Font size
Worksheetsಎದೆಗೆ ಬಿದ್ದ ಅಕ್ಷರ
Total questions: 15
Worksheet time: 8mins
ಎದೆಗೆ ಬಿದ್ದ ಅಕ್ಷರ ಪಾಠದ ಲೇಖಕರಾರು?
ದೇವನೂರು ಮಹಾದೇವ
ಸಿದ್ದಲಿಂಗಯ್ಯ
ಎಂ ಮರಿಯಪ್ಪ ಭಟ್ಟರು
ಪುತಿನ
ಮನೆ ಮಂಚಮ್ಮ ಕಥೆಯನ್ನು ಹೇಳಿದವರಾರು?
ದೇವನೂರು ಮಹಾದೇವ
ಶಬರಿ
ಪಂಪ
ಸಿದ್ದಲಿಂಗಯ್ಯ
ದೇವನೂರು ಮಹಾದೇವರ ಪ್ರಕಾರ ಅವರ ದೇವರು ಯಾರು?
ಮನೆ ಮಂಚಮ್ಮ
ಕಾರುಣ್ಯ ಸಮತೆಯ ಬುದ್ಧ
ಕೃಷ್ಣ
ಶಿವ
ಪತ್ರ ಲೇಖನದ ಸರಿಯಾದ ಹಂತಗಳು ಯಾವವು?
ಇವರಿಂದ, ಇವರಿಗೆ , ಮಾನ್ಯರೇ, ವಿಷಯ, ಪತ್ರದ ಒಡಲು, ಮುಕ್ತಾಯ
ಇವರಿಗೆ , ಇವರಿಂದ, ಮಾನ್ಯರೇ, ವಿಷಯ, ಪತ್ರದ ಒಡಲು, ಮುಕ್ತಾಯ
ಮಾನ್ಯರೇ, ವಿಷಯ, ಪತ್ರದ ಒಡಲು, ಮುಕ್ತಾಯ, ಇವರಿಗೆ , ಇವರಿಂದ,
ವಿಷಯ, ಪತ್ರದ ಒಡಲು, ಮುಕ್ತಾಯ, ಇವರಿಗೆ , ಇವರಿಂದ, ಮಾನ್ಯರೇ,
ʼಗುಡಿಮನೆʼ ಈ ಪದದ ಅರ್ಥ ಏನು?
ಮನೆಯಲ್ಲಿ ಗುಡಿ
ಊರಿನಲ್ಲಿ ಗುಡಿ
ಚಿಕ್ಕ ಗುಡಿ
ದೊಡ್ಡ ಗುಡಿ
"ಶಿವಾನುಭವ ಶಬ್ದಕೋಶ" ಪುಸ್ತಕಕವನ್ನು ಬರೆದವರಾರು?
ಸಿದ್ದ ಲಿಂಗಯ್ಯ
ಫ.ಗು.ಹಳಕಟ್ಟಿ
ದೇವನೂರು ಮಹಾದೇವ
ಗಾಂಧೀಜಿ
ಅಶೋಕ ಪೈ ಅವರ ವೃತ್ತಿ ಯಾವುದು
ಸೈನಿಕ
ಮನೋವೈದ್ಯ
ಶಿಕ್ಷಕ
ಗುಮಾಸ್ತ
ವಚನಕಾರರ ದೃಷ್ಠಿಯಲ್ಲಿ ಅರಿವು ಎಂದರೆ ಏನು?
ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ
ಜ್ಞಾನ ಮಾತ್ರ ಅಲ್ಲ, ಅದು ಕ್ರೀಯೆಯ ಅನುಭವದಿಂದ ಒಡಮೂಡುವುದು
ಅದು ಕೇಳಿ ತಿಳಿದಿದ್ದಲ್ಲ
ಕ್ರಿಯೆಯಿಂದ ಮೂಡಿದ ತಿಳಿವಳಿಕೆ,
ತರ್ಕವಲ್ಲ , ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು, ಈ ಎಲ್ಲ ಉತ್ತರ ಸರಿ
ದೇವನೂರು ಮಹಾದೇವರ ಈ ಕೃತಿಗೆ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ
ದ್ಯಾವನೂರು
ನಂಬಿಕೆಯ ನಂಟ
ಕುಸುಮಬಾಲೆ
ಒಡಲಾಳ
ವಚನಕಾರರ ನೆ ನುಡಿಗಳ ಸಮನ್ವಯವೇ (a)
ವಚನಕಾರರಿಗೆ ಯಾವುದು ದೇವರಾಗಿತ್ತು?
ಅವರ ಮನೆ ದೇವರು
ಮನೆ ಮಂಚಮ್ಮಾ
ಬುದ್ದ
ಅವರವರ ಪ್ರಜ್ಞೆ
ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಬೆಗೊಂಡು ನರಳುತ್ತಿರುವ ಜಗತ್ತು ಅದು ಘಾಸಿಗೋಲಿಸುವುದು ಯಾರನ್ನು?
ಇತರ ಜನರನ್ನು
ಬೇರೆ ದೇಶದ ಜನರನ್ನು
ದೆವ್ವಗಳನ್ನು
ತನ್ನ ಮನಸನ್ನು
ಅಶೋಕ ಪೈ ಅವರ ಊರು ಯಾವುದು?
ಬೆಂಗಳೂರು
ಮೈಸೂರು
ಶಿವಮೊಗ್ಗ
ಗೋಕಾಕ
ದೇವನೂರು ಮಹಾದೇವರು ಹುಟ್ಟಿದ ವರ್ಷ ಯಾವುದು?
1950
1956
1948
1974
ದೇವನೂರು ಮಹಾದೇವರಿಗೆ ಸಿಕ್ಕ ಪ್ರಶಸ್ತಿಗಳಾವವು?
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಎಲ್ಲವೂ
