Worksheetsಕನ್ನಡ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳು____.
a)
೧೩
b)
೧೦
c)
೨
2.
ಅನುನಾಸಿಕ ಅಕ್ಷರ_____.
a)
ಮ
b)
ಅ
c)
ಯ
3.
ಬೇರೇನು_____ ಸಂಧಿಯಾಗಿದೆ.
a)
ಆಗಮ
b)
ಆದೇಶ
c)
ಲೋಪ
4.
ಎಳೆಗರು_______ಸಂಧಿಯಾಗಿದೆ
a)
ಆದೇಶ
b)
ಆಗಮ
c)
ಸ್ವರಲೋಪ
5.
ವರ್ಗೀಯ ವ್ಶಂಜನಗಳು___.
a)
೨೫
b)
೯
c)
೧೦
6.
ಸಜಾತಿಯ ಒತ್ತಕ್ಷರ ಪದ______.
a)
ಅಸ್ತ್ರ
b)
ಅಕ್ಕ
c)
ರಾಷ್ಟ್ರ
7.
ವಕಾರಾಮಸಂಧಿ______ಪದ ಉದಾಹರಣೆಯಾಗಿದೆ.
a)
ಮಾನ್ಶವಾದ
b)
ಕುಲಗೆಟ್ಟು
c)
ಮೈದೊಳೆ
8.
ಯಕಾರಾಗಮ ಸಂಧಿಗೆ______ ಪದವು ಉದಾಹರಣೆಯಾಗಿದೆ.
a)
ರಕ್ಷಣೆಯಲ್ಲಿ
b)
ಮರವನ್ನು
c)
ಹಾಲನ್ನು
9.
ಆದೇಶ ಸಂಧಿ_______ಪದವು ಉದಾಹರಣೆಯಾಗಿದೆ.
a)
ನಾವಿಬ್ಬರು
b)
ಹುಲಿದೊಗಲು
c)
ನೀರಿಲ್ಲ
10.
ಯೋಗವಾಹಗಳು______.
a)
೯
b)
೫
c)
೨
100 %
