಹೊಸ ಎಚ್ಚರದೊಳು

c)

ಕಂದಿದ ಕಣ್ಣೊಳು

d)

ಭಯ ಸಂಶಯದೊಳು ಕಂದಿದ ಕಣ್ಣೊಳು

20.

"ಭಯ ಸಂಶಯದೊಳು ಕಂದಿದ ಕಣ್ಣೊಳು

ನಾಳಿನ ಕನಸನು ಬಿತ್ತೋಣ"

ಪದ್ಯದ ಈ ಸಾಲಿನಲ್ಲಿರುವ ಪ್ರಾಸ.

a)

ಆದಿಪ್ರಾಸ

b)

ಮಧ್ಯಪ್ರಾಸ

c)

ಅಂತ್ಯಪ್ರಾಸ

d)

ಅನುಪ್ರಾಸ