NEW
Font size
Worksheets5 Kannada (silly hellabaradu
Total questions: 10
Worksheet time: 5mins
ಗಾಂಧೀಜಿಯವರನ್ನುಪುತಲೀಬಾಯಿಯವರು ------ಕರೆಯುತ್ತಾರೆ
ಗಾಂಧಿ
ಮೋನು ಪಾಪು
ತಾತ
ಪಾಪು
ಚಾತುರ್ಮಾಸ ಇದರ ಅರ್ಥ ----
ನಾಲ್ಕು ತಿಂಗಳು ನಡೆಸುವ ವ್ರತ
ಎರಡು ತಿಂಗಳು ನಡೆಸುವ ವ್ರತ
ಆರು ತಿಂಗಳು ನಡೆಸುವ ವ್ರತ
ಒಂದು ವರ್ಷ ನಡೆಸುವ ವ್ರತ
ಸುಳ್ಳು ಹೇಳ ಬಾರದು ಪಾಠವನ್ನು ಬರೆದವರು -----
ಮಹಮ್ಮದ್ ಕುಂಞೆ
ಅಹ್ಮದ್ ಕುಂಞಿ
ಸಾ.ರಾ ಅಬುಬ್ಬಕರ್
ಹಸನ್ ಕುಂಞಿ
ಅಮ್ಮ ಹಸಿವಿನಿಂದ ಇರುವುದು ಮೋನುಪಾಪುವಿಗೆ ----- ನ್ನುಂಟುಮಾಡುತ್ತಿತ್ತು.
ಖುಷಿ
ದುಃಖ
ಸಂತೋಷ
ನೋವು
ಎಷ್ಟೇ ಕಷ್ಟ ಬಂದರೂ -------ಹೇಳಬಾರದು
ಕಷ್ಟ
ಸುಖ
ಸುಳ್ಳು
ಸತ್ಯ
ರೂಢಿಯಿಂದ ಬಂದದ್ದು ----
ನಾಮಪದ
ರೂಢನಾಮ
ಅಂಕಿತನಾಮ
ಅನ್ವರ್ಥನಾಮ
ಮೋನು ಪಾಪುವಿಗೆ---- ವರ್ಷ ತುಂಬಿದ ದಿನ ಅವನಿಗೆ ಹೊಸ ಬಟ್ಟೆ ಹೊಲಿಸಿದ್ದರು
ಆರು
ಹತ್ತು
ಐದು
ಹನ್ನೊಂದು
ಪ್ರಸ್ತುತ ಕಥಾಭಾಗವನ್ನು ------ಮಕ್ಕಳ ಕಾದಂಬರಿ ಯಿಂದ ಆಯ್ದು ಕೊಳ್ಳಲಾಗಿದೆ.
ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ
ಗಾಂಧಿ ಪಾಪು ಅದ ಕಥೆ
ಗಾಂಧೀಜಿಯವರ ಆತ್ಮಕಥನ
ಗಾಂಧೀಜಿಯವರ ಬಾಲ್ಯದ ಬಗ್ಗೆ
ಮೋನುಪಾಪು ಎತ್ತರದ ಮಣ್ಣಿನ ದಿಣ್ಣೆ ಯನ್ನುಏರಿ ನಿಂತು ------ದಿಕ್ಕಿನಲ್ಲಿ ಉದಯಿಸುವ ಸೂರ್ಯನನ್ನು ನೋಡುತ್ತಿದ್ದನು.
ಪೂರ್ವ
ಉತ್ತರ
ದಕ್ಷಿಣ
ಪಶ್ಚಿಮ
ವ್ಯಕ್ತಿ,ವಸ್ತು,ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ------ಎನ್ನುವರು
ಸರ್ವನಾಮ
ನಾಮಪದ
ರೂಢನಾಮ
ಅಂಕಿತನಾಮ
