WorksheetsRavikumar
Total questions: 10
Worksheet time: 5mins
ಕರ್ನಾಟಕದ ಈಗಿನ ಮುಖ್ಯಮಂತ್ರಿ ಯಾರು?
ಬಿ. ಬೊಮ್ಮಾಯಿ
ಬಿಎಸ್ ಯಡಿಯೂರಪ್ಪ
ಸಿದ್ದರಾಮಯ್ಯ
ಎಚ್ ಡಿ ಕುಮಾರಸ್ವಾಮಿ
ಕರ್ನಾಟಕದ ಈಗಿನ ಶಿಕ್ಷಣ ಮಂತ್ರಿ ಯಾರು?
ಕಿಮ್ಮನೆ ರತ್ನಾಕರ
ವಿಶ್ವೇಶ್ವರ ಹೆಗಡೆ ಕಾಗೇರಿ
ಸುರೇಶ್ ಕುಮಾರ್
ಡಿ ಸಿ ನಾಗೇಶ್
ಜಗತ್ ಪ್ರಸಿದ್ಧ ಜೋಗದ ಜಲಪಾತ ಯಾವ ಜಿಲ್ಲೆ ಯಲ್ಲಿದೆ?
ಚಿಕ್ಕಮಂಗಳೂರು
ಹಾವೇರಿ
ಶಿವಮೊಗ್ಗ
ದಕ್ಷಿಣ ಕನ್ನಡ
ಶಿವಶರಣೆ ಅಕ್ಕಮಹಾದೇವಿಯ ಜನ್ಮ ಸ್ಥಳ ಯಾವುದು?
ಬಳ್ಳಿಗಾವಿ
ಉಡುತಡಿ
ತಾಳಗುಂದ
ತೊಗರ್ಸಿ
ಶಿವಮೊಗ್ಗ ಜಿಲ್ಲೆಯ ಹೆಸರಾಂತ ಶ್ರೇಷ್ಠ ಕವಿ ಯಾರು?
ಯು ಆರ್ ಅನಂತಮೂರ್ತಿ
ಕೆ ವಿ ಪುಟ್ಟಪ್ಪ
ಜಿಎಸ್ ಶಿವರುದ್ರಪ್ಪ
ಹಾ ಮಾ ನಾಯಕ್
ಕದಂಬರ ರಾಜ್ಯಧಾನಿ ಯಾವುದು?
ಬನವಾಸಿ
ಶಿರಿಸಿ
ಬಾದಾಮಿ
ಶ್ರೀರಂಗಪಟ್ಟಣ
ಜೋಗ ಜಲಪಾತಕ್ಕೆ ಯಾವ ನದಿಯ ನೀರು ಹರಿದು ಬರುತ್ತದೆ.?
ವರದ
ತುಂಗಭದ್ರ
ಶರಾವತಿ
ಕುಮದ್ವತಿ
ನಮ್ಮ ರಾಷ್ಟ್ರೀಯ ಪಕ್ಷಿ ಯಾವುದು?
ಗಿಳಿ
ನವಿಲು
ಪಾರಿವಾಳ
ಕೋಗಿಲೆ
ನಮ್ಮ ರಾಷ್ಟ್ರೀಯ ಲಾಂಛನ ದಲ್ಲಿರುವ ಸೂಕ್ತಿ ಯಾವುದು?
ಜೈ ಜವಾನ್ ಜೈ ಕಿಸಾನ್
ಬೇಟಿ ಪಡಾವೋ
ಸತ್ಯಮೇವ ಜಯತೆ
ಸರ್ವ ಶಿಕ್ಷಣ ಅಭಿಯಾನ
ಭಾರತದ ಈಗಿನ ಪ್ರಧಾನ ಮಂತ್ರಿ ಯಾರು?
ನರೇಂದ್ರ ಮೋದಿ
ಮನ್ಮೋಹನ್ ಸಿಂಗ್
ಸೋನಿಯಾ ಗಾಂಧಿ
ವೆಂಕಯ್ಯ ನಾಯ್ಡು
