NEW
Font size
WorksheetsVARNAMAALE
Total questions: 10
Worksheet time: 3mins
೧) ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?
26
50
49
39
೨) ಕನ್ನಡ ವರ್ಣಮಾಲೆಯನ್ನು ಮುಖ್ಯವಾಗಿ ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ?
೨) ಕನ್ನಡ ವರ್ಣಮಾಲೆಯನ್ನು ಮುಖ್ಯವಾಗಿ ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ?
2
3
5
9
೩) ಕೆಳಗಿನ ಆಯ್ಕೆಗಳಲ್ಲಿ ಹ್ರಸ್ವಸ್ವರಾಕ್ಷರಗಳನ್ನು ಗುರುತಿಸಿ.
೧) ಅ ಆ ಇ ಈ ಉ ಊ
೨) ಅ ಇ ಉ ಋ ಎ ಒ
೩) ಕ ಚ ಟ ತ ಪ ಯ
೪) ಖ ಘ ಛ ಝ ಟ ಠ
೪) ವ್ಯಂಜನಗಳ ಎರಡು ವಿಧಗಳು ಯಾವುವು?
೧) ವರ್ಗೀಯ ಮತ್ತು ಅವರ್ಗೀಯ
೨) ಅನುಸ್ವಾರ ಮತ್ತು ವಿಸರ್ಗ
೩) ಯೋಗವಾಹ ಮತ್ತು ಅನುನಾಸಿಕ
೪) ಅಲ್ಪಪ್ರಾಣ ಮತ್ತು ಮಹಾಪ್ರಾಣ
೫) ಅನುನಾಸಿಕ ಅಕ್ಷರಗಳನ್ನು ಗುರುತಿಸಿ.
೧) ಕ ಖ ಗ ಘ ಙ
೨) ಕ ಚ ಟ ತ ಪ
೩) ಙ ಞ ಣ ನ ಮ
೪) ಯ ರ ಲ ವ ಶ
೬) ದೀರ್ಘಸ್ವರಾಕ್ಷರ ಎಂದರೇನು?
೧) ಎರಡು ಮಾತ್ರಾಕಾಲದಲ್ಲಿ ಉಚ್ಛರಿಸುವ ಅಕ್ಷರ.
೨) ಸ್ವರದ ಸಹಾಯದಿಂದ ಉಚ್ಛರಿಸುವ ಅಕ್ಷರ.
೩) ಮೂಗಿನ ಸಹಾಯದಿಂದ ಉಚ್ಛರಿಸುವ ಅಕ್ಷರ.
೪) ಸ್ವತಂತ್ರವಾಗಿ ಉಚ್ಛರಿಸುವ ಅಕ್ಷರ.
೭) ಅಲ್ಪಪ್ರಾಣಾಕ್ಷರ ಎಂದರೇನು?
೧) ಎರಡು ಮಾತ್ರಾಕಾಲದಲ್ಲಿ ಉಚ್ಛರಿಸುವ ಅಕ್ಷರ.
೨) ಸ್ವತಂತ್ರವಾಗಿ ಉಚ್ಛರಿಸುವ ಅಕ್ಷರ.
೩) ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸುವ ಅಕ್ಷರ.
೪) ಸ್ವರದ ಸಹಾಯದಿಂದ ಉಚ್ಛರಿಸುವ ಅಕ್ಷರ.
೮) ಅವರ್ಗೀಯ ವ್ಯಂಜನಾಕ್ಷರಗಳ ಸರಿಯಾದ ಕ್ರಮವನ್ನು ಆರಿಸಿ.
೧) ರ ಲ ಸ ಯ ವ ಶ ಹ ಳ ಷ
೨) ಯ ರ ಲ ವ ಶ ಷ ಸ ಹ ಳ
೩) ಲ ವ ರ ಸ ಳ ಷ ಹ ಯ ಶ
೪) ವ ಯ ರ ಲ ಶ ಸ ಹ ಳ ಷ
೯) ವರ್ಗೀಯ ವ್ಯಂಜನಗಳಲ್ಲಿ ಒಟ್ಟು ಎಷ್ಟು ವರ್ಗಗಳಿವೆ?
೧) ೩
೨) ೯
೩) ೫
೪) ೨
೧೦) ಖ ಘ ಛ ಝ ಇವು ಎಂತಹ ಅಕ್ಷರಗಳು?
೧) ಸ್ವರಗಳು
೨) ವ್ಯಂಜನಗಳು
೩) ಮಹಾಪ್ರಾಣಾಕ್ಷರಗಳು
೪) ಯೋಗವಾಹಕಗಳು
