wayground logo

Free Printable Worksheets

NEW

Font size

S
M
L
XL
Worksheets

ದೈ.ಶಿ. "ಬಿಲ್ಲುಗಾರಿಕೆ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 15

Worksheet time: 8mins

Name
Class
Date
1.

ಬಿಲ್ಲುಗಾರಿಕೆಯು ಕ್ರೀಡೆಯಾಗಿ ಒಲಿಂಪಿಕ್ಸ್ ಪಂದ್ಯಗಳಲ್ಲಿ ಸೇರಿದ್ದು.

a)

1893

b)

1894

c)

1895

d)

1896

2.

ಬಿಲ್ವದ್ಯೆ ಗೆ ಸಂಬಂಧಿಸಿದ ಪ್ರಸಿದ್ಧ ಆಟಗಾರ.

a)

ಮಾರ್ಕ್ ಸ್ವಿಟ್ಜ್

b)

ಲಿಂಬಾರಾಂ

c)

ಜಸ್ವಾಲ್ ರಾಣಾ

d)

ಜೀಸ್ ಓವನ್ಸ್

3.

ಬಿಲ್ವದ್ಯೆ ಗೆ ಸಂಬಂಧಿಸಿದ ಪದಗಳು.

a)

ಟಾರ್ಗೆಟ್,ಪ್ಲೈಟ್, ಕ್ರಾಸಬೋ

b)

ಬ್ಯಾಗ್,ಬುಲ್ಸ್ ಐ,ಪ್ಲಗ್

c)

ಡೀಫೆನ್ಸ,ಹೂಕ್,ಜಾಬ್

d)

ಚಕ್ಕರ್,ಗೋಲ್,ಮಾಲ್ಲೆಟ್

4.

ಕೃಷ್ಣದಾಸ್ ಅವರಿಗೆ "ಅರ್ಜುನ ಪ್ರಶಸ್ತಿ" ಪಡೆದ ವರ್ಷ.

a)

1973

b)

1979

c)

1988

d)

1990

5.

ಬಿಲ್ಲುಗಾರಿಕೆಯಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಮೊದಲ ಸಂಯುಕ್ತ ಬಿಲ್ಲುಗಾರ ಕ್ರೀಡಾಪಟು ಯಾರು.

a)

ಮಹೇಶ ಬಿಂದು

b)

ಅಭಿಷೇಕ ವರ್ಮಾ

c)

ಜೀತೇಂದ್ರ ಕುಮಾರ

d)

ಮಹೇಂದ್ರ ವರ್ಮಾ

6.

2017 ರ ಆರ್ಚರಿ ವಿಶ್ವಕಪ್ ಯಾವ ದೇಶದಲ್ಲಿ ನಡೆಯಿತು.

a)

ಭೂತಾನ್

b)

ಶಾಂಘೈ

c)

ಚೀನಾ

d)

ಜಪಾನ್

7.

ಇಂಚಿಯೋನಲ್ಲಿ 2014 ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ತಂಡ ಗೆದ್ದ ಪದಕ ಯಾವುದು.

a)

ಚಿನ್ನದ ಪದಕ

b)

ಬೆಳ್ಳಿ ಪದಕ

c)

ಕಂಚಿನ ಪದಕ

d)

ಯಾವೂದು ಇಲ್ಲ

8.

2010 ರಲ್ಲಿ ಕಾಮನ್ ವೆಲ್ತ್ ಆಟದಲ್ಲಿ ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಭಾರತೀಯರು ಯಾರು.

a)

ಕುಮಾರಿ ಉಷಾ

b)

ಶಾಂತಲಾ ದೇವಿ

c)

ದೀಪಿಕಾ ಕುಮಾರಿ

d)

ಸೃತಿ ಮಂದನಾ

9.

ಯಾವ ದೇಶದ ಕ್ರೀಡಾಪಟುಗಳಿಗೆ ಬಿಲ್ಲುಗಾರಿಕೆಯಲ್ಲಿ ಲೀಲಾಜಾಲವಾಗಿ ಪದಕ ಚಾಚುವ ಕಲೆ ಕರಗತವಾಗಿದೆ.

a)

ದಕ್ಷಿಣ ಆಫ್ರಿಕಾ

b)

ಜರ್ಮನಿ

c)

ಯು ಎಸ್ ಎ

d)

ದಕ್ಷಿಣ ಕೊರಿಯ

10.

ಬಿಲ್ಲುಗಾರಿಕೆಯಲ್ಲಿ ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಯಾವ ಆಟಗಾರ್ತಿ ವಿಶ್ವದ ನಂಬರ್ ಒಂದನೇ ಸ್ಥಾನವನ್ನು ಪಡೆದಿದ್ದಳು.

a)

ಡೋನಾ ಬ್ಯಾನರ್ಜಿ

b)

ದೀಪಿಕಾ ಕುಮಾರಿ

c)

ಲಕ್ಷ್ಮಿ ರಾಣಿ ಮಾಹೆ

d)

ಬೊಂಬಾಯಿಯಾಲ್ಲ

11.

2014 ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಯಾರು.

a)

ಮಹೇಂದ್ರಗೌಡ

b)

ಅಭಿಷೇಕ ವರ್ಮಾ

c)

ವಿಷ್ಣು ಗುಪ್ತ

d)

ರಾಜವರ್ಧನ ಸಿಂಗ್

12.

ದೀಪಿಕಾ ಕುಮಾರಿ ಅವರು ಬಿಲ್ಲುಗಾರಿಕೆಯಲ್ಲಿ ವಿಶ್ವದ ಎಷ್ಟನೆಯ ಕ್ರಮಾಂಕವನ್ನು ಹೊಂದಿದ್ದಾಳೆ.

a)

03

b)

01

c)

07

d)

02

13.

ಭಾರತದಿಂದ ಟೋಕಿಯೋ ಒಲಂಪಿಕ್ಸ ಬಿಲ್ಲುಗಾರಿಕೆಯಲ್ಲಿ ಸ್ಥಾನ ಪಡೆದ ಆಟಗಾರ್ತಿ ಯಾರು .

a)

ಡೋನಾ ಬ್ಯಾನರ್ಜಿ

b)

ಲಕ್ಷ್ಮಿರಾಣಿ ಮಾಹೆ

c)

ದೀಪಿಕಾ ಕುಮಾರಿ

d)

ಬೊಂಬಾಯಿಯಾಲ

14.

ಬಿಲ್ಲುಗಾರಿಕೆ ಶಬ್ದದ ಅರ್ಥ.

a)

ಸರಿಯಾಗಿ ಚಲಿಸು

b)

ನಿರ್ಧಿಷ್ಟವಾಗಿ ಚಲಿಸು

c)

ಶರವೇಗವಾಗಿ ಚಲಿಸು(

d)

ನಿಧಾನವಾಗಿ ಚಲಿಸು

15.

ಪ್ರಸಿದ್ಧ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಯಾವ ರಾಜದವರು.

a)

ಬಿಹಾರ

b)

ಮಣಿಪುರ

c)

ರಾಜಸ್ಥಾನ

d)

ತಮಿಳುನಾಡು