NEW
Font size
Worksheetsಕನ್ನಡ ವ್ಯಾಕರಣ
Total questions: 26
Worksheet time: 13mins
ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳು.
೦೬
೦೫
೦೯
೧೦
'ಹಸನ್ಮುಖ' ಪದದಲ್ಲಿನ ಅನುನಾಸಿಕ ಅಕ್ಷರ.
ಹ
ಸ
ನ್ಮು
ಕ
'ಶಕ್ತಿ' ಈ ಪದದ ತದ್ಭವ ರೂಪ.
ಶಕುತಿ
ಸಕುತಿ
ಸಕ್ತಿ
ಶಕ್ತ
'ದಿನವೆಲ್ಲ' ಇದು ಈ ಸಂಧಿಯಾಗಿದೆ.
ಲೋಪ
ಆಗಮ
ಆದೇಶ
ಸವರ್ಣ
'ದೇವಾಲಯ' ಇದು ಈ ಸಂಧಿಯಾಗಿದೆ.
ಗುಣ
ಸವರ್ಣ
ಯಣ್
ಜಸ್ತ್ವ ಸಂಧಿ
ತೃತೀಯ ವಿಭಕ್ತಿ ಪ್ರತ್ಯಯದ ಕಾರಕಾರ್ಥ.
ಕರ್ಮಾರ್ಥ
ಕರಣಾರ್ಥ
ಸಂಪ್ರದಾನ
ಅಪಾದಾನ
'ಪೂರ್ವ' ಈ ಪದ.
ಪರಿಮಾಣವಾಚಕ
ದಿಗ್ವಾಚಕ
ವಸ್ತುವಾಚಕ
ಸಂಖ್ಯಾವಾಚಕ
'ನಾನು' ಇದು ಈ ಸರ್ವನಾಮವಾಗಿದೆ.
ಉತ್ತಮಪುರುಷ
ಪ್ರಥಮಪುರುಷ
ಮಧ್ಯಮಪುರುಷ
ಆತ್ಮಾರ್ಥಕ
'ಮಗು' ಹಾಲನ್ನು ಕುಡಿಯಿತು. ಈ ವಾಕ್ಯದಲ್ಲಿರುವ ಕ್ರಿಯಾಪದ.
ಮಗು
ಹಾಲನ್ನು
ಕುಡಿಯಿತು
ಯಾವುದು ಇಲ್ಲ
'ಗಾಯಿತ್ರಿ ಗಾಯನ ಸ್ಪರ್ಧೆಯಲ್ಲಿ ಗೆದ್ದಳಾದರೂ; ಅವಳು ಬಹುಮಾನ ಸ್ವೀಕರಿಸಲು ಸಾಧ್ಯವಾಗದಿದ್ದಾಗ
ತುಂಬಾ ನೊಂದುಕೊಂಡಳು.'ಇದು ಈ ವಾಕ್ಯ ಪ್ರಭೇದವಾಗಿದೆ.
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರವಾಕ್ಯ
ಯಾವುದು ಇಲ್ಲ
ಸಂಭಾವನಾರ್ಥಕ ಕ್ರಿಯಾರೂಪಕ್ಕೆ ಉದಾಹರಣೆ.
ಮಾಡೋಣ
ಮಾಡನು
ಮಾಡಿಯಾನು
ಮಾಡಲಿ
ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರುವಾಗ ಬಳಸುವ ಚಿಹ್ನೆ.
ಅರ್ಧ ವಿರಾಮ
ಉದ್ಧರಣ
ಅಲ್ಪವಿರಾಮ
ಆವರಣ
'ಅವರೇ' ಈ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ.
ಸಾಮಾನ್ಯಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಅವಧಾರಣಾರ್ಥಕಾವ್ಯಯ
'ಶರಚ್ಚಂದ್ರ ' ಪದವು ಈ ಸಂಧಿಯಾಗಿದೆ.
ಶ್ಚುತ್ವ ಸಂಧಿ
ಜಸ್ತ್ವ ಸಂದಿ
ವೃದ್ಧಿ ಸಂಧಿ
ಯಣ್ ಸಂಧಿ
ನಾಮಪದಗಳಲ್ಲಿ ಗುಣವಾಚಕ ಪದಕ್ಕೆ ಉದಾಹರಣೆ ಇದು.
ಪರ್ವತ
ಪೂಜಾರಿ
ಹಳತು
ಪಡುವಣ
ಮಂಡಳೇಶ್ವರ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಯಣ್ ಸಂಧಿ
ವೃದ್ಧಿ ಸಂಧಿ
ಸವರ್ಣದೀರ್ಘ ಸಂಧಿ
ಗುಣ ಸಂಧಿ
'ಹೀಂಗ' ಪದದ ಗ್ರಾಂಥಿಕ ರೂಪವಿದು.
ಹೀಗೆ
ಹಾಗೆ
ಹೇಗೆ
ಹೋಗೆ
ತತ್ಪುರುಷ ಸಮಾಸಕ್ಕೆ ಉದಾಹರಣೆ ಇದು.
ತಲೆನೋವು
ಮೈಮುಚ್ಚು
ಮುಕ್ಕಣ್ಣ
ಗಿರಿವನಗಳು
ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಬಳಸಲಾಗುವ ಲೇಖನ ಚಿಹ್ನೆ.
ಉದ್ದರಣ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಆವರಣ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ಇಂಗ್ಲಿಷ್ ನಿಂದ ಕನ್ನಡಕ್ಕೆ ಬಂದ ಪದವಿದು.
ಮೇಜು
ಕಾಗದ
ಗಲೀಜು
ಕಾಲೇಜು
ಮಾಡು ಪದದ ನಿಷೇದಾರ್ಥಕ ರೂಪವಿದು.
ಮಾಡಲಿ
ಮಾಡಿಯಾನು
ಮಾಡನು
ಮಾಡುವನು
'ಪಟಪಟನೆ 'ಈ ಪದವು.
ಅನುಕರಣಾವ್ಯಯ
ಸಾಮಾನ್ಯಾವ್ಯಯ
ಕ್ರಿಯಾರ್ಥಕಾವ್ಯಯ
ಸಂಬಂಧಾರ್ಥಕಾವ್ಯ ಯ
'ಇಮ್ಮಾವು' ಇದು ಈ ಸಮಾಸವಾಗಿದೆ.
ಕರ್ಮಧಾರೆಯ ಸಮಾಸ
ಅಂಶಿ ಸಮಾಸ
ಕ್ರಿಯಾ ಸಮಾಸ
ದ್ವಿಗು ಸಮಾಸ
ಹಿಂದಲೆ ಇದು ಈ ಸಮಾಸವಾಗಿದೆ.
ಗಮಕ ಸಮಾಸ
ಅಂಶಿ ಸಮಸ
ದ್ವಿಗು ಸಮಸ
ಬಹುರ್ವಿಹಿ ಸಮಾಸ
ಅಥವಾ ಎಂಬ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ.
ಅನುಕರಣ
ಭಾವಸೂಚಕ
ಸಂಬಂಧಾರ್ಥಕ
ಕ್ರಿಯಾರ್ಥಕ
ಕ್ರಿಯಾ ಪದದ ಮೂಲ ರೂಪವನ್ನು ಹೀಗೆಂದು ಕರೆಯುವರು.
ನಾಮಪ್ರಕೃತಿ
ಧಾತು
ಉಪಸರ್ಗ
ಪ್ರತ್ಯಯ
