wayground logo

Free Printable Worksheets

NEW

Font size

S
M
L
XL
Worksheets

Physical education

Total questions: 10

Worksheet time: 5mins

Name
Class
Date
1.

ರಾಂಗ್ ಕೋರ್ಟ್ ಯಾವ ಕ್ರೀಡೆಗೆ ಸಂಬಂಧಿಸಿದ ಪದ

a)

ಬ್ಯಾಡ್ಮಿಂಟನ್

b)

ಟೆನಿಸ್

c)

ಬೇಸ್ಬಾಲ್

d)

ಬಾಸ್ಕೆಟ್ ಬಾಲ್

2.

ಯೋನೆಕ್ಸ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದ ಟ್ರೋಫಿ

a)

ಬೇಸ್ಬಾಲ್

b)

ಥ್ರೋಬಾಲ್

c)

ಬಾಸ್ಕೆಟ್ ಬಾಲ್

d)

ಬ್ಯಾಡ್ಮಿಂಟನ್

3.

BWF ಸ್ಥಾಪನೆ ಯಾದ ವರ್ಷ

a)

೧೯೪೫

b)

೧೯೬೮

c)

೧೯೦೦

d)

೧೯೩೪

4.

IBF ?

a)

International basketball federation

b)

International badminton federation

c)

Federation international basketball

d)

Federation international badminton

5.

ಪ್ರಕಾಶ್ ಪಡುಕೋಣೆ All England open badminton championships ಯಾವ ವರ್ಷ ವಿಜೇತರಾದ್ದಾರೆ

a)

೧೯೯೦

b)

೧೯೬೯

c)

೧೯೮೦

d)

೧೯೯೧

6.

ಬ್ಯಾಡ್ಮಿಂಟನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೇರ್ಪಡೆ ಯಾದ ವರ್ಷ

a)

೧೯೯೨

b)

೧೯೯೭

c)

೧೯೯೦

d)

೧೯೯೫

7.

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಎಷ್ಟು ವಿಧಾನಗಳಿವೆ

a)

೦೩

b)

೦೪

c)

೦೫

d)

೦೨

8.

'ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್' ಗೆ ಭಾರತ ಸೇರ್ಪಡೆ ಯಾದ ವರ್ಷ

a)

೧೯೩೮

b)

೧೯೩೨

c)

೧೯೨೮

d)

೧೯೩೬

9.

ಬ್ಯಾಡ್ಮಿಂಟನ್ ರಾಕೇಟ್ ತೂಕ ಎಷ್ಟು

a)

೭೯-೯೦ ಗ್ರಾಂ

b)

೮೯-೯೦ ಗ್ರಾಂ

c)

೬೯-೯೦ ಗ್ರಾಂ

d)

೮೦-೯೦ ಗ್ರಾಂ

10.

ಶ್ರೀಕಾಂತ್ ಕಿಡಂಬಿ ಯಾವ ಕ್ರೀಡೆಗೆ ಸಂಬಂಧಿಸಿದ ವ್ಯಕ್ತಿ

a)

ಟೆನಿಸ್

b)

ಹಾಕಿ

c)

ಬ್ಯಾಡ್ಮಿಂಟನ್

d)

ಅಥ್ಲೆಟಿಕ್ಸ್