NEW
Font size
Worksheetssslc kan quiz no 3
Total questions: 25
Worksheet time: 13mins
"ವೆಸ್ಟ್ ಮಿನಿಸ್ಟರ್ ಅಬೆ ನೋಡಿಕೊಂಡು ಬಂದೆವು" ಈ ವಾಕ್ಯದ ಕ್ರಿಯಾಪದದಲ್ಲಿರುವ ಕಾಲಸೂಚಕ ಪ್ರತ್ಯಯ ಇದು;
ಉತ್ತ
ದ
ವ
ಉವ
'ವಿಲಾಯಿತಿ' ಪದದ ಸಮಾನಾರ್ಥಕ ಪದವಿದು;
ಸ್ವದೇಶ
ದೇಶ
ರಾಜ್ಯ
ವಿದೇಶ
'ಹುಕುಂ' ಪದವು ಈ ಅನ್ಯದೇಶ ಪದ ವಾಗಿದೆ;
ಪಾರ್ಸಿ
ಅರಬ್ಬಿ
ಉರ್ದು
ಹಿಂದೂಸ್ಥಾನಿ
ಈ ಕೆಳಗಿನ ಜೋಡಿ ಪದಗಳಲ್ಲಿ ಸರಿಯಾದ ಗ್ರಾಂಥಿಕ ರೂಪ;
ಸಕ್ಕಾರಿ - ಸಕ್ರಿ
ಹೀಂಗ - ಈಗ
ಕಳುವ್ಯಾರೆ - ಕಳೆದಿದ್ದಾರೆ
ಇಸವಾಸ - ವಿಶ್ವಾಸ
"ಪ್ರತಿಯೊಂದು ಹೆಜ್ಜೆಯ ಬುಡಕ್ಕೆ ಬಿಜ್ಜೆಯ ಭಾರವನ್ನು ತುಳಿಯುತ್ತೇವೆ" ಈ ವಾಕ್ಯದಲ್ಲಿರುವ 'ಬಿಜ್ಜೆ' ಪದದ ತತ್ಸಮ ರೂಪ ಇದು;
ಜ್ಞಾನ
ಹೆಜ್ಜೆ
ವಿದ್ಯೆ
ಸಜ್ಜೆ
ಆಂಗ್ಲೋ ಇಂಡಿಯನ್ ಎಂದರೆ ಇವರು;
ಸಿಪಾಯಿಗಳು
ಚಟೆಕಾರರು
ಬೇಡರು
ಬ್ರಿಟಿಷರು
ಕುಮಕಿ ; ಸಹಾಯ : ; ಅಗಸಿ ; _______
ಹೆಬ್ಬಾಗಿಲು
ಕೋಟೆ
ನಗರ
ಕದನ
ಸಾಹೇಬ ; ಅನ್ಯ ದೇಶ್ಯಪದ : ; ಉಪ್ಪು ಎಣ್ಣಿ ; ___________
ಜೋಡಿಪದ
ಆಂಗ್ಲಪದ
ಅರಬ್ಬೀ ಪದ
ದೇಶ್ಯಪದ
ದಮ್ಮಡಿ ದಿನಾರ ; ಗ್ರೀಕ್ ರೋಮನ್ : ; ಕಿಮ್ಮತ್ತು ಬಂದೂಕು ; ___________
ಪೋರ್ಚುಗೀಸ್
ಉರ್ದು
ಹಿಂದೂಸ್ಥಾನಿ
ಅರಬ್ಬೀ
ತಿನ್ನುವೆನು ; ಉತ್ತಮ ಪುರುಷ : ; ತಿನ್ನುವನು ; ___________
ಏಕ ಪುರುಷ
ಮಧ್ಯಮ ಪುರುಷ
ಪ್ರಥಮ ಪುರುಷ
ತೃತೀಯ ಪುರುಷ
ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿ ಹೆಸರೇನು?
