wayground logo

Free Printable Worksheets

NEW

Font size

S
M
L
XL
Worksheets

ವರ್ಣಮಾಲೆಗಳು.2

Total questions: 10

Worksheet time: 5mins

Name
Class
Date
1.

ಕ ವರ್ಗದ ನಾಲ್ಕನೆಯ ಅಕ್ಷರ

a)

b)

c)

d)

2.

ಚ, ವರ್ಗದ ಮೂರನೇ ಅಕ್ಷರ

a)

b)

c)

d)

3.

ನ ಅಕ್ಷರ ಇದು ಯಾವ ವರ್ಗದ ಅಕ್ಷರ

a)

ಕ ವರ್ಗ

b)

ಪ ವರ್ಗ

c)

ಟ ವರ್ಗ

d)

ತ ವರ್ಗ

4.

ಪ ವರ್ಗದ ಕೊನೆಯ ಅಕ್ಷರ

a)

b)

c)

d)

5.

ಇದರಲ್ಲಿ ಸರಿಯಾದ ಅನುನಾಸಿಕಗಳು

a)

ಮ,ನ,ಞ,ಗ,ಣ

b)

ಕ,ಙ,ಞ,ನ,ಮ

c)

ಹ,ಞ,ನ,ದ,ಙ

d)

ನ,ಮ,ಞ,ಙ,ಣ

6.

ಪ,ಫ,-ಭ,ಮ.ಇದರಲ್ಲಿ ಬಿಟ್ಟ ಹೋದ ಅಕ್ಷರ

a)

b)

c)

d)

7.

ಯ,ರ,ಲ,ವ,ಶ,ಷ,ಸ,ಹ,ಳ ಇವುಗಳು

a)

ಸ್ವರಗಳು

b)

ಅನುನಾಸಿಕಗಳು

c)

ಅವರ್ಗೀಯ ವ್ಯಂಜನಗಳು

d)

ವರ್ಗೀಯ ವ್ಯಂಜನಗಳು

8.

ಕ,ಚ,ಟ,ತ,ಪ ಗಳು

a)

ಅಲ್ಪ ಪ್ರಾಣ

b)

ಮಹಾ ಪ್ರಾಣ

c)

ಅನುನಾಸಿಕ

d)

ಯೋಗವಾಹಗಳು

9.

ಫ,ಥ,ಠ,ಛ,ಖ ಈ ಅಕ್ಷರಗಳು

a)

ಸ್ವರಗಳು

b)

ಅನುನಾಸಿಕ

c)

ಮಹಾಪ್ರಾಣ

d)

ಧೀರ್ಗ ಸ್ವರ

10.

ಒಟ್ಟು ಮಹಾಪ್ರಾಣಗಳು

a)

20

b)

30

c)

10

d)

05