wayground logo

Free Printable Worksheets

NEW

Font size

S
M
L
XL
Worksheets

ಭಾರತದ ಭೂ ಸಂಪನ್ಮೂಲ

Total questions: 20

Worksheet time: 7mins

Name
Class
Date
1.

ಸಾಗುವಳಿಗೆ ಬಳಕೆಯಾಗದ ಭೂಮಿ

a)

ಮಿಶ್ರಣ ಬೇಸಾಯ

b)

ಜೈಡ ಬೇಸಾಯ

c)

ಪಾಳು ಭೂಮಿ

d)

ವರ್ಗಾವಣೆ ಬೇಸಾಯ

2.

ಬಳೆ ಮತ್ತು ಪಶುಪಾಲನೆ ಎರಡು ಒಳಗೊಂಡ ಕೃಷಿ ಪದ್ಧತಿ

a)

ಪಾಳು ಭೂಮಿ

b)

ವರ್ಗಾವಣೆ ಬೇಸಾಯ

c)

ಮಿಶ್ರಣ ಬೇಸಾಯ

d)

ಜೇಡ್ ಬೇಸಾಯ

3.

ಮುಂಗಾರು ಮತ್ತು ಹಿಂಗಾರು ಬೆಳೆ ಬೆಳೆಯುವ ಅವಧಿಯ ನಡುವಿನ ಅವಧಿ

a)

ಮಿಶ್ರಣ ಬೇಸಾಯ

b)

ಜೈಡ ಬೇಸಾಯ

c)

ವರ್ಗಾವಣೆ ಬೇಸಾಯ

d)

ಜೀವನಾಧಾರ ಬೇಸಾಯ

4.

ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ

a)

ಕರ್ನಾಟಕ

b)

ತಮಿಳುನಾಡು

c)

ಉತ್ತರ್ ಪ್ರದೇಶ್

d)

ಪಶ್ಚಿಮ ಬಂಗಾಳ

5.

ಅರಣ್ಯ ವ್ಯವಸಾಯ ಹುಲ್ಲುಗಾವಲು ಇತ್ಯಾದಿಗಳಂತಹ ವಿವಿಧ ಉದ್ದೇಶಕ್ಕಾಗಿ ಭೂಮಿ ಬಳಕೆ ಮಾಡಿಕೊಳ್ಳುವುದು

a)

ಭೂ ಬಳಕೆ

b)

ವ್ಯವಸಾಯ

c)

ವರ್ಗಾವಣೆ ಬೇಸಾಯ

d)

ಜೇಡ್ ಬೇಸಾಯ

6.

ಮನುಷ್ಯ ತನಗೆ ಅಗತ್ಯವಾದ ಆಹಾರ ಧಾನ್ಯ ಮತ್ತು ಕಚ್ಚಾ ಪದಾರ್ಥಗಳನ್ನು ಪೂರೈಸುವ ಬೆಳೆಗಳ ಪೋಷಣೆಗಾಗಿ ಭೂಮಿಯನ್ನು ಉಳುಮೆ ಮಾಡುವುದು

a)

ವ್ಯವಸಾಯ

b)

ಪಾಳು ಭೂಮಿ

c)

ತೋಟಗಾರಿಕೆ

d)

ಪುಷ್ಪ

7.

ರೈತ ಮತ್ತು ಆತನ ಕುಟುಂಬದ ಬಳಕೆಗಾಗಿ ಬೆಳೆಯುವ ಕೃಷಿ ಪದ್ಧತಿ

a)

ವರ್ಗಾವಣೆ ಬೇಸಾಯ

b)

ಜೀವನಾಧಾರ ಸಾಯಿ

c)

ಮಿಶ್ರಣ ಬೇಸಾಯ

d)

ವಾಣಿಜ್ಯ ಬೇಸಾಯ

8.

ಜೀವನಾಧಾರ ಬೇಸಾಯದ ವಿಧಗಳು

a)

ವರ್ಗಾವಣೆ ಬೇಸಾಯ ಮತ್ತು ಸ್ಥಿರ ಬೇಸಾಯ

b)

ವರ್ಗಾವಣೆ ಬೇಸಾಯ ಮತ್ತು ಮಿಶ್ರಣ ಬೇಸಾಯ

c)

ಮಿಶ್ರಣ ಬೇಸಾಯ ಮತ್ತು ಸ್ಥಿರ ಬೇಸಾಯ

d)

ಮಿಶ್ರಣ ಬೇಸಾಯ ಮತ್ತು ಒಣಬೇಸಾಯ

9.