ವೆಸ್ಟ್ ಮಿನಿಸ್ಟರ್
ವೂಲವರ್ಥ
ಮ್ಯಾಕ್ ಡೋನಾಲ್ಡ್
ಟಾಯ್ ಜೋನ್
"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ" ಈ ಹೇಳಿಕೆ ನೀಡಿದವರು ಯಾರು?
ವಿಲಿಯಂ ವರ್ಡ್ಸ್ವರ್ತ್
ಜಾನ್ಸನ್
ಗೋಲ್ಡ್ ಸ್ಮಿತ್
ಷೇಕ್ಸಪಿಯರ್
ಲಂಡನ್ನಿನ ಪ್ರಾಚೀನ ಮಹಾಕಾವ್ಯದಂತೆ ಮಹಾ ಕೋಶವಾಗಿರುವುದು ಯಾವುದು?
ವೆಸ್ಟ್ ಮಿನಿಸ್ಟರ್ ಅಬೆ
ಚೇರಿಂಗ್ ಕ್ರಾಸ್
ವೂಲವರ್ಥ ಸ್ಟೇಷನರಿ ಅಂಗಡಿ
ಟ್ರಾಫಲ್ಗಾರ್ ಸ್ಕ್ವೇರ್
ಚೇರಿಂಗ್ ಕ್ರಾಸ್ ಓಣಿಯಲ್ಲಿ ಯಾರ ಸಾಮ್ರಾಜ್ಯದ ವೈಭವ ಕಂಡುಬರುತ್ತದೆ?
ಆಂಗ್ಲ
ಪೋರ್ಚುಗೀಸ್
ಡಚ್
ಫ್ರೆಂಚ್
ಬ್ರಿಟನ್ ಸಾಮ್ರಾಟರು ರಾಜ್ಯ ಅಭಿಷೇಕವಾಗವಾಗ ಯಾವ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ?
ಸನ್ ಆಪ್ ಸ್ಕೋನ್
ಸ್ಕೋನ್ ಆಫ್ ಸ್ಟೋನ್
ಸ್ಟೋನ್ ಆಫ್ ಸ್ಕೋನ್
ರಾಕ್ ಆಫ್ ಸ್ಕೋನ್
ಬ್ರಿಟಿಷ್ ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು?
ಸಶಸ್ತ್ರೀಕರಣ ಆದೇಶ
ಶಸ್ತ್ರಾಸ್ತ್ರ ಕಂದಾಯ ಕಾಯ್ದೆ
ಪರವಾನಗಿ ಕಾಯ್ದೆ
ನಿಶ್ಯಸ್ತ್ರೀಕರಣ ಆದೇಶ
ಬ್ರಿಟಿಷರ ವಿರುದ್ಧ ಹೋರಾಡಿದ ಹಲಗಲಿಯ ವೀರರು ಯಾರು?
ಹನುಮಾ ಬಾಲ ಜಡಗರಾಮ ಭೀಮ
ಸೋಮ ಬಾಲ ಜಡಗರಾಮ ಭೀಮ
ಹನುಮಾ ನಾಗ ರಾಜ ಕಾಳ
ಬಾಲ ನೀಲ ಜಡಗರಾಮ ಭೀಮ
ಕಲಾದಗಿಯಿಂದ ಹಲಗಲಿಗೆ ದಂಡನ್ನು ಕಳಿಸಿದ ಬ್ರಿಟಿಷ್ ಅಧಿಕಾರಿ ಯಾರು?
ಹೆಬಲಕ್ ಸಾಹೇಬ
ಜೆ.ಬಿ.ಸೆಟನ್ ಕರ್
ಅಲೆಗ್ಜಾಂಡರ್ ಹಾರ್ಡಿ
ಕಾರ ಸಾಹೇಬ (ವಿಲಿಯಂ ಕೆರ್ರೆ)
ವೀರತನ ಸಾಹಸವನ್ನು ವರ್ಣಿಸುವ ಲಾವಣಿಗಳನ್ನು ಏನೆಂದು ಕರೆಯುವುದು ವಾಡಿಕೆಯಾಗಿದೆ?
