NEW
Font size
Worksheetsಕ.ರಾ.ದೈ.ಶಿಕ್ಷಣ.”ಬಾಸ್ಕೆಟ್ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ
Total questions: 20
Worksheet time: 10mins
ಬಾಸ್ಕೆಟ್ ಬಾಲ್ ಆಟದ ಒಟ್ಟು ಸಮಯ -------- ನಿಮಿಷಗಳು.
30
40
60
35
ಅಮೆರಿಕದ ಆಹ್ವಾನಿತ ಮಹಾವಿದ್ಯಾಲಯಗಳ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಚಾಲನೆ ಎಷ್ಟರಲ್ಲಿ ಸಿಕ್ಕಿತು.
1942
1932
1938
1935
ಬಾಸ್ಕೆಟ್ ಬಾಲ್ ಕ್ರೀಡೆಯನ್ನು ಯಾವ ಒಲಂಪಿಕ್ ಕ್ರೀಡಾಕೂಟದಲ್ಲಿ ಸೇರ್ಪಡೆಗೊಳಿಸಲಾಗಿದೆ.
ಟೋಕಿಯೊ
ಬರ್ಲಿನ್
ಬೀಜಿಂಗ್
ಲಂಡನ್
ಬಾಸ್ಕೆಟ್ ಬಾಲ್ ಅಂಕಣದ ಎಲ್ಲಾ ಗೆರೆಗಳು --------- ಅಗಲ ವಿರಬೇಕು.
04 ಸೆಂಟಿ ಮೀಟರ್
07 ಸೆಂಟಿ ಮೀಟರ್
05ಸೆಂಟಿ ಮೀಟರ್
03 ಸೆಂಟಿ ಮೀಟರ್
ಬಾಸ್ಕೆಟ್ ಬಾಲ್ ಅಂಕಣವು ----------- ಆಕಾರದಲ್ಲಿರುತ್ತದೆ.
ಗೋಲಾಕಾರ
ಸಮತಟ್ಟ ಕಾರ
ತ್ರಿಭುಜಾಕಾರ
ಆಯತಾಕಾರ
ಮಹಿಳೆಯರ ಬಾಸ್ಕೆಟ್ ಬಾಲ್ ಆಟಕ್ಕೆ ಬಳಸುವ ಚಂಡಿನ ತೂಕ -------- ಗ್ರಾಂ ನಿಂದ -------- ಗ್ರಾಂ ಇರುತ್ತದೆ.
567ರಿಂದ 650 ಗ್ರಾಂ
510 ರಿಂದ 567 ಗ್ರಾಂ
500 ರಿಂದ 600 ಗ್ರಾಂ
510 ರಿಂದ 576 ಗ್ರಾಂ
ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಆಡುವ ಆಟಗಾರರ ಸಂಖ್ಯೆ ಎಷ್ಟು.
04
05
06
07
ಬಾಸ್ಕೆಟ್ ಬಾಲ್ ಅಂಕಣದ ಅಳತೆ.
28×15
28×16
28×14
28×10
ಬಾಸ್ಕೆಟ್ ಬಾಲ್ ಆಟವನ್ನು ಪ್ರಾರಂಭಿಸುವ ವಿಧಾನ ಹೇಗೆ.
ಥ್ರೋ ಮಾಡುವುದು
ಜಂಪ್ ಬಾಲ್
ಬಾಲ್ ಎಸೆಯುವುದು
ಬಾಲ್ ಕಿಕ್ಕ್ ಮಾಡುವುದು
ಬಾಸ್ಕೆಟ್ ಬಾಲ್ ಪ್ರಾರಂಭಿಸಿದ ದೇಶ.
ದಕ್ಷಿಣ ಆಫ್ರಿಕಾ
ನ್ಯೂಜಿಲ್ಯಾಂಡ್
ಅಮೆರಿಕ
ಫ್ರಾನ್ಸ್
ಬಾಸ್ಕೆಟ್ ಬಾಲ್ ಆಟದಲ್ಲಿ ಎಷ್ಟು ವಿಧದ ತಂತ್ರಗಳಿವೆ.
02
03
04
05
ಅಂಕಣದ ದೂರವನ್ನು ಕಡಿಮೆ ಸಮಯದಲ್ಲಿ ಕ್ರಮಿಸಲು ---------- ಅವಶ್ಯಕ.
ಚಪಲತೆ
ನಿಖರತೆ
ಸಂಯೋಜನೆ
ವೇಗ
ಗೀತು ಅನ್ನ ಜೋಸೆ ರವರು ---------- ಜಿಲ್ಲೆಯಲ್ಲಿ ಜನಿಸಿದರು.
ಮೈಸೂರು
ತಿರುವನಂತಪುರ
ಕೊಟ್ಟಾಯಂ
ವಿಜಯವಾಡ
ಏಶಿಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ದೇಶವನ್ನು ಪ್ರತಿನಿಧಿಸಿದ ಆಟಗಾರ ಯಾರು.
ಬಿಎಸ್ ಗೌತಮ್
ಜಿ ದಿಲೀಪ್
ಆರ್ ರಾಜನ್
ಎಸ್ ವಿ ಅಪ್ಪಯ್ಯ
ಮೈಕಲ್ ಜಫೆರೋ ಜೋ ಡ್ರಾನ್ ಎಷ್ಟರಲ್ಲಿ ಜನಿಸಿದರು.
1968
1963
1962
1966
ಕರೀಂ ಅಬ್ದುಲ್ ಜಬ್ಬಾರ್ --------- ಸಂಸ್ಥೆಯಲ್ಲಿ ಅತಿ ಉತ್ತಮ ಆಟಗಾರರು.
NCC
NBA
NSS
NBH
ಮೊಟ್ಟ ಮೊದಲ ಒಲಂಪಿಕ್ ನಲ್ಲಿ ಕರ್ನಾಟಕ ಬಾಸ್ಕೆಟ್ ಬಾಲ್ ಆಟಗಾರ ಯಾರು.
ಆರ್ ರಾಜನ್
ಜಿ ದಿಲೀಪ
ಗುರು ದಯಾಲ್ ಸಿಂಗ್
ಕರೀಂ ಅಬ್ದುಲ್ ಜಬ್ಬಾರ್
ಬಾಸ್ಕೆಟ್ ಬಾಲ್ ಆಟದಲ್ಲಿ ಜಂಪ್ ಬಾಲ್ ತೆಗೆದುಕೊಳ್ಳುವವರು.
ಉದ್ದವಾಗಿರುವವರು
ತಂಡದ ನಾಯಕ
ತಂಡದ ಕೋಚ್
ತಂಡದ ಯಾವುದೇ ಆಟಗಾರ
ದೇಹದಲ್ಲಿ ಹೊಲಿಗೆಗಳು ಇರುವ ಭಾಗ.
ಮುಖ
ತಲೆಬುರುಡೆ(
ಮಂಡಿ
ಉದ್ದನೆಯ ಮೂಳೆಗಳು
ಬೈಸೆಪ್ಸ್ ಸ್ನಾಯುಎಲ್ಲಿದೆ.
ಕಾಲು
ಸೊಂಟ
ಹೊಟ್ಟೆ
ಕೈ
