NEW
Font size
Worksheetsಸವೀಚೈತ್ರ
Total questions: 20
Worksheet time: 10mins
ಹಿಂಡು +ಗಟ್ಟಿ ಪದ ಬಿಡಿಸಿದಾಗ ಆಗುವ ರೂಪ
ಹಿಂಡು+ ಕಟ್ಟಿ
ಕಟ್ಟಿದ +ಹಿಂದೂ
ಹಿಂಡನ್ನು +ಕಟ್ಟಿ
ಕಟ್ಟು +ಹಿಂದೂ
ಹಿಂದೂಗಳಿಗೆ ಹೊಸವರ್ಷ ವಿದು
ಜನವರಿ 1
ದೀಪಾವಳಿ
ಯುಗಾದಿ
ಗಣೇಶ ಚತುರ್ಥಿ
12 ಮಾಸಗಳಲ್ಲಿ ಮೊದಲನೆಯ ಮಾಸವಿದು
ವೈಶಾಖ
ಆಶಾಡ
ಚೈತ್ರ
ಶ್ರಾವಣ
ಋತುಗಳ ರಾಜ ನಿದು
ಶಿಶಿರ ಋತು
ವರ್ಷ ಋತು
ವಸಂತ ಋತು
ಗ್ರೀಷ್ಮ ಋತು
ಸವಿಚೈತ್ರ ಪದ್ಯ ಬರೆದವರು
ಬಸವರಾಜ ಸಾದರ
ಬಸವರಾಜ ಸಬರದ
ಕುವೆಂಪು
ದ ರಾ ಬೇಂದ್ರೆ
ಯುಗಾದಿಯಲ್ಲಿ ನವವಧುವಿನಂತೆ ಸಿಂಗಾರಗೊ ಳ್ಳುವವಳು ಇವಳು
ಹಡೆದಮ್ಮ
ನೆಲದಮ್ಮ
ಮಾರಿಯಮ್ಮ
ಬನದಮ್ಮ
ಪ್ರಕೃತಿಗೆ ಹೊಸಜೀವೋಲ್ಲಾಸ ತರುವ ಋತು ವಿದು
ವರ್ಷ ಋತು
ಶರದೃತು
ವಸಂತ ಋತು
ಗ್ರೀಷ್ಮ ಋತು
ಚೈತ್ರಮಾಸದಲ್ಲಿ ವಾಲಗ ನಡೆಸುತ್ತವೆ
ದಶದಿಕ್ಕುಗಳು
ನೆಲಮುಗಿಲು ಗಳು
ಬಣ ಬೆಳದಿಂಗಳು
ಕಾಡು ಬಯಲುಗಳು
ಯುಗಾದಿಯಲ್ಲಿ ಹಂಚುವ ತಿನಿಸು
ಎಳ್ಳು ಬೆಲ್ಲ
ಎಳ್ಳು-ಸಕ್ಕರೆ
ಬೇವು ಸಕ್ಕರೆ
ಬೇವು ಬೆಲ್ಲ
ಮುಗುಳು ಪದದ ಅರ್ಥವಿದು
ನಗು
ಮಗು
ಮೊಗ್ಗು
ಹೂವು
ಸಿಸಿಪಸ್ ಈ ದೇಶದ ದೊರೆ
ಗ್ರೀಕ್
ಆಫ್ರಿಕಾ
ಇಂಗ್ಲೆಂಡ್
ಯುರೋಪ್
ಮೈಕೊಡವಿ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಕ್ರಿಯಾ ಸಮಾಸ
ಗಮಕ ಸಮಾಸ
ಆದಿ ಪದದ ವಿರುದ್ಧ ಪದವಿದು
ಅನಾದಿ
ಯುಗಾದಿ
ಅಂತ್ಯ
ಮಂತ್ರ
ಚೈತ್ರದಲ್ಲಿ ಮತ್ತೇರಿರುವುದು ಇದಕ್ಕೆ
ಮನುಜರಿಗೆ
ಚಿಲಿಪಿಲಿಯ ಕಲರವಕ್ಕೆ
ದುಂಬಿಯ ಝೇಂಕಾರಕ
ಕೋಗಿಲೆಯ ಕೂಗಿಗೆ
ಕವಿ ಯುಗಾದಿಯನ್ನು ಹೀಗೆಂದು ಬಣ್ಣಿಸಿದ್ದಾರೆ
ಸವಿಚೈತ್ರ
ನವಚೈತ್ರ
ಗಿರಿ ಚಿತ್ರ
ಹೊಸ ಕಾವ್ಯ
ಚೈತ್ರದಲ್ಲಿ ತಾರಕ ಸ್ವರದಲ್ಲಿ ಹಾಡುವ ಪಕ್ಷಿ
ಮೈನಾ
ಗೀಜಗ
ಕೋಗಿಲೆ
ನವಿಲು
ಲಿಂಗ ವಚನ ವಿಭಕ್ತಿಗಳಿಂದ ಬದಲಾಗದಿರುವ ಪದಗಳನ್ನು ಹೀಗೆನ್ನುತ್ತೇವೆ
ಸ್ವರಗಳು
ಸಂಧಿಗಳು
ಅವ್ಯಯಗಳು
ಅನುನಾಸಿಕಗಳು
ಕ್ರಿಯಾ ಪದದ ಮೂಲ ರೂಪವನ್ನು ಹೀಗೆನ್ನುತ್ತದೆ
ನಾಮಪ್ರಕೃತಿ
ಸಾಧಿತ ನಾಮ ಪ್ರಕೃತಿ
ಧಾತು
ವಿಭಕ್ತಿ
ವರ್ತಮಾನ ಕಾಲದ ಕ್ರಿಯಾಪದದ ಪ್ರತ್ಯಯ ವಿದು
ದ
ಕುತ್ತಾ
ಉತ್ತ
ವ
ಬಾರನು ಎಂಬುದು ಈ ಕ್ರಿಯಾಪದಕ್ಕೆ ಉದಾಹರಣೆಯಾಗಿದೆ
ವಿದ್ಯಾರ್ಥಕ
ಸಂಭವನಾರ್ಥಕ
ನಿಷೇದಾರ್ಥಕ
ಪ್ರಶ್ನಾರ್ಥಕ
