NEW
Font size
Worksheetsಎದೆಗೆ ಬಿದ್ದ ಅಕ್ಷರ
Total questions: 23
Worksheet time: 12mins
ಇವರನ್ನು ಗುರುತಿಸಿರಿ
ದೇವನೂರು ಮಹಾದೇವ
ಕುವೆಂಪು
ದ.ರಾ.ಬೇಂದ್ರೆ
ಅರವಿಂದ ಮಾಲಗತ್ತಿ
ದೇವನೂರು ಮಹಾದೇವ ಅವರ ಊರು
ಚಾಮರಾಜನಗರ ತಾಲೂಕಿನ ದೇವನೂರು
ನಂಜನಗೂಡು ತಾಲೂಕಿನ ದೇವನೂರು
ಮೈಸೂರು ನಂಜನಗೂಡು ತಾಲೂಕಿನ ದೇವನೂರು
ಮಂಡ್ಯ ತಾಲೂಕಿನ ದೇವನೂರು
ದೇವನೂರು ಮಹಾದೇವರ ಕಾಲ
1946
1947
1948
1949
ಭಾರತೀಯ ಭಾಷಾ ಪ್ರಶಸ್ತಿ ಪಡೆದ ದೇವನೂರರ ಕೃತಿ
ಎದೆಗೆ ಬಿದ್ದ ಅಕ್ಷರ
ಒಡಲಾಳ
ದ್ಯಾವನೂರು
ಕುಸುಮಬಾಲೆ
ದೇವನೂರರ ಕುಸುಮಬಾಲೆ ಕೃತಿಗೆ ಸಿಕ್ಕಿರುವ ಪ್ರಶಸ್ತಿ
ರಾಜ್ಯೋತ್ಸವ
ನೃಪತುಂಗ
ಜ್ಞಾನಪೀಠ
ಕೇಂದ್ರ ಸಾಹಿತ್ಯ ಅಕಾಡೆಮಿ
ಇಂದಲ್ಲ ನಾಳೆ ಫಲ ಕೊಡುವ ಅಂಶಗಳು
ಎದೆಗೆ ಬಿದ್ದ ಅಕ್ಷರ
ಭೂಮಿಗೆ ಬಿದ್ದ ಬೀಜ
ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ
ಗಾಳಿಗೆ ಬಿದ್ದ ಬೀಜ ಎದೆಗೆ ಬಿದ್ದ ಮಾತು
ಇವರನ್ನು ಗುರುತಿಸಿರಿ
ಅರವಿಂದ ಮಾಲಗತ್ತಿ
ದಲಿತ ಕವಿ ಸಿದ್ಧಲಿಂಗಯ್ಯ
ದೇವನೂರು ಮಹಾದೇವ
ಮನೆಮಂಚಮ್ಮನ ಕಥೆ ಹೇಳಿದವರು
ದೇವನೂರು ಮಹಾದೇವಿ
ಸಿದ್ಧಲಿಂಗಯ್ಯ
ಅರವಿಂದ ಮಾಲಗತ್ತಿ
ಶಿವಾನುಭವ ಶಬ್ದಕೋಶ ಪುಸ್ತಕವನ್ನು ಬರೆದವರು ಯಾರು?
ಹಳಕಟ್ಟಿ
ಅಶೋಕ ಪೈ
ದೇವನೂರು
ಮೂರ್ತಿರಾಯರು
ನಡೆಯಿಂದ ನುಡಿ ಹುಟ್ಟಿದರೆ ಅದು
ವಚನ
ಅರಿವು
ಮಾತು
ಕೆಲಸ
ವಚನಕಾರರಿಗೆ ಯಾವುದು ದೇವರಾಗಿತ್ತು?
