Worksheetsಕನ್ನಡ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಮುಖ್ಯವಾದ ವಿಭಾಗಗಳು
a)
ಎರಡು
b)
ಮೂರು
c)
ನಾಲ್ಕು
d)
ಐದು
2.
"ಊ" ಎನ್ನುವುದು
a)
ಹ್ರಸ್ವಸ್ವರ
b)
ಧೀರ್ಘ ಸ್ವರ
c)
ಪ್ಲುತ ಸ್ವರ
d)
ವ್ಯಂಜನ
3.
ಇವುಗಳಲ್ಲಿ ಒಂದು ಅವರ್ಗೀಯ ವ್ಯಂಜನವಾಗಿದೆ
a)
ಚ
b)
ವ
c)
ಧ
d)
ಣ
4.
"ಕೇದಗೆ" ಎನ್ನುವಲ್ಲಿ" ಕೇ" ಎನ್ನುವುದು
a)
ಸಹಜ ವ್ಯಂಜನ
b)
ಗುಣಿತಾಕ್ಷರ
c)
ಒತ್ತಕ್ಷರ
d)
ಧೀರ್ಘ ಸ್ವರ
5.
"ಹಗ್ಗ" ಎನ್ನುವಲ್ಲಿ ' ಗ್ಗ ' ಎನ್ನುವುದು
a)
ವರ್ಗೀಯ ವ್ಯಂಜನ
b)
ಸಹಜ ವ್ಯಂಜನ
c)
ಸಜಾತೀಯ ಒತ್ತಕ್ಷರ
d)
ವಿಜಾತೀಯ ಒತ್ತಕ್ಷರ
6.
"ಣ" ಎನ್ನುವುದು
a)
ದಂತ್ಯ ವರ್ಣ
b)
ತಾಲವ್ಯ ವರ್ಣ
c)
ನಾಸಿಕ ವರ್ಣ
d)
ಸ್ವರ ವರ್ಣ
7.
"ಶ್ರೀ ರಾಮಾಯಣ ದರ್ಶನಂ "ಇದು ಯಾರ ಕೃತಿ ?
a)
ದ ರಾ ಬೇಂದ್ರೆ
b)
ಗೊರೂರು ರಾಮಸ್ವಾಮಿ ಅಯ್ಯಂಗಾರ್
c)
ಕುವೆಂಪು
d)
ಗಿರೀಶ ಕಾರ್ನಾಡ
8.
ಇಲ್ಲಿ ಕಾಣಿಸುವ ಕವಿ ಯಾರು ಗುರುತಿಸಿ.
a)
ದ ರಾ ಬೇಂದ್ರೆ
b)
ಕುವೆಂಪು
c)
ದೇವನೂರು ಮಹಾದೇವ
d)
ಶಿವರಾಮ ಕಾರಂತ
9.
ಪಂಪ ಪ್ರಶಸ್ತಿ ವಿಜೇತ ಮೊದಲ ಕನ್ನಡ ಕವಿ ಯಾರು ?
a)
ಶಿವರಾಮ ಕಾರಂತ
b)
ಗಿರೀಶ ಕಾರ್ನಾಡ
c)
ಕುವೆಂಪು
d)
ದ ರಾ ಬೇಂದ್ರೆ
10.
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು " ಈ ಗೀತೆ ಬರೆದವರು ಯಾರು ?
a)
ಹುಯಿಲಗೋಳ ನಾರಾಯಣರಾಯರು
b)
ಪಂಜೆ ಮಂಗೇಶರಾಯರು
c)
ಕುವೆಂಪು
d)
ಶಿವರುದ್ರಪ್ಪ
100 %
