wayground logo

Free Printable Worksheets

NEW

Font size

S
M
L
XL
Worksheets

ಪ್ರ. ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ.

Total questions: 10

Worksheet time: 5mins

Name
Class
Date
1.

1. ಪ್ರಥಮಾ ವಿಭಕ್ತಿಯ ಕಾರಕಾರ್ಥ ---------------

a)

1. ಕರ್ಮಾರ್ಥ

b)

2. ಕರ್ತೃರ್ಥ

c)

3. ಸಂಪ್ರದಾನ

d)

4. ಅಪಾದಾನ

2.

2. ಪ್ರಥಮಾ ವಿಭಕ್ತಿಯ ಹಳಗನ್ನಡ ಮತ್ತು ಹೊಸಗನ್ನಡದ ವಿಭಕ್ತಿ ಪ್ರತ್ಯಯಗಳು ಕ್ರಮವಾಗಿ -----------

a)

1. ಇಮ್ ಮತ್ತು ಇಂದ

b)

2. ಅಮ್ ಮತ್ತು ಅನ್ನು

c)

3. ಮ್ ಮತ್ತು ಉ

d)

4. ಅ ಮತ್ತು ಅ

3.

3. ಕರ್ಮಾರ್ಥ- ಇದು --------- ವಿಭಕ್ತಿಯ ಕಾರಕಾರ್ಥವಾಗಿದೆ.

a)

1. ದ್ವಿತೀಯಾ

b)

2. ಪ್ರಥಮಾ

c)

3. ತೃತೀಯಾ

d)

4. ಚತುರ್ಥೀ

4.

4. ದ್ವಿತೀಯಾ ವಿಭಕ್ತಿಯ ಹಳಗನ್ನಡ ಮತ್ತು ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು ಕ್ರಮವಾಗಿ ------

a)

1. ಅತ್ತಣಿಂ ಮತ್ತು ದೆಸೆಯಿಂದ

b)

2. ಮ್ ಮತ್ತು ಉ

c)

3. ಇಂ ಮತ್ತು ಇಂದ

d)

4. ಅಮ್ ಮತ್ತು ಅನ್ನು

5.

5. ಕರಣಾರ್ಥ- ಇದು ---------- ವಿಭಕ್ತಿಯ ಕಾರಕಾರ್ಥವಾಗಿದೆ.

a)

1. ಪ್ರಥಮಾ

b)

2. ದ್ವಿತೀಯಾ

c)

3. ತೃತೀಯಾ

d)

4. ಚತುರ್ಥೀ

6.

6. ತೃತೀಯಾ ವಿಭಕ್ತಿಯ ಹಳಗನ್ನಡ ಮತ್ತು ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು ಕ್ರಮವಾಗಿ ------

a)

1. ಇಮ್ ಮತ್ತು ಇಂದ

b)

2. ಅಮ್ ಮತ್ತು ಅನ್ನು

c)

3. ಉ ಮತ್ತು ಅ

d)

4. ಅತ್ತಣಿಂ ಮತ್ತು ದೆಸೆಯಿಂದ

7.

7. ಚತುರ್ಥೀ ವಿಭಕ್ತಿಯ ಕಾರಕಾರ್ಥವು -------- ಆಗಿದೆ.

a)

1. ಕರ್ಮಾರ್ಥ

b)

2. ಕರಣಾರ್ಥ

c)

3. ಅಪಾದಾನ

d)

4. ಸಂಪ್ರದಾನ

8.

8. ಗೆ/ಇಗೆ/ ಕೆ/ಕ್ಕೆ ಮತ್ತು ಗೆ/ಇಗೆ/ಕೆ/ಕ್ಕೆ ಇವು ---------

ವಿಭಕ್ತಿಯ ವಿಭಕ್ತಿ ಪ್ರತ್ಯಯಗಳು.

a)

1. ಪಂಚಮೀ

b)

2. ದ್ವಿತೀಯಾ

c)

3. ಚತುರ್ಥೀ

d)

4. ತೃತೀಯಾ

9.

9. ಅಪಾದಾನ- ಇದು ------------ ವಿಭಕ್ತಿಯ ಕಾರಕಾರ್ಥವಾಗಿದೆ.

a)

1. ಪಂಚಮೀ

b)

2. ಚತುರ್ಥೀ

c)

3. ದ್ವಿತೀಯಾ

d)

4. ಷಷ್ಠೀ

10.

10. ಪಂಚಮೀ ವಿಭಕ್ತಿಯ ವಿಭಕ್ತಿ ಪ್ರತ್ಯಯಗಳು ಕ್ರಮವಾಗಿ ------------

a)

1. ಮ್ ಮತ್ತು ಉ

b)

2. ಇಮ್ ಮತ್ತು ಇಂದ

c)

3. ಅ ಮತ್ತು ಅ

d)

4. ಅತ್ತಣಿಂ ಮತ್ತು ದೆಸೆಯಿಂದ