wayground logo

Free Printable Worksheets

NEW

Font size

S
M
L
XL
Worksheets

ಪ್ರ. ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ.

Total questions: 8

Worksheet time: 4mins

Name
Class
Date
1.

1. "ನಾನು ಊರಿನಿಂದ ಬಂದೆನು" ಈ ವಾಕ್ಯದಲ್ಲಿ ತೃತೀಯಾ ವಿಭಕ್ತಿ ಪ್ರತ್ಯಯವನ್ನು ಹೊಂದಿರುವ ಪದ -------

a)

1. ನಾನು

b)

2. ಊರಿನಿಂದ

c)

3. ಬಂದೆನು

d)

4. ಊರು

2.

2. "ನಾನು ಊರಿನಿಂದ ಬಂದೆನು" ಈ ವಾಕ್ಯದಲ್ಲಿ ತೃತೀಯಾ ವಿಭಕ್ತಿ ಪ್ರತ್ಯಯವನ್ನು ಹೊಂದಿರುವ ಪದ -------

a)

1. ನಾನು

b)

2. ಊರಿನಿಂದ

c)

3. ಬಂದೆನು

d)

4. ಊರು

3.

3. ಈ ಕೆಳಗಿನವುಗಳಲ್ಲಿ ಚತುರ್ಥೀ ವಿಭಕ್ತಿ ಪ್ರತ್ಯಯವನ್ನು ಹೊಂದಿರುವ ಪದ --------

a)

1. ಗಣೇಶನಿಗೆ

b)

2. ಗಣೇಶನಲ್ಲಿ

c)

3. ಗಣೇಶನಿಂದ

d)

4. ಗಣೇಶನ ದೆಸೆಯಿಂದ

4.

4. ಈ ಕೆಳಗಿನವುಗಳಲ್ಲಿ ಪಂಚಮೀ ವಿಭಕ್ತಿ ಪ್ರತ್ಯಯ ವನ್ನು ಹೊಂದಿರುವ ಪದ ------

a)

1. ಮಹೇಶನಿಗೆ

b)

2. ಮಹೇಶನಿಂದ

c)

3. ಮಹೇಶನ ದೆಸೆಯಿಂದ

d)

4. ಮಹೇಶನ

5.

5. "ಪ್ರಕೃತಿಯ ನೋಟ ಸುಂದರವಾಗಿದೆ." - ಈ ವಾಕ್ಯದಲ್ಲಿ ಪ್ರಕೃತಿ ಪದದ ಜೊತೆ ಸೇರಿರುವ ಷಷ್ಠೀ ವಿಭಕ್ತಿಯ ಪ್ರತ್ಯಯ ----------

a)

1. ಯ

b)

2. ಇಯ

c)

3. ತಿಯ

d)

4. ಅ

6.

6. ಕೆಳಗಿನವುಗಳಲ್ಲಿ ಸಪ್ತಮೀ ವಿಭಕ್ತಿ ಪ್ರತ್ಯಯವನ್ನು ಹೊಂದಿರುವ ಪದ ------------

a)

1. ಗಿಡದಿಂದ

b)

2. ಗಿಡದ

c)

3. ಗಿಡದಲ್ಲಿ

d)

4. ಗಿಡಕ್ಕೆ

7.

7. ವ್ಯಕ್ತಿ, ಪ್ರಾಣಿ, ಗಿಡಮರ ಮತ್ತು ವಸ್ತುಗಳನ್ನು ಗುರುತಿಸುವ, ಅವುಗಳ ಗುಣ ಸ್ವಭಾವವನ್ನು ಹೇಳುವ ಹಾಗೂ ಕಾಲ, ಸ್ಥಾನ, ಅಳತೆ, ತೂಕ, ಸಂಖ್ಯೆಗಳಲ್ಲಿ ಸೂಚಿಸುವ ವ್ಯವಹಾರದ ಹೆಸರುಗಳನ್ನು --------- ಎನ್ನುವರು.

a)

1. ನಾಮವಾಚಕಗಳು

b)

2. ಗುಣವಾಚಕಗಳು

c)

3. ಸಂಖ್ಯಾವಾಚಕಗಳು

d)

4. ದಿಗ್ವಾಚಕಗಳು

8.

8. ನಾಮವಾಚಕಗಳಲ್ಲಿ ------- ವಿಧಗಳಿವೆ.

a)

1.6

b)

2. 8

c)

3. 4

d)

4. 3