NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-119
Total questions: 25
Worksheet time: 13mins
Name
Class
Date
1.
ಚಂಪು ಎಂದರೆ
a)
ಕೆಂಪಾದ ವರ್ಣನೆ
b)
ದೀರ್ಘಗದ್ಯ
c)
ಗದ್ಯ ಪದ್ಯ ಮಿಶ್ರಿತ
d)
ವೃತ್ತಗಳು
2.
ದೀರ್ಘವಾದ ಮಹಾಕಾವ್ಯದ ವಸ್ತು ಹೊಂದಿರುವುದು
a)
ಭಾವಗೀತೆ
b)
ಕೀರ್ತನೆಗಳು
c)
ಸಾನೆಟ್
d)
ಚಂಪು
3.
ಚಂಪು ಕಾವ್ಯದಲ್ಲಿ ಎಷ್ಟು ವರ್ಣನೆಗಳಿರಬೇಕೆಂಬ ನಿಯಮವಿದೆ
a)
ಹದಿನೆಂಟು ವರ್ಣನೆ
b)
ಹತ್ತು ವರ್ಣನೆ
c)
ಹದಿನೈದು ವರ್ಣನೆ
d)
ಹದಿನಾರು ವರ್ಣನೆ
4.
ಚಂಪು ಕಾವ್ಯದಲ್ಲಿರುವ ವರ್ಣನೆಗಳು
a)
ಸಮುದ್ರ,ಪರ್ವತ,ನಗರ, ರಾಜಕುಮಾರನ ವಿವಾಹ
b)
ಸೂರ್ಯಚಂದ್ರೋದಯ, ಋತು ವರ್ಣನೆ
c)
ಜಲ ಕ್ರೀಡೆ,ಶೃಂಗಾರ, ಜೂಜು ಯುದ್ಧ ವಿಜಯ
d)
ಈ ಎಲ್ಲಾ ವರ್ಣನೆಗಳು
5.
ಚಂಪು ಕಾವ್ಯಗಳು ಬಹುಪಾಲು
a)
ಹಳಗನ್ನಡದಲ್ಲಿವೆ
b)
ನಡುಗನ್ನಡದಲ್ಲಿವೆ
c)
ಹೊಸಗನ್ನಡದಲ್ಲಿವೆ
d)
ಯಾವುದು ಇಲ್ಲ
6.
ಈತನು ಕನ್ನಡದ ಮೊದಲ ಚಂಪು ಕವಿ ಎನ್ನುವ ಸಂಶಯ
a)
ಮೊದಲನೆ ಗುಣವರ್ಮ
b)
ಗುಣನಂದಿ
c)
ಜಯಕೀರ್ತಿ
d)
ಜಯಬಂಧು
7.
ಪಂಪನಿಗಿಂತ ಪೂರ್ವದಲ್ಲಿದ್ದವರು
a)
ರನ್ನ,ಪೊನ್ನ,ಜನ್ನ
b)
ಶ್ರೀವಿಜಯ, ಜಯಬಂಧು, ವಿಮಳೋದಯ, ನಾಗಾರ್ಜುನ
c)
ರಾಘವಾಂಕ,ಲಕ್ಷ್ಮೀಶ, ರತ್ನಾಕರವರ್ಣಿ, ಹರಿಹರ
d)
ಈ ಎಲ್ಲರು
8.
"ಕನ್ನಡಗವಿತೆಯೊಳ್ ಅಸಗಂ ನೂರಮಡಿ" ಎಂದವರು
a)
ಪೊನ್ನ
b)
ವಿಮಳೋದಯ
c)
ದುರ್ವಿನೀತ
d)
ನಾಗಾರ್ಜುನ
9.
ಕದಲೀಗರ್ಭ ಶ್ಯಾಮಂ, ಮೃದುವಚನ,ಲಲಿತ ಮದುರ,ಸುಂದರವೇಷಂ ಹೊಂದಿರುವ ಕವಿ
a)
ಪಂಪ
b)
ರನ್ನ
c)
ಶ್ರೀವಿಜಯ
d)
ಪೊನ್ನ
10.
ಪಂಪನ ಆದಿಪುರಾಣವು
a)
1ನೇ ತೀರ್ಥಂಕರನ ಚರಿತೆ
b)
24ನೇ ತೀರ್ಥಂಕರನ ಚರಿತೆ
c)
ಅರಿಕೇಸರಿಯ ಚರಿತೆ
d)
ಭೀಮಾರ್ಜುನರ ಚರಿತೆ
11.
ಆದಿಪುರಾಣದ ಒಟ್ಟು ಆಶ್ವಾಸಗಳ ಸಂಖ್ಯೆ
a)
ಹದಿನಾರು
b)
ಹದಿನೆಂಟು
c)
ಹತ್ತೊಂಬತ್ತು
d)
ಹತ್ತು
12.
ಲಲಿತಾಂಗ-ಸ್ವಯಂಪ್ರಭೆ-ವಜ್ರಜಂಘ ಶ್ರೀಮತಿಯರ ಪ್ರಸಂಗ ಬರುವ ಪುರಾಣ
a)
ಅನಂತನಾಥ ಪುರಾಣ
b)
ಆದಿ ಪುರಾಣ
c)
ಅಜಿತನಾಥ ಪುರಾಣ
d)
ಯಾವುದು ಅಲ್ಲ
13.
