wayground logo

Free Printable Worksheets

NEW

Font size

S
M
L
XL
Worksheets

ಭಾರತದ ನೈಸರ್ಗಿಕ ವಿಪತ್ತು

Total questions: 20

Worksheet time: 10mins

Name
Class
Date
1.

ಗಂಗಾ ನದಿ ಮತ್ತು ಅದರ ಉಪನದಿಗಳ ಪಾತ್ರದಲ್ಲಿ ಕಂಡುಬರುವುದು

a)

ಚಂಡಮಾರುತ

b)

ಪ್ರವಾಹ

c)

ಕಡಲು ಕೊರೆತ

d)

ಭೂಕುಸಿತ

2.

ಸಾಮಾನ್ಯವಾಗಿ ಪ್ರತಿವರ್ಷ ತಮಿಳುನಾಡು ಮತ್ತು ಆಂಧ್ರಪ್ರದೇಶ ಗಳು ಇದರ ದಾಳಿಗೆ ತುತ್ತಾಗುತ್ತವೆ

a)

ಚಂಡಮಾರುತ

b)

ಸುನಾಮಿ

c)

ಜ್ವಾಲಾಮುಖಿ

d)

ಭೂಕುಸಿತ

3.

ಮ್ಯಾಂಗ್ರೋವ್ ಅರಣ್ಯ ಗಳನ್ನು ಬೆಳೆಸುವದರಿಂದ ಇದನ್ನ ತಡೆಗಟ್ಟಬಹುದು

a)

ಸುನಾಮಿ

b)

ಜ್ವಾಲಾಮುಖಿ

c)

ಕಡಲ ಕೊರೆತ

d)

ಭೂಕುಸಿತ

4.

ದಕ್ಷಿಣ ಭಾರತದ ಕೊಯ್ನಾ ಬಳಿ ಇದು ಸಂಭವಿಸುವುದು

a)

ಸುನಾಮಿ

b)

ಜ್ವಾಲಾಮುಖಿ

c)

ಕಡಲ ಕೊರೆತ

d)

ಭೂಕಂಪನ

5.

ಭೂಕಂಪದಿಂದ ಸಂಭವಿಸುವ ಮತ್ತೊಂದು ವಿನಾಶಕಾರವೇ

a)

ಸುನಾಮಿ

b)

ಜ್ವಾಲಾಮುಖಿ

c)

ಪ್ರವಾಹ

d)

ಬಿರುಗಾಳಿ

6.

ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಎಲ್ಲಿ ಹೆಚ್ಚು ಸಂಭವಿಸುತ್ತವೆ

a)

ಹಿಂದೂ ಮಹಾಸಾಗರ

b)

ಪೆಸಿಫಿಕ್ ಸಾಗರ

c)

ಅರಬಿ ಸಮುದ್ರ

d)

ಬಂಗಾಳಕೊಲ್ಲಿ

7.

ಕಡಿಮೆ ಒತ್ತಡಗಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರವಾಗಿ ಚಲಿಸುವುದು

a)

ಆವರ್ತ ಮಾರುತ

b)

ಭೂಕಂಪ

c)

ಸುನಾಮಿ

d)

ಸುಂಟರಗಾಳಿ

8.

ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚಗು ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುವದು

a)

ಪ್ರವಾಹ

b)

ಭೂಕಂಪ

c)

ಸುನಾಮಿ

d)

ಆವರ್ತ ಮಾರುತ

9.

ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ

a)

ಆವರ್ತಮಾರುತ

b)

ಭೂಕುಸಿತ

c)

ಪ್ರವಾಹ

d)

ಸುನಾಮಿ

10.

ಭೂ ಚಿಪ್ಪಿನಲ್ಲಿ ಆಗುವ ರಭಸವಾದ ಕಂಪನ

a)

ಭೂಕಂಪ

b)

ಆವರ್ತಮಾರುತ

c)

ಸುನಾಮಿ

d)

ಪ್ರವಾಹ

11.

ಕನಿಷ್ಠ ಭೂಕಂಪ ತೀವ್ರತೆಯ ವಲಯ

a)

ಹಿಮಾಲಯ ವಲಯ

b)

ಸಿಂಧೂ ಗಂಗಾ ವಲಯ

c)

ಪರ್ಯಾಯ ದ್ವೀಪ ವಲಯ

d)

ನೇಪಾಳ

12.