ಅವರವರ ನಡೆ
ಅವರವರ ವಚನ
ಅವರವರ ಕೆಲಸ
ಅವರವರ ಪ್ರಜ್ಞೆ
ದೇವನೂರರ ಪ್ರಕಾರ ಬುದ್ಧನ ಗುಣ
ಧ್ಯಾನ
ಭಕ್ತಿ
ಕಾರುಣ್ಯ ಸಮತೆ
ಮೌನ
ಸುಡುವ ಬೆಂಕಿಯನ್ನು ನೆತ್ತಿಯಲ್ಲಿ ಇಟ್ಟುಕೊಂಡಂತೆ ಆಗೋದು ಯಾವಾಗ
ಬುದ್ದದೇವರು ಎಂದುಕೊಂಡಾಗ
ಪ್ರಜ್ಞೆ ದೇವರು ಎಂದುಕೊಂಡಾಗ
ಶಿವದೇವರು ಎಂದುಕೊಂಡಾಗ
ಬೆಂಕಿಯಂತಹ ವಚನದ ಸೃಷ್ಟಿಗೆ ಯಾವುದರ ಕಸಿ ಮಾಡಬೇಕು ಎಂದು ದೇವನೂರರು ಹೇಳಿದ್ದಾರೆ
ಸಾಂತ್ವನದ ಜಾನಪದ
ಆಧ್ಯಾತ್ಮಿಕ ಜಾನಪದ
ವೈಜ್ಞಾನಿಕ ಜಾನಪದ
ಯಾವುದೇ ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತಿರುವ ಜೀವನಗಳ ಮೇಲೆ ಕಂಪನ ಉಂಟು ಮಾಡುತ್ತದೆ
ಇದರ ಭಾವಾರ್ಥ
ಭೂಮಂಡಲ ಮಾತ್ರ ಬೇರೆ
ಮಾನವರೆಲ್ಲ ಒಂದೇ
ಇಡೀ ಜೀವ ಸಂಕುಲ ಒಂದು
ಅಶೋಕ್ ಪೈ ಅವರ ಊರು
ಮಂಗಳೂರು
ಬೆಂಗಳೂರು
ಶಿವಮೊಗ್ಗ
ಉಡುಪಿ
ಅಶೋಕ್ ಪೈ ಅವರ ವೃತ್ತಿ
ಹೃದಯ ತಜ್ಞರು
ಮನೋವೈದ್ಯರು
ಮಕ್ಕಳ ತಜ್ಞರು
ಶಿಕ್ಷಣ ತಜ್ಞರು
ಜಗತ್ತು ನರಳುತ್ತಿರುವುದು
ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ
ಜ್ಞಾನ ಪ್ರೀತಿ ದಯೆ ಕರುಣೆಯಿಂದ
ಮೋಹ ಲೋಭ ಮದ ಮತ್ಸರ ದಿಂದ
ನಾವು ಮನುಷ್ಯರು ನಮ್ಮೊಳಗಿನ ಮೂರ್ಛಾವಸ್ಥೆಯಲ್ಲಿರುವ ಯಾವ ಗುಣವನ್ನು ನಾವು ಎಚ್ಚರಿಸಬೇಕಾಗಿದೆ
ಪ್ರೀತಿ
ಸ್ನೇಹ
ಕಾರುಣ್ಯ
ಸಮಾಧಾನ
ಕ್ಷೋಭೆ ಪದದ ಅರ್ಥ
ಗಲಿಬಿಲಿ
ತಳಮಳ
ಅವಸರ
ಬೇಗ
ತಲೆನೋವು: ತತ್ಪುರುಷಸಮಾಸ ::ನೇಯ್ದ ವಸ್ತ್ರ
ಅರಿ ಸಮಾಸ
ಅಂಶಿಸಮಾಸ
ಗಮಕ ಸಮಾಸ
ಕರ್ಮಧಾರೆಯ ಸಮಾಸ
ಸಮಾಸದಲ್ಲಿ ಸಮಸ್ತ ಪದವನ್ನು ಬಿಡಿಸಿ ಬರೆಯುವುದನ್ನು ಏನೆಂದು ಕರೆಯುತ್ತಾರೆ
ಸಂಧಿ ಬಿಡಿಸಿ
ಕೂಡಿಸಿ ಬರೆಯಿರಿ
ವಿಗ್ರಹ ವಾಕ್ಯ
ಸಂಸ್ಕೃತ ಮತ್ತು ಕನ್ನಡ ಪದಗಳು ಸೇರಿ ಆಗುವ ಸಮಾಸ
ದ್ವಿಗು ಸಮಾಸ
ತತ್ಪುರುಷ ಸಮಾಸ
ಅರಿ ಸಮಾಸ
