wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣ(ಸಂಧಿ ಪ್ರಕಾರಗಳು)

Total questions: 10

Worksheet time: 5mins

Name
Class
Date
1.

ಸಂಧಿಕಾರ್ಯ ನಡೆದಾಗ ಪೂರ್ವ ಪದದಲ್ಲಿರುವ ಸ್ವರ ಬಿಟ್ಟು ಹೋದರೆ ಅದು ಈ ಸಂಧಿಯಾಗುತ್ತದೆ;

a)

ಆಗಮ

b)

ಲೋಪ

c)

ಆದೇಶ

d)

ವೃದ್ಧಿ

2.

ಕನ್ನಡ ಆಗಮ ಸಂಧಿಯಲ್ಲಿ ಈ ಅಕ್ಷರಗಳು ಆಗಮವಾಗುತ್ತವೆ;

a)

ಯ ಮತ್ತು ವ

b)

ವ ಮತ್ತು ರ

c)

ರ ಮತ್ತು ಪ

d)

ಯವರ

3.

'ನಾವೆಲ್ಲ' ಪದವು ಈ ಸಂಧಿಗೆ ಉದಾಹರಣೆಯಾಗಿದೆ;

a)

ಲೋಪ

b)

ಆಗಮ

c)

ಆದೇಶ

d)

ಯಣ್

4.

ಆದೇಶ ಸಂಧಿಯಲ್ಲಿ 'ಕತಪ' ಗಳಿಗೆ ಈ ಅಕ್ಷರಗಳು ಆದೇಶವಾಗುತ್ತವೆ;

a)

ಗ,ದ,ಬ

b)

ಖ,ಥ,ಫ

c)

ಯ,ವ,ರ

d)

ಅ,ಆ

5.

'ಸವರ್ಣಧೀರ್ಘ' ಸಂಧಿಯ ನಿಯಮವಿದು;

a)

ಅ+ಅ=ಆ

b)

ಅ+ಇ=ಏ

c)

ಅ+ಇ=ಯ

d)

ಅ+ಋ=ಅರ್

6.

ಇವುಗಳಲ್ಲಿ 'ಆದೇಶಸಂಧಿ' ಪದ;

a)

ದಿಗಂತ

b)

ಸನ್ಮಾನ

c)

ಕಂಬನಿ

d)

ಸದಾಚಾರ

7.

'ಸದುದ್ದೇಶ' ಪದವನ್ನು ಬಿಡಿಸಿ ಬರೆಯುವ ರೂಪ;

a)

ಸದಾ+ಉದ್ದೇಶ

b)

ಸತ್+ಉದ್ದೇಶ

c)

ಸದು+ಉದ್ದೇಶ

d)

ಸದ್+ಉದ್ದೇಶ

8.

'ಜಶ್ತ್ವಸಂಧಿಗೆ' ಉದಾಹರಣೆಯ ಪದವಿದು;

a)

ವಾಗ್ದೇವಿ

b)

ವಿದ್ಯುಚ್ಛಕ್ತಿ

c)

ಬೆಂಬತ್ತು

d)

ಬೆಟ್ಟದಾವರೆ

9.

'ಅತ್ಯುತ್ತಮ' ಪದವು ಈ ಸಂಧಿಗೆ ಉದಾಹರಣೆ;

a)

ಯಣ್ ಸಂಧಿ

b)

ವೃದ್ಧಿಸಂಧಿ

c)

ಗುಣಸಂಧಿ

d)

ಆಗಮಸಂಧಿ

10.

'ವೃದ್ಧಿಸಂಧಿಗೆ' ಉದಾಹರಣೆ ಪದವಿದು;

a)

ಪ್ರತ್ಯೇಕ

b)

ದೇವಾಲಯ

c)

ಲೋಕೈಕ

d)

ಮಹರ್ಷಿ