ಭೂಕಂಪಗಳಿಗೆ ಅತಿ ಪ್ರಮುಖ ಕಾರಣ

a)

ಪ್ರವಾಹ

b)

ಅಣೆಕಟ್ಟು

c)

ಅರಣ್ಯ ನಾಶ

d)

ಭೂಪಲಕಗಳ ಚಲನೆ

13.

ಅತ್ಯಂತ ವಿನಾಶಕಾರಿ ವಾಯುಗೋಳಿಯ ವಿಪತ್ತು


ವಿಪತ್ತು ಯಾವುದು

a)

ಪ್ರವಾಹ

b)

ಭೂಕಂಪ

c)

ಸಮುದ್ರದ ಕೊರೆತ

d)

ಸುನಾಮಿ

14.

ಭಾರತದಲ್ಲಿ ಸಂಭವಿಸುವ ಆವರ್ತಮಾರುತ ಯಾವುದು

a)

ಉಷ್ಣವಲಯದ ಆವರ್ತ ಮಾರುತ

b)

ಸಮಶೀತೋಷ್ಣ ವಲಯದ ಆವರ್ತ ಮಾರುತ

c)

ಶೀತ ಆವರ್ತಮಾರುತ

d)

ಯಾವುದು ಅಲ್ಲ

15.

ಅಚಲವಾದ ವಿಭಾಗವೆಂದು ಪರಿಗಣಿಸಲಾಗಿರುವ ಭಾರತದ ಭೂಭಾಗ ಯಾವುದು

a)

ಸಿಂಧೂ ಗಂಗಾ ವಲಯ

b)

ಗಂಗಾ ಬ್ರಹ್ಮಪುತ್ರ

c)

ಪರ್ಯಾಯ ದ್ವೀಪ ವಲಯ

d)

ಹಿಮಾಲಯ ವಲಯ

16.

ಭಾರತದಲ್ಲಿ ಅತಿ ಹೆಚ್ಚು ಯಾವ ತಿಂಗಳಲ್ಲಿ ಆವರ್ತಮಾರುತ ಸಂಭವಿಸುತ್ತದೆ

a)

ಮೇ ಜೂನ್

b)

ಅಕ್ಟೋಬರ್ ನವಂಬರ್

c)

ಮಾರ್ಚ್ ಎಪ್ರಿಲ್

d)

ಆಗಸ್ಟ್ ಸೆಪ್ಟೆಂಬರ್

17.

ಉಷ್ಣವಲಯದ ಆವರ್ತ ಮಾತುಗಳು ಹೆಚ್ಚಾಗಿ ಯಾವ ಕಾಲದಲ್ಲಿ ಸೂಚಿಸುತ್ತದೆ

a)

ಬೇಸಿಗೆಕಾಲ

b)

ಚಳಿಗಾಲ

c)

ನೈರುತ್ಯ ಮಾನ್ಸುನ್ ಮಾರುತಗಳು

d)

ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ

18.

ಸಮುದ್ರದ ಅಲೆಗಳ ಅವಿರತ ಸಂಘರ್ಷಣ ಪ್ರಕ್ರಿಯೆಯಿಂದ ತೀರ್ ಸವೆಯುವುದು ಮತ್ತು ವಸ್ತುಗಳನ್ನು ಒಯ್ಯುವದನ್ನು

a)

ಭೂಕಂಪ

b)

ಸುನಾಮಿ

c)

ಸಮುದ್ರದ ಕೊರೆತ

d)

ಭೂಕುಸಿತ

19.

ಸಮುದ್ರದ ತಳದಲ್ಲಿ ಸಂಭವಿಸುವ ಭೂಕಂಪನಗಳ ದೈತ್ಯಾಕಾರದ ಅಲೆಗಳು

a)

ಭೂಕಂಪ

b)

ಸುನಾಮಿ

c)

ಭೂಕುಸಿತ

d)

ಸಮುದ್ರದ ಕೊರೆತ

20.

ಆವರ್ತಮಾರುತ ಗಳಿಗೆ ಕಾರಣ

a)

ಅಧಿಕ ಉಷ್ಣಾಂಶ

b)

ಪ್ರವಾಹ

c)

ಅಣೆಕಟ್ಟು

d)

ಭೂಕಂಪ