NEW
Font size
Worksheetsಕನ್ನಡ ರಸಪ್ರಶ್ನೆ
Total questions: 9
Worksheet time: 5mins
ನಮ್ಮ ದೇಶದ ರಾಷ್ಟ್ರಗೀತೆ ಯಾವುದು?
ಜನಗಣಮನ
ವಂದೇ ಮಾತರಂ
ಜಯ ಭಾರತ ಜನನಿಯ ತನುಜಾತೆ
ಝಾಂಡ ಉಂಚ ರಹೇ ಹಮಾರ
ನಮ್ಮ ದೇಶದ ರಾಷ್ಟ್ರಗೀತೆ ಜನ ಗಣ ಮನ ಬರೆದವರು ಯಾರು?
ದ.ರಾ. ಬೆಂದ್ರೆ
ರವೀಂದ್ರನಾಥ ಟ್ಯಾಗೋರ್
ಬಂಕಿಮ ಚಂದ್ರ ಚಟರ್ಜಿ
ಅರವಿಂದ್ ಘೋಷ್
ನಮ್ಮ ದೇಶದ ಬಾವುಟದಲ್ಲಿ ಇರುವ ಬಣ್ಣಗಳು ಎಷ್ಟು?
ಒಂದು
ಎರಡು
ಮೂರು
ನಾಲ್ಕು
ನಮ್ಮ ದೇಶದ ಬಾವುಟದಲ್ಲಿ ಇರುವ ಕೇಸರಿ ಬಣ್ಣ ಯಾವುದರ ಸಂಕೇತ?
ಶಾಂತಿ
ಸಮೃದ್ಧಿ
ಅಭಿವೃದ್ಧಿ
ತ್ಯಾಗ
ನಮ್ಮ ದೇಶದ ಬಾವುಟದಲ್ಲಿ ಇರುವ ಬಿಳಿ ಬಣ್ಣ ಯಾವುದರ ಪ್ರತೀಕವಾಗಿದೆ
ಶಾಂತಿ
ಸಮೃದ್ಧಿ
ಅಭಿವೃದ್ಧಿ
ತ್ಯಾಗ
ನಮ್ಮ ದೇಶದ ಬಾವುಟದಲ್ಲಿ ಇರುವ ಹಸಿರು ಬಣ್ಣ ಯಾವುದರ ಸೂಚಕವಾಗಿದೆ?
ಶಾಂತಿ
ಸಮೃದ್ಧಿ
ಅಭಿವೃದ್ಧಿ
ತ್ಯಾಗ
ನಮ್ಮ ದೇಶದ ಬಾವುಟದಲ್ಲಿ ಇರುವ ಧರ್ಮಚಕ್ರ ಯಾವುದರ ಸೂಚಕವಾಗಿದೆ?
ಶಾಂತಿ
ಸಮೃದ್ಧಿ
ಅಭಿವೃದ್ಧಿ
ತ್ಯಾಗ
ನಮ್ಮ ದೇಶದ ಬಾವುಟದಲ್ಲಿ ಇರುವ ಧರ್ಮಚಕ್ರದ ಬಣ್ಣ ........................ ಆಗಿದೆ.
ನೀಲಿ
ಗುಲಾಬಿ
ಹಳದಿ
ತಿಳಿ ಹಳದಿ
ನಮ್ಮ ದೇಶದ ರಾಷ್ಟ್ರೀಯ ಹಾಡು ವಂದೇ ಮಾತರಂ ಬರೆದವರು ಯಾರು?
ದ.ರಾ. ಬೆಂದ್ರೆ
ರವೀಂದ್ರನಾಥ ಟ್ಯಾಗೋರ್
ಬಂಕಿಮ ಚಂದ್ರ ಚಟರ್ಜಿ
ಅರವಿಂದ್ ಘೋಷ್