ನಾಡಗೀತೆ
ರಾಷ್ಟ್ರಗೀತೆ
ವೀರಗೀತೆ
ಜನಪದಗೀತೆ
ಹಲಗಲಿ ಬೇಡರ ಲಾವಣಿ ಗೀತೆಯಲ್ಲಿ ಜನಪದ ಕಾರರು ಅಂಕಿತಗೊಳಿಸುವ ದೈವ ಯಾರು?
ಕುರ್ತಕೋಟಿ ಭೀಮೇಶ
ಕುರ್ತಕೋಟಿ ಕಲ್ಮೇಶ
ಕುರ್ತಕೋಟಿ ಸಂಗಮೇಶ
ಕುರ್ತಕೋಟಿ ಬಸವೇಶ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದು ನಡೆಯಿತು?
ಏಪ್ರಿಲ್ 13, 1919
ಮೇ 13, 1919
ಜೂನ್ 13 , 1919
ಮಾರ್ಚ್ 13, 1919
ಭಗತ್ ಸಿಂಗ್ ಜಲಿಯನ್ ವಾಲಾಬಾಗ್ ನಿಂದ ತಂದಿದ್ದ ಮಣ್ಣು ಯಾವುದರ ಪ್ರತೀಕ ಎಂದು ಸಹೋದರಿಗೆ ತಿಳಿಸುತ್ತಾನೆ?
ಸೋಲಿನ ಪ್ರತೀಕ ಆ ಮಣ್ಣು
ಗೆಲುವಿನ ಪ್ರತೀಕ ಆ ಮಣ್ಣು
ಶರಣಾಗತಿಯ ಪ್ರತೀಕ ಆ ಮಣ್ಣು
ತ್ಯಾಗದ ಪ್ರತೀಕ ಆ ಮಣ್ಣು
"ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ " ಎಂದು ಓದುಗರಿಗೆ ಹೇಳಿದವರು ಯಾರು?
ಬ್ಯೂಮಾಂಟ್
ಷೇಕ್ಸ್ ಪಿಯರ್
ಬೇಕನ್
ಜಾನ್ಸನ್
"ಎಲ್ಲ ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ" ಈ ಮಾತನ್ನು ಯಾವ ಕೃತಿ ಹಾಗೂ ಪದ್ಯದಿಂದ ಆಯ್ದುಕೊಳ್ಳಲಾಗಿದೆ?
'ಕನ್ನಡಜನಪದಗೀತೆಗಳು' ಕೃತಿಯಿಂದ ಆಯ್ದ 'ಹಲಗಲಿ ಬೇಡರು' ಪದ್ಯ
'ಕನ್ನಡ ಗೀತಾಂಜಲಿ' ಕೃತಿಯಿಂದ ಆಯ್ದ 'ಹಲಗಲಿ ಬೇಡರು' ಪದ್ಯ
' ಕನ್ನಡ ಕಥಾಂಜಲಿ' ಕೃತಿ ' ಹಲಗಲಿ ಬೇಡರು' ಪದ್ಯ
'ಕನ್ನಡ ಕುಸುಮಾಂಜಲಿ' ಕೃತಿಯಿಂದ ಆಯ್ದ 'ಹಲಗಲಿ ಬೇಡರು' ಪದ್ಯ
"ಮರ್ತ್ಯತ್ವವೇ ಎಷ್ಟು ಗೋರಿ ಗುಂಪುಗಳು ಇಲ್ಲಿವೆ ನೋಡಿ ಅಂಜು" ಈ ಮಾತು ಯಾರು ಹೇಳಿದರು ಹಾಗೂ ಯಾವ ಗದ್ಯದಿಂದ ಆಯ್ದು ಕೊಳ್ಳಲಾಗಿದೆ?
ಗೋಲ್ಡ್ ಸ್ಮಿತ್ - ವ್ಯಾಘ್ರಗೀತೆ
ಎಡಿಸನ್ - ಲಂಡನ್ ನಗರ
ಬ್ಯೂಮಾಂಟ್ - ಲಂಡನ್ ನಗರ
ಡಿಸ್ರೇಲಿ - ವ್ಯಾಘ್ರಗೀತೆ