ಆದಿನಾಥನ ವೈರಾಗ್ಯಕ್ಕೆ ಕಾರಣವಾದ ಪ್ರಸಂಗ
a)
ಲಲಿತಾಂಗ ಸ್ವಯಂಪ್ರಭೆ ಪ್ರಸಂಗ
b)
ಭರತ-ಬಾಹುಬಲಿ ಪ್ರಸಂಗ
c)
ನೀಳಾಂಜನೆಯ ನಾಟ್ಯ ಪ್ರಸಂಗ
d)
ಈ ಎಲ್ಲವು
14.
ಪಂಪಭಾರತದಲ್ಲಿರುವ ಒಟ್ಟು ಆಶ್ವಾಸಗಳು
a)
ಹದಿನೈದು
b)
ಹದಿನಾಲ್ಕು
c)
ಹತ್ತು
d)
ಹದಿನಾರು
15.
ಚಲಂ ಕುಲಂ,ಗುಣಂ ಕುಲಂ, ಅಭಿಮಾನ ಕುಲಂ,ಅಣ್ಮುಕುಲಂ ಎಂದು ಹೇಳಿರುವ ಕವಿ
a)
ರನ್ನ
b)
ಪೊನ್ನ
c)
ಜನ್ನ
d)
ಪಂಪ
16.
"ಒಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯೆ ಕರ್ಣ ರಸಾಯನಮಲ್ತೆ ಭಾರತಂ" ಎನ್ನುವ ಕವಿ
a)
ಪಂಪ
b)
ರನ್ನ
c)
ಪೊನ್ನ
d)
ಜನ್ನ
17.
ಇವುಗಳಲ್ಲಿ ತಪ್ಪಾದ ಜೋಡಿ
a)
ಶಾಂತಿ ಪುರಾಣ-ಪೊನ್ನ
b)
ಆದಿ ಪುರಾಣ-ಪಂಪ
c)
ಅಜಿತ ಪುರಾಣ-ರನ್ನ
d)
ಯಾವುದೂ ತಪ್ಪಿಲ್ಲ
18.
ಉಭಯ ಕವಿ ಚಕ್ರವರ್ತಿ ಪೊನ್ನನಿಗೆ ಬಿರುದು ಕೊಟ್ಟ ದೊರೆ
a)
ರಾಷ್ಟ್ರಕೂಟ ಚಕ್ರವರ್ತಿ ಮೂರನೆಯ ಕೃಷ್ಣ
b)
ಚಾಲುಕ್ಯ ದೊರೆ ಅರಿಕೇಸರಿ
c)
ಚಾಲುಕ್ಯ ದೊರೆ ತೈಲಪ
d)
ಕದಂಬ ದೊರೆ ಮಯೂರವರ್ಮ
19.
ಪಂಪ:ಭೀಮಪಯ್ಯ:: ರನ್ನ: ---
a)
ವೃಷಬೇಂದ್ರ
b)
ಜಿನೇಂದ್ರ ಭಟ್ಟಾರಕ
c)
ಜಿನವಲ್ಲಬೇಂದ್ರ
d)
ಸುಕುಮಾರ ಸ್ವಾಮಿ
20.
ಪೊನ್ನನ ಶಾಂತಿ ಪುರಾಣ,ರನ್ನನ ಅಜಿತ ಪುರಾಣದ ಸಾವಿರಾರು ಪ್ರತಿಗಳನ್ನು ಮಾಡಿಸಿ ಹಂಚಿದರು
a)
ಸಂಚಿಹೊನ್ನಮ್ಮ
b)
ಅತ್ತಿಮಬ್ಬೆ
c)
ರನ್ನನ ತಾಯಿ ಅಬ್ಬಲಬ್ಬೆ
d)
ಇವರೆಲ್ಲವರೂ
21.
ಸರಸ್ವತಿ ಭಂಡಾರ ಮುದ್ರೆಯನ್ನೊಡೆದೆನೆಂದು ಹೇಳುವ ಕವಿ
a)
ಪಂಪ
b)
ಪೊನ್ನ
c)
ರನ್ನ
d)
ಜನ್ನ
22.
"ರಸೆಯಂ ಕಾಲಗ್ನಿರುದ್ರಂ ಪೊರಮಡುವೊಲಂತಾ ಸರೋಮಧ್ಯದಿಂ "ಎಂಬ ವಾಕ್ಯವಿರುವ ಕಾವ್ಯ
a)
ವಿಕ್ರಮಾರ್ಜುನ ವಿಜಯ
b)
ಸಹಾಸಭೀಮ ವಿಜಯ
c)
ಶಾಂತಿ ಪುರಾಣ
d)
ಭುವನೈಕರಾಮಾಭ್ಯದಯ
23.
ಎರಡನೆಯ ನಾಗವರ್ಮನ ಕೃತಿಗಳು
a)
ಕಾವ್ಯಾವಲೋಕನ
b)
ಕರ್ನಾಟಕಭಾಷಾಭೂಷಣ
c)
ವರ್ದಮಾನ ಪುರಾಣ
d)
ಈ ಎಲ್ಲವೂ
24.
ಸುಕುಮಾರ ಚರಿತೆ ಕಾವ್ಯ ಬರೆದವರು
a)
ಮಲ್ಲಿನಾಥ
b)
ನಾಗಚಂದ್ರ
c)
ಶಾಂತಿನಾಥ
d)
ಯಾರೂ ಅಲ್ಲ
25.
ಪಂಪರಾಮಾಯಣ ಕಾವ್ಯದ ಕರ್ತೃ
a)
ಪಂಪ
b)
ನಾಗಚಂದ್ರ
c)
ನಾಗವರ್ಮ
d)
ನಯಸೇನ
Reset
