NEW
Font size
Worksheetsಸುತ್ತು- 05 ವ್ಯಾಕರಣ
Total questions: 12
Worksheet time: 6mins
ನಡುರಾತ್ರಿ ಇದು ಯಾವ ಸಮಾಸ ಪದಕ್ಕೆ ಉದಾಹರಣೆ ?
ಅಂಶಿ ಸಮಾಸ
ಕರ್ಮಧಾರೆಯ ಸಮಾಸ
ದ್ವಿಗು ಸಮಾಸ
ದ್ವಂದ್ವ ಸಮಾಸ
ಮತ್ತು ಅಥವಾ ಆದ್ದರಿಂದ, ಊ, ಉಂ
ಈ ಪದಗಳು ಯಾವ ಅವ್ಯಯಗಳು.
ಕ್ರಿಯಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಅವಧಾರಣಾರ್ಥಕಾವ್ಯ
ಭಾವಸೂಚಕಾವ್ಯಯ
ದ್ವಿತೀಯ ವಿಭಕ್ತಿಯ ಹಳೆಗನ್ನಡ ಪ್ರತ್ಯಯ.
ಇಂದಂ
ಮ್
ಅಂ
ಅ
ಅಕರ್ಮಕ ಧಾತುವಿದು ಇದು
ಉಣ್ಣು
ತಿದ್ದು
ಬದುಕು
ಕೊಡು
ಓದನು ಇದು ಯಾವ ಕ್ರಿಯಾ ರೂಪವಾಗಿದೆ
ವಿದ್ಯಾರ್ಥಿಕ
ಸಂಭವನಾರ್ಥಕ
ನಿಷೇದಾರ್ಥಕ
ಭೂತಕಾಲ
'ಬರೆ' ದಾತುವಿನ ಉತ್ತಮ ಪುರುಷ ಬಹುಚಾನ ವಿದ್ಯಾರ್ಥಕ ರೂಪ...
ಬರೆಯಿರಿ
ಬರೆಯನು
ಬರೆದಾನು
ಬರೆದೀತು
ಗುಂಪಿಗೆ ಸೇರದೆ ಇರುವುದನ್ನು ಆರಿಸಿ.
ಪರ್ವತ
ನದಿ
ಮನುಷ್ಯ
ವಿದ್ವಾಂಸ
'ಆ ಕಲ್ಲು' ಪದವು ಯಾವ ಸಮಾಸ ಪದಕ್ಕೆ ಉದಾಹರಣೆಯಾಗಿದೆ..
ಕ್ರಿಯಾ ಸಮಾಸ
ಅಂಶಿ ಸಮಾಸ
ತತ್ಪುರುಷ ಸಮಾಸ
ಗಮಕ ಸಮಾಸ
ಪಾರಿಭಾಷಿಕ ಪದಗಳನ್ನು ಬಳಸುವಾಗ ಅನ್ಯ ಭಾಷೆಯ ಪದಗಳನ್ನು ಬಳಸುವಾಗ ಬಳಸುವ ಲೇಖನ ಚಿನ್ನೆ.
' '
" "
;
( )
ಒಂದು ಪೂರ್ಣ ಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯ.
ಸರಳ ವಾಕ್ಯ
ಕ್ರಿಯಾವಾಕ್ಯ
ಸಂಯುಕ್ತ ವಾಕ್ಯ
ಮಿಶ್ರವಾಕ್ಯ
ಕೋಟ್ಯನುಕೋಟಿ ಪದವು ಈ ಸಂಧಿ ಪದಕ್ಕೆ ಉದಾಹರಣೆ.
ಲೋಪ ಸಂಧಿ
ಸವರ್ಣದೀರ್ಘ ಸಂಧಿ
ಯಣ್ ಸಂಧಿ
ಜಾಶ್ತ್ವ ಸಂಧಿ
ಬೊಮ್ಮ ಪದದ ತತ್ಸಮ ರೂಪ...
ತಮ್ಮ
ಮಮ್ಮಿ
ಬ್ರಹ್ಮ
ಮೊಮ್ಮಗ
