wayground logo

Free Printable Worksheets

Font size

S
M
L
XL
Worksheets

ಸಾಮಾನ್ಯ ಜ್ಞಾನ ರಸಪ್ರಶ್ನೆ -5

Total questions: 10

Worksheet time: 50secs

Name
Class
Date
1.

ಇತ್ತೀಚೆಗೆ ಯಾವ ನಗರದಲ್ಲಿ ರಾಜಸ್ಥಾನ ಸರ್ಕಾರ ಮೊದಲ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದೆ?

a)

ಉದಯಪುರ

b)

ಜೈಪುರ

c)

ಜೈಸಲ್ಮೇರ

d)

ಜೋದಪುರ

2.

ಇತ್ತೀಚೆಗೆ ಕಾರ್ಗಿಲ್ ವಿಜಯ ದಿವಸ ಯಾವಾಗ ಆಚರಿಸಲಾಯಿತು?

a)

ಜುಲೈ 16

b)

ಜುಲೈ 06

c)

ಜುಲೈ 26

d)

ಜೂನ್ 26

3.

2021ರ ಖೇಲೋ ಇಂಡಿಯಾ ಯುವ ಕ್ರೀಡಾಕೂಟವನ್ನು ಯಾರು ಆಯೋಜಿಸುತ್ತಾರೆ?

a)

ದೆಹಲಿ

b)

ಹರಿಯಾಣ

c)

ಮಹಾರಾಷ್ಟ್ರ

d)

ಕರ್ನಾಟಕ

4.

ಇತ್ತೀಚೆಗೆ ಯಾವ ದೇಶವು ಜುಲೈ 26ರಂದು ತನ್ನ 55ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿತು?

a)

ಬಾಂಗ್ಲಾದೇಶ

b)

ಶ್ರೀಲಂಕಾ

c)

ನೇಪಾಳ

d)

ಮಾಲ್ದಿವ್ಸ

5.

ಇತ್ತೀಚೆಗೆ ಡೇರ್ ಟು 2.0 ಯಾರು ಪ್ರಾರಂಭಿಸಿದ್ದಾರೆ?

a)

IIT Pune

b)

ISRO

c)

DRDO

d)

IIT DHHARWAD

6.

ಯಾವ ದೇಶವು ಜಾರ್ಕನ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ?

a)

ರಷ್ಯಾ

b)

ಅಮೆರಿಕ

c)

ಚೀನಾ

d)

ಉತ್ತರ ಕೊರಿಯಾ

7.

ಅಂತಾರಾಷ್ಟ್ರೀಯ ಹುಲಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

a)

ಜುಲೈ 29

b)

ಜುಲೈ 30

c)

ಜುಲೈ 31

d)

ಯಾವುದು ಅಲ್ಲ

8.

ಇತ್ತೀಚೆಗೆ ಕೋವಿಡ-19 ವಿರುದ್ಧ ಹೋರಾಡಲು ಎಡಿಬಿ ಭಾರತಕ್ಕೆ ಎಷ್ಟು ಮಿಲಿಯನ್ ಡಾಲರ್ ಅನುದಾನವನ್ನು ಅನುಮೋದಿಸಿದೆ?

a)

2

b)

3

c)

4

d)

1

9.

ಯಾವ ದೇಶವು 'operation legends' ನ್ನು ಪ್ರಾರಂಭಿಸಿದೆ?

a)

ಅಮೆರಿಕ

b)

ಭಾರತ

c)

ಜರ್ಮನಿ

d)

ಜಪಾನ

10.

PMAY-J ಅಡಿಯಲ್ಲಿ ಮನೆಗಳನ್ನು ಪೂರ್ಣಗೊಳಿಸುವ ಸರಾಸರಿ ಸಮಯ ಎಷ್ಟು ದಿನಗಳು?

a)

100

b)

110

c)

120

d)

130