NEW
Font size
WorksheetsIndependence day 2021
Total questions: 20
Worksheet time: 10mins
ಭಾರತಕ್ಕೆ ಯಾವ ವರುಷ ಸ್ವಾತಂತ್ರ್ಯ ಸಿಕ್ಕಿದ್ದು?
1847
1974
1947
1749
ಭಾರತ ಈ ವರುಷ ಏಷ್ಟನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸುತ್ತಿದ್ದೆ?
74
75
77
80
ಸ್ವಾತಂತ್ರ್ಯ ಭಾರತದ ಮೊದಲ ಉಪ ರಾಷ್ಟ್ರಪತಿ ಯಾರು?
ಗಾಂಧಿಜಿ
ನೆಹರು
ರಾಧಕೃಷ್ಣ
ಲಾಲಬಹೂದ್ದರ್ ಶಾಸ್ತ್ರೀಜಿ
ನಮ್ಮೊಂದಿಗೆ ಸ್ವಾತಂತ್ರ್ಯ ಪಡೆದ ಇನ್ನೊಂದು ದೇಶ ಯಾವುದು?
ಚೀನಾ
ಪಾಕಿಸ್ತಾನ
ಶ್ರೀಲಂಕಾ
ರಷ್ಯಾ
ಸ್ವಾತಂತ್ರ್ಯ ದಿನಾಚರಣೆ ಓಂದು,................ ಹಬ್ಬ
ನಾಡ
ರಾಷ್ಟ್ರೀಯ
ರಾಜ್ಯ
ಧಾರ್ಮಿಕ
ಭಾರತ ಈ ವರುಷ ಸ್ವಾತಂತ್ರ್ಯೋವದ ಯಾವ ಅಚರಣೆ ಮಾಡುತ್ತಿದೆ?
ದಶಮಾನೋತ್ಸವ
ರಜತ ಮಹೋತ್ಸವ
ಸುರ್ವಣ ಮಹೋತ್ಸವ
ಅಮೃತ ಮಹೋತ್ಸವ
ಭಾರತದ ಮೊದಲ ಸ್ವತಂತ್ರೋತ್ಸವದ ಧ್ವಜ ಎಲ್ಲಿ ಹಾರಿಸಲಾಯಿತು?
ಕೆಂಪು ಕೋಟೆ
ಚಾಂದಿನಿ ಚೌಕ್
ಗೇಟ್ ಅಪ್ ಇಂಡಿಯಾ
ವಿಧಾನ ಸೌಧ
ಭಗತ್ ಸಿಂಗ್ ಯಾವ ರೀತಿಯ ಸ್ವಾತಂತ್ರ್ಯ ಹೋರಾಟ ನಡೆಸಿದರು?
ಮಿಲಿಟರಿ
ಕ್ರಾಂತಿಕಾರಿ
ಅಹಿಂಸಾತ್ಮಕ
ಹಿಂಸಾತ್ಮಕ
ಭಾರತದ ಮೊದಲ ಪ್ರದಾನಿ ಯಾರು?
ಜವಾಹರಲಾಲ್ ನೆಹರು
ಗಾಂಧೀಜಿ
ಸರೋಜಿನಿ ನಾಯ್ಡು
ಲಾಲ್ ಬಹದ್ದೂರ್ ಶಾಸ್ತ್ರಿ
ನಮ್ಮ ರಾಷ್ಟ್ರ ಗೀತೆಯನ್ನು ಯಾರು ರಚಿಸಿದರು?
ಕುವೆಂಪು
ರವಿಂದ್ರ ನಾಥ್ ಠಾಗೋರ್
ಗಾಂಧೀಜಿ
ಸರೋಜಿನಿ ನಾಯ್ಡು
ಭಾರತದ ರಾಷ್ಟ್ರ ಧ್ವಜದ ಮಧ್ಯದ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ?
10
12
24
48
ಸ್ವಾತಂತ್ರ್ಯ ಭಾರತದ ರಾಷ್ಟ್ರ ಧ್ವಜದ ಮಧ್ಯದಲ್ಲಿ ಏನು ಇದೆ?
ಅಶೋಕ ಚಕ್ರ
ಚರಕ
ನವಿಲು
ಸಿಂಹ
ಭಾರತದ ರಾಷ್ಟ್ರ ಧ್ವಜದಲ್ಲಿರುವ ಕೇಸರಿ ಬಣ್ಣ ಯಾವುದರ ಸಂಕೇತ?
ಶಾಂತಿ
ಸತ್ಯ
ಪ್ರಕೃತಿ
ಧೈರ್ಯ
ರಾಷ್ಟ್ರ ಧ್ವಜ ಹಾರಿಸುವಾಗ ಧ್ವಜದ ಯಾವ ಬಣ್ಣ ಕೆಳಗೆ ಇರಬೇಕು?
ಕೇಸರಿ
ಬಿಳಿ
ಹಸಿರು
ಕೆಂಪು
ಭಾರತದ ಯಾವ ರಾಜ್ಯದಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ತಯಾರಿಸುತ್ತಾರೆ?
ಕೇರಳ
ಉತ್ತರ ಪ್ರದೇಶ
ಕರ್ನಾಟಕ
ಮಹಾರಾಷ್ಟ್ರ
ಭಾರತದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
ರವಿಂದ್ರ ನಾಥ್ ಠಾಗೋರ್
ಪಿಂಗಳಿ ವೆಂಕಯ್ಯ
ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?
ನವಿಲು
ಗಿಳಿ
ಗಿಡುಗ
ಹಂಸ
ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು?
ಹುಲಿ
ಆನೆ
ಸಿಂಹ
ಚಿರತೆ
ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು?
ಕಬ್ಬಡಿ
ಕ್ರಿಕೆಟ್
ಪುಟ್ಬಾಲ್
ಹಾಕಿ
ಕೆಂಪು ಕೋಟೆ ಎಲ್ಲಿದೆ?
ದೆಹಲಿ
ಕಲ್ಕತ್ತಾ
ಬೆಂಗಳೂರು
ಮುಂಬೈ
