NEW
Font size
S
M
L
XL
WorksheetsG5 Grammar (Varna male)-1
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಇರುವ ಅಕ್ಷರಗಳು _____
a)
13
b)
49
c)
34
d)
25
2.
ವರ್ಣಮಾಲೆಯ ವಿಧಗಳು ______
a)
4
b)
3
c)
5
d)
13
3.
ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳು
a)
ವ್ಯಂಜನ
b)
ಸ್ವರ
c)
ಯೋಗವಾಹ
d)
ವರ್ಣಮಾಲೆ
4.
ಮಹಾ ಪ್ರಾಣ ಅಕ್ಷರಗಳು ______
a)
ತ, ದ
b)
ಜ, ಪ
c)
ರ, ನ
d)
ಧ, ಭ
5.
ಅನುನಾಸಿಕ ಅಕ್ಷರಗಳನ್ನು ______________ ಉಚ್ಚರಿಸುತ್ತಾರೆ
a)
ಬಾಯಿಯಿಂದ
b)
ತುಟಿಯಿಂದ
c)
ಗಂಟಲಿನಿಂದ
d)
ಮೂಗಿನ ಸಹಾಯದಿಂದ
6.
ವರ್ಗೀಯ ವ್ಯಂಜನಗಳು ______
a)
13
b)
25
c)
34
d)
49
7.
ಸ್ವರದ ಸಹಾಯದಿಂದ ಉಚ್ಚರಿಸುವ ಅಕ್ಷರಗಳು
a)
ವರ್ಗೀಯ ವ್ಯಂಜನಗಳು
b)
ವ್ಯಂಜನಗಳು
c)
ಯೋಗವಾಹ
d)
ವರ್ಣಮಾಲೆ
8.
ಯೋಗವಾಹ ಎಂದರೆ________________
a)
ಹಿಂದೆ ಹೋಗುವುದು
b)
ಮುಂದೆ ಹೋಗುವುದು
c)
ಜೊತೆಗೂಡಿ ಹೋಗುವುದು
d)
ಬೇರೆಯಾಗುವುದು
9.
ವರ್ಣಮಾಲೆಗೆ ಇರುವ ಇನ್ನೊಂದು ಹೆಸರು__________
a)
ಕಾಗುಣಿತ
b)
ಅಕ್ಷರಮಾಲೆ
c)
ಹೂಮಾಲೆ
d)
ಸಂಯುಕ್ತಾಕ್ಷರ
10.
ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು
a)
ಮಹಾಪ್ರಾಣ
b)
ಅಲ್ಪಪ್ರಾಣ
c)
ಅನುನಾಸಿಕ
d)
ಯೋಗವಾಹ
Reset
