NEW
Font size
S
M
L
XL
Worksheetsಹಬ್ಬಗಳು
Total questions: 10
Worksheet time: 5mins
Name
Class
Date
1.
೧. ದೀಪಾವಳಿ ಹಬ್ಬದಲ್ಲಿ ——— ಪೂಜೆ ಮಾಡುತ್ತಾರೆ
a)
ಸರಸ್ವತಿ
b)
ಗಂಗೆ
c)
ಲಕ್ಷ್ಮಿ
d)
ಗೌರಿ
2.
೨. ಶಿಕ್ಷಕರ ದಿನವನ್ನು ಆಚರಿಸುವ ದಿನ
a)
ಜನವರಿ ೨೬
b)
ನವಂಬರ್ ೧೪
c)
ಆಗಸ್ಟ್ ೧೫
d)
ಸೆಪ್ಟಂಬರ್ ೫
3.
೩. ಸಾಂತಕ್ಲಾಜ್ ತಾತ ಬರುವ ದಿನ
a)
ರಮ್ಜಾನ್
b)
ಸಂಕ್ರಾಂತಿ
c)
ಕ್ರಿಸ್ ಮಸ್
d)
ಯುಗಾದಿ
4.
೪. ಭಾರತದ ರಾಷ್ಟ್ರೀಯ ಹಬ್ಬ
a)
ಯುಗಾದಿ
b)
ರಮ್ಜಾನ್
c)
ಗಣರಾಜ್ಯೋತ್ಸವ
d)
ಕ್ರಿಸ್ ಮಸ್
5.
೫. ದೀಪ ಇದರ ಸಂಕೇತ
a)
ಬೆಳಕು
b)
ಜ್ಞಾನ
c)
ಕತ್ತಲು
d)
ಯಾವುದೂ ಅಲ್ಲ
6.
೬. ಮಕ್ಕಳಿಗೆ ದಾಸಪ್ಪ ತಾತ ಇದನ್ನು ಹೇಳುತ್ತಿದ್ದರು
a)
ಹಾಡನ್ನು
b)
ಕಥೆಯನ್ನು
7.
೭. ಗೋಪಿ ಮನೆಯಲ್ಲಿ ಗೆಳೆಯರೆಲ್ಲಾ ಈ ಹಬ್ಬವನ್ನು ಆಚರಿಸಲು ಸೇರಿದ್ದರು
a)
ದೀಪಾವಳಿ
b)
ಯುಗಾದಿ
c)
ಮಕ್ಕಳ ದನಾಚರಣೆ
d)
ಈದ್ ಮಿಲಾದ್
8.
೮. “ಸಂತೋಷ “ಪದದ ವಿರುದ್ಧಾರ್ಥಕ ಪದ
a)
ದುಃಖ
b)
ಅಸಂತೋಷ
9.
೯. “ ಹಗಲು” ಪದದ ವಿರುದ್ಧಾರ್ಥಕ ಪದ
a)
ಇರುಳು
b)
ಹೆಗಲು
10.
೧೦. ಗೋಪಿ ಮತ್ತು ಅವನ ಗೆಳೆಯರೆಲ್ಲರೂ ಇಲ್ಲಿ ವಾಸಿಸುತ್ತಿದ್ದರು
a)
ಒಂದೇ ವಠಾರದಲ್ಲಿ
b)
ಒಂದೇ ಮನೆಯಲ್ಲಿ
c)
ಒಂದೇ ಬಂಗಲೆಯಲ್ಲಿ
Reset
