Font size
Worksheetsಕನ್ನಡ ರಸಪ್ರಶ್ನೆ
Total questions: 20
Worksheet time: 10mins
ರಾಹಿಲನು ಯಾರು
ಸೈನಿಕ
ಡಾಕ್ಟರ್
ಶಿಕ್ಷಕ
ವಿದ್ಯಾರ್ಥಿ
ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು
ಆಹಾರ
ಔಷದ
ಔಷಧ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪಟ್ಟಿಗೆ
ತಿನಿಸು
ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?
ನಾನು ನಾನು ನಿಮ್ಮ ಊರಿನವನು
ನನ್ನ ಪಕ್ಕದ ಮನೆಯವರು
ನಾನು ಎಲ್ಲಿಯವನು
ನಾನು ಯುದ್ಧ ಮಾಡುವ ಮೂರ್ಖರ ಕಡೆಯವ ನಲ್ಲ ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು
ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು ?
ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ ತಾನೇ ?
ಸುಮ್ಮನೆ ತೆರೆದಳು
ಏನು ಗುಣಗಳಿಲ್ಲ
ಯುದ್ಧ ಒಳ್ಳೆಯದು
ಕನ್ನಡ ವರ್ಣಮಾಲೆಯಲ್ಲಿ ಅಲ್ಪಪ್ರಾಣಗಳ ಸಂಖ್ಯೆ
1
10
6
2
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು
ರಸ್ವಸ್ವರ
ಅನುನಾಸಿಕ
ದೀರ್ಘಸ್ವರ
ಮಹಾಪ್ರಾಣ
ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರ ವೇ
ಅಕ್ಷರ
ಒತ್ತಕ್ಷರ
ಸಂಯುಕ್ತಾಕ್ಷರ
ಗುಣಿತಾಕ್ಷರ
ವಿಜಾತಿ ಸಂಯುಕ್ತಾಕ್ಷರ ಕ್ಕೆ ಒಂದು ಉದಾಹರಣೆ
ಅಜ್ಜ
ಅಕ್ಷರ
ಅಕಷರ
ಅಣ್ಣ
ಸಾರಾ ಅಬೂಬಕರ್ ಅವರ ಕಾಲ
ಜುಲೈ 30 960
ಜೂನ್ 30 1936
2000 2
1900
ಸಾರಾ ಅಬೂಬಕರ್ ಎಲ್ಲಿ ಜನಿಸಿದರು
ಕರ್ನಾಟಕ
ಮೈಸೂರು
ಬೆಂಗಳೂರು
ಕಾಸರಗೋಡು
ಸಾರಾ ಅಬೂಬಕರ್ ಕೃತಿಗಳು
ಹಗಲುಗನಸುಗಳು
ದೇವರು
ಚಪ್ಪಲಿಗಳು ಚಂದ್ರಗಿರಿಯ ತೀರದಲ್ಲಿ
ಪಂಚತಂತ್ರ
ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ
(a)
ಯುದ್ಧ ಪಾಠದ ಲೇಖಕರು
ಸಾರಾ ಅಬೂಬಕರ್
ಕುವೆಂಪು
ಪುತಿನ
ದೇವನೂರು ಮಹಾದೇವ
ಸಂಕಲ್ಪ ಗೀತೆ ಪದ್ಯ ರಚಿಸಿದವರು
ಜಿಎಸ್ ಶಿವರುದ್ರಪ್ಪ
ದರಾ ಬೇಂದ್ರೆ
ಕುವೆಂಪು
ಲಕ್ಷ್ಮೀಶ
ಜಿಎಸ್ ಶಿವರುದ್ರಪ್ಪ ಅವರ ಕಾಲ
1936
1926
1906
1900
ಜಿಎಸ್ ಶಿವರುದ್ರಪ್ಪ ಅವರ ಸ್ಥಳ
ಶಿಕಾರಿಪುರ
ಹುಬ್ಬಳ್ಳಿ
ಕಾಸರಗೋಡು
ಧಾರವಾಡ
ನದಿಜಲಗಳು ಏನಾಗಿದೆ
ಸುಂದರವಾಗಿವೆ
ಹರಿಯುತ್ತಿವೆ
ಬತ್ತಿದೆ
ಕಲುಷಿತವಾಗಿವೆ
ಕಾಡುಮೇಡುಗಳ ಸ್ಥಿತಿ ಏನಾಗಿದೆ
ಸುಂದರವಾಗಿದೆ
ಹಸಿರಾಗಿದೆ
ಬರಡಾಗಿದೆ
ಒಣಗಿವೆ
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಹೇಗೆ ಮುನ್ನಡೆಸಬೇಕು
ಎಚ್ಚರದಲ್ಲಿ
ಹರಿಗೋಲಲ್ಲಿ
ಯಂತ್ರದಲ್ಲಿ
ಇಂಧನದಲ್ಲಿ
ಜಿಎಸ್ ಶಿವರುದ್ರಪ್ಪ ಅವರು ರಚಿಸಿದ ಕೃತಿಗಳು
ಜೈಮಿನಿ ಭಾರತ
ಸಾಮಗಾನ ದೇವಶಿಲ್ಪಿ ದೀಪದ ಹೆಜ್ಜೆ
ಗರಿ ನಾದಲೀಲೆ
ಕರ್ನಾಟ ಭಾರತ ಕಥಾಮಂಜರಿ
