wayground logo

Free Printable Worksheets

NEW

Font size

S
M
L
XL
Worksheets

ವ್ಯಾಘ್ರಗೀತೆ ರಸಪ್ರಶ್ನೆ ಕಾರ್ಯಕ್ರಮ

Total questions: 25

Worksheet time: 13mins

Name
Class
Date
1.

ಎ ಎನ್ ಮೂರ್ತಿರಾವ್ ರವರು ಯಾವ ಜಿಲ್ಲೆಯವರು ?

a)

ಮೈಸೂರು

b)

ಮಂಡ್ಯ

2.

ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ ?

a)

ದೇವರು

b)

ಹಗಲುಗನಸು

3.

ಮೂರ್ತಿರಾವ್ ರವರ ಚಿತ್ರಗಳು ಪತ್ರಗಳು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ ?

a)

ನಾಡೋಜ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

4.

ವ್ಯಾಘ್ರಗೀತೆ ಪಾಠದ ಆಕರ ಗ್ರಂಥ ಯಾವುದು ?

a)

ಸಮಗ್ರ ಸಾಹಿತ್ಯ

b)

ಸಮಗ್ರ ಲಲಿತ ಪ್ರಬಂಧಗಳು

5.

ಕೃಷ್ಣಮೂರ್ತಿ ಅಜ್ಜಂದಿರು ಯಾವ ಜಿಲ್ಲೆಯವರು ?

a)

ಮೈಸೂರು

b)

ತುಮಕೂರು

6.

ವ್ಯಾಘ್ರಗೀತೆ ಪಾಠದ ಕಥಾನಾಯಕ ಯಾರು ?

a)

ಶಾನುಭೋಗರು

b)

ಗೌಡರು

7.

ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಹೋಗಿದ್ದು ಏಕೆ ?

a)

ಇರಸಾಲು ವಸೂಲಿಗಾಗಿ.

b)

ಕಂದಾಯ ಕಟ್ಟುವುದಕ್ಕಾಗಿ.

8.

ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಲು ಯಾವ ಕಣಿವೆಯನ್ನು ದಾಟಿ ಹೋಗಬೇಕಾಗಿತ್ತು ?

a)

ಚಂಬಲ್ ಕಣಿವೆ

b)

ಮದಲಿಂಗನ ಕಣಿವೆ

9.

ರಸ್ತೆಗೆ ಸ್ವಲ್ಪ ದೂರದಲ್ಲಿದ್ದ ಗುಹೆಯಲ್ಲಿ_____ಯೊಂದು ಮಲಗಿತ್ತು.

a)

ಸಿಂಹ

b)

ಹುಲಿ

10.

ಭರತ ಖಂಡದ ಹುಲಿಗಳು______ಹಾರಿ ಕೊಲ್ಲುವುದಿಲ್ಲ.

a)

ಮುಂದಿನಿಂದ

b)

ಹಿಂದಿನಿಂದ

11.

ಘ್ರಾಣೇಂದ್ರಿಯ ಪದದ ಅರ್ಥವೇನು ?

a)

ಕಣ್ಣು

b)

ಮೂಗು

12.

ಕ್ರೈಸ್ತರ ಪವಿತ್ರ ಗ್ರಂಥ ಯಾವುದು ?

a)

ಕುರಾನ್

b)

ಬೈಬಲ್

13.

ಶಾನುಭೋಗರು ಬ್ರಹ್ಮಾಸ್ತ್ರ ಯಾವುದು ?

a)

ಖಿರ್ದಿ ಪುಸ್ತಕ

b)

ಶಾನುಭೋಗಿಕೆ

14.

"ಸ್ವಧರ್ಮೇ ನಿಧನಂ ಶ್ರೇಯಃ" ಎಂಬ ವಾಕ್ಯವು ಯಾವ ಗ್ರಂಥದಲ್ಲಿದೆ ?

a)

ಬೈಬಲ್

b)

ಭಗವದ್ಗೀತೆ

15.

"ನಾನು ಮುಖ ಮೇಲಾಗಿ ಬಿದ್ದದ್ದೆನೆ" ಈ ಮಾತನ್ನು ಹೇಳಿದವರು ಯಾರು ?

a)

ಹಳ್ಳಿಯ ರೈತರು

b)

ಶಾನುಭೋಗರು

16.

ಶಾನುಭೋಗರು ಹುಲಿಯಿಂದ ಬದುಕುಳಿದಿದ್ದು ಹೇಗೆ ?

a)

ಖಿರ್ದಿ ಪುಸ್ತಕದಿಂದ

b)

ಹುಲಿಯ ಧರ್ಮ ಶ್ರದ್ಧೆಯಿಂದ

17.

ರೈತರು ತಿಂಗಳ ಬೆಳಕಿನಲ್ಲಿ_____ಹೊಡೆಯುತ್ತಿದ್ದರು.

a)

ಗಾಡಿ

b)

ಕುದುರೆ ಗಾಡಿ

18.

ಶಾನುಭೋಗರಿಗೆ ನೀರೆರಚಿ ಎಚ್ಚರಿಸಿದವರು ಯಾರು ?

a)

ಚಿಕ್ಕನಾಯಕನಹಳ್ಳಿ ರೈತರು

b)

ಮದಲಿಂಗನ ಕಣಿವೆ ರೈತರು

19.

ಶಾನುಭೋಗರು ಪ್ರಜ್ಞೆ ತಪ್ಪಲು ಕಾರಣವೇನು ?

a)

ತಲೆ ಸುತ್ತಿದ್ದರಿಂದ

b)

ಕಲ್ಲು ಎಡವಿ ಬಿದ್ದಿದ್ದರಿಂದ

20.

"ಎಲೆ ಬೆಕ್ಕೆ ರೂಪಿನಿಂದಲೇ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ"ಎಂದು ಬರೆದವರು ಯಾರು ?

a)

ಪು ತಿ ನರಸಿಂಹಾಚಾರ್

b)

ಎಸ್ ಜಿ ನರಸಿಂಹಾಚಾರ್

21.

ಪಂಜ ಪದದ ಅರ್ಥವೇನು ?

a)

ಹುಲಿಯ ಅಂಗಾಲು

b)

ಬಂದೂಕು

22.

'ಶಾನುಭೋಗರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು' ಈ ವಾಕ್ಯದದಲ್ಲಿರುವ ಅಲಂಕಾರ ಯಾವುದು ?

a)

ಉಪಮಾಲಂಕಾರ

b)

ರೂಪಕಾಲಂಕಾರ

23.

ಮಂತ್ರಿತ್ವ ಹೋಗಿ ಕೇವಲ______ಮಾತ್ರ ಉಳಿದಿತ್ತು.

a)

ಶಾನುಭೋಗಿಕೆ

b)

ಸೇನಾಧಿಪತಿ

24.

ಲಾಂಛನ ಪದದ ಅರ್ಥವೇನು ?

a)

ಚಿಹ್ನೆ

b)

ಪದವಿ

25.

ಭಗವದ್ಗೀತೆಯನ್ನು ರಚಿಸಿದವರು ಯಾರು ?

a)

ವ್ಯಾಸರು

b)

ವಾಲ್ಮೀಕಿ