ಕಾಡಿನ ಸ್ವಲ್ಪ ಭಾಗವನ್ನು ಕತ್ತರಿಸಿ ಸುಟ್ಟು ವಿಸ್ತರಿಸಿ ಕೆಲ ವರ್ಷಗಳ ಕಾಲ ಬೇಸಾಯ ಮಾಡಲಾಗುವುದು ಮಣ್ಣಿನ ಸಾರ ಕಡಿಮೆಯಾದ ಮೇಲೆ ಅದನ್ನು ಬಿಟ್ಟು ಮತ್ತೊಂದೆಡೆಗೆ ವಲಸೆ ಹೋಗಿ ಅದೇ ರೀತಿಯ ಬೇಸಾಯಕ್ರಮ ಮುಂದುವರಿಸುವುದು

a)

ಸ್ಥಿರ ಬೇಸಾಯ

b)

ವರ್ಗಾವಣೆ ಬೇಸಾಯ

c)

ಮಿಶ್ರಣ ಬೇಸಾಯ

d)

ಒಣಬೇಸಾಯ

10.

ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳ ಬದಲಾವಣೆ ಮಾಡದೇ ಶಾಶ್ವತವಾಗಿ ಒಂದೇ ಕಡೆ ನೆಲೆಸಿ ಸಾಗುವಳಿ ಮಾಡುವುದು

a)

ವರ್ಗಾವಣೆ ಬೇಸಾಯ

b)

ನೆಡುತೋಪು ಬೇಸಾಯ

c)

ಆರ್ದ್ರ ಬೇಸಾಯ

d)

ಸ್ಥಾಯಿ ಬೇಸಾಯ

11.

ಚಿಕ್ಕ ಭೂಹಿಡುವಳಿ ಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸಿಕೊಂಡು ಮಾಡುವ ಬೇಸಾಯ

a)

ಸಾಂದ್ರ ಬೇಸಾಯ

b)

ವಾಣಿಜ್ಯ ಬೇಸಾಯ

c)

ನೀರಾವರಿ ಬೇಸಾಯ

d)

ಮುಂಗಾರು ಬೇಸಾಯ

12.

ವ್ಯಾಪಾರ ಉದ್ದೇಶಕ್ಕಾಗಿ ಬೆಳೆ ಬೆಳೆಯುವುದು

a)

ಒಣಬೇಸಾಯ

b)

ಜೀವನಾಧಾರ ಬೇಸಾಯ

c)

ಸ್ಥಾಯಿ ದೇಸಾಯಿ

d)

ವಾಣಿಜ್ಯ ಬೇಸಾಯ

13.

ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ನೀರಾವರಿಯ ಸೌಲಭ್ಯವಿಲ್ಲದೆ ಬೆಳೆಗಳನ್ನು ಬೆಳೆಯುವುದು

a)

ನೀರಾವರಿ ಬೇಸಾಯ

b)

ಆರ್ದ್ರ ಬೇಸಾಯ

c)

ಒಣಬೇಸಾಯ

d)

ನೆಡುತೋಪು

14.

ಭಾರತದಲ್ಲಿ ಅತಿ ಪ್ರಮುಖವಾದ ಪಾನೀಯ ಬೆಳೆಗಳು

a)

ಕಬ್ಬು ಗೋದಿ

b)

ಜೋಳ ರಾಗಿ

c)

ಕಾಫಿ ಚಹ

d)

ಜೋಳ ಕಬ್ಬು

15.

ಕಬ್ಬು ಬೇಸಾಯಕ್ಕೆ ಅಗತ್ಯವಾದ ಉಷ್ಣಾಂಶ

a)

21 ರಿಂದ 26 ಡಿಗ್ರಿ ಸೆಲ್ಸಿಯಸ್

b)

20ರಿಂದ 22 ಡಿಗ್ರಿ ಸೆಲ್ಸಿಯಸ್

c)

18 ರಿಂದ22 ಸೆಲ್ಸಿಯಸ್

d)

30 ರಿಂದ 35 ಸೆಲ್ಸಿಯಸ್

16.

ಜವಳಿ ಉದ್ಯಮಕ್ಕೆ ಸಹಕಾರಿಯಾದ ಬಳೆ

a)

ಗೋದಿ

b)

ಭತ್ತ

c)

ನಾರು

d)

ವಾಣಿಜ್ಯ

17.

ಭಾರತದ ಅರಣ್ಯ ಪ್ರದೇಶದ ಪ್ರಮಾಣ

a)

33ಶೇ

b)

26ಶೇ

c)

22ಶೇ

d)

40ಶೇ

18.

ಅತಿ ಪ್ರಮುಖವಾದ ಆಹಾರ ಬೆಳೆ

a)

ಬತ್ತ

b)

ಗೋದಿ

c)

ತಂಬಾಕು

d)

ಕಬ್ಬು

19.

ಭಾರತದ ಪ್ರಮುಖ ಉದ್ಯೋಗ

a)

ಪ್ರಾಥಮಿಕ ವಲಯ

b)

ದ್ವಿತೀಯ ವಲಯ

c)

ತೃತೀಯ ವಲಯ

d)

ಮೇಲಿನ ಯಾವುದೂ ಅಲ್ಲ

20.

ಪ್ರಾಥಮಿಕ ವಲಯದ ಮೇಲೆ ಅವಲಂಬನೆ ಯಾದವರು

a)

ಶೇ60

b)

ಶೇ70

c)

ಶೇ75

d)

ಮೇಲಿನ ಯಾವುದೂ ಅಲ್ಲ