wayground logo

Free Printable Worksheets

NEW

Font size

S
M
L
XL
Worksheets

ಚಲಮನೆ ಮೆರೆವಮ್

Total questions: 15

Worksheet time: 8mins

Name
Class
Date
1.

ಕರ್ನಾಟಕ ಭಾರತ ಕಥಾಮಂಜರಿ ರಚಿಸಿದವರು ಇವರು

a)

ಪಂಪ

b)

ಪೊನ್ನ

c)

ರನ್ನ

d)

ಕುಮಾರವ್ಯಾಸ

2.

ಗದುಗಿನ ಭಾರತ ಇರುವುದು ಈ ಷಟ್ಪದಿ ಯಲ್ಲಿ

a)

ಶರ

b)

ಕುಸುಮ

c)

ಭಾಮಿನಿ

d)

ವಾರ್ಧಕ

3.

ನಕುಲಸಹದೇವರು ಜನಿಸಿದ್ದು ಇವರ ವರಬಲದಿಂದ

a)

ಇಂದ

b)

ಯಮ

c)

ಅಶ್ವಿನಿ ದೇವತೆಗಳು

d)

ವಾಯು

4.

ಕರಣ ಇವನ ವರಬಲದಿಂದ ಜನಿಸಿದ

a)

ಸೂರ್ಯ

b)

ಚಂದ್ರ

c)

ಇಂದ್ರ

d)

ನರೇಂದ್ರ

5.

ಕುಮಾರವ್ಯಾಸನ ಹುಟ್ಟೂರು ಇದು

a)

ವೆಂಗಿಮಂಡಲ

b)

ಮುದುವೊಳಲು

c)

ಕೋಳಿವಾಡ

d)

ಕಂಕಿ ನಾಡು

6.

ಕುಮಾರವ್ಯಾಸ ನಿಗಿರುವ ಬಿರುದು

a)

ಉಪಮಾಲೋಲ

b)

ಕವಿಚಕ್ರವರ್ತಿ

c)

ರೂಪಕ ಸಾಮ್ರಾಜ್ಯ ಚಕ್ರವರ್ತಿ

d)

ಕವಿ ಸಾರ್ವಭೌಮ

7.

ಕುಮಾರವ್ಯಾಸನ ಮೂಲ ಹೆಸರು

a)

ವೆಂಕಟಪ್ಪ

b)

ನಾರಾಯಣಪ್ಪ

c)

ನಾರಣಪ್ಪ

d)

ಪುಟ್ಟಪ್ಪ

8.

ಪ್ರಸಾದ ಪದದ ತದ್ಭವ ರೂಪ

a)

ಬಿಯದ

b)

ಹಸಾದ

c)

ವಿಷಾದ

d)

ಪ್ರಮಾದ

9.

ನೆತ್ತರೊಂದೆ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ಸವರ್ಣದೀರ್ಘ ಸಂಧಿ

10.

ಕಾಡಿನಿಂದ ಎಂಬುದು ಈ ವಿಭಕ್ತಿ ಗೆ ಸೇರಿದೆ

a)

ಪ್ರಥಮ

b)

ದ್ವಿತೀಯ

c)

ಸಪ್ತಮಿ

d)

ತೃತೀಯ

11.

ಹೂವು ಕಾಯಿ ಹಣ್ಣುಗಳು ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ತತ್ಪುರುಷ

b)

ಕರ್ಮಧಾರೆಯ

c)

ದ್ವಂದ್ವ

d)

ದ್ವಿಗು

12.

ಭೇದವಿಲ್ಲ ಕರ್ಣ ನಮ್ಮ ನಿಮ್ಮಲ್ಲಿ ಎಂದವನು

a)

ಧರ್ಮರಾಯ

b)

ಅರ್ಜುನ

c)

ಶ್ರೀಕೃಷ್ಣ

d)

ವಿದುರ

13.

ಮಹಾಭಾರತವನ್ನು ಬರೆದವರು ಅವರು

a)

ಮಹರ್ಷಿ ವಾಲ್ಮೀಕಿ

b)

ಮಹರ್ಷಿ ವೇದವ್ಯಾಸರು

c)

ಮಹರ್ಷಿ ಅಗಸ್ತ್ಯರು

d)

ಮಹರ್ಷಿ ವಸಿಷ್ಠರ

14.

ಮಾರಿಗೌತಣವಾಯಿತು ನಾಳಿನ ಭಾರತವು ಎಂದವರು

a)

ಅರ್ಜುನ

b)

ಭೀಮಸೇನ

c)

ಕರ್ಣ

d)

ದುರ್ಯೋಧನ

15.

ನಿನ್ನ ಅಪದೆಸೆ ಬಯಸುವವ ನಾನಲ್ಲ ಎಂದು ಕರ್ಣನಿಗೆ ಹೇಳಿದವರು

a)

ಕುಂತಿ

b)

ಕೃಷ್ಣ

c)

ಭೀಷ್ಮ

d)

ದುರ್ಯೋಧನ