NEW
Font size
S
M
L
XL
WorksheetsKannada grammar
Total questions: 10
Worksheet time: 5mins
Name
Class
Date
1.
ಪಟಪಟನೆ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
a)
ದ್ವಿರುಕ್ತಿ
b)
ಅನುಕರಣಾವ್ಯಯ
c)
ಜೋಡಿ ಪದ
d)
ಯಾವುದು ಅಲ್ಲ
2.
ಚಂದ್ರೋದಯ ಪದವು ಈ ಸಂಧಿಗೆ ಉದಾಹರಣೆ
a)
ಲೋಪ ಸಂಧಿ
b)
ಗುಣಸಂಧಿ
c)
ಆದೇಶ ಸಂಧಿ
d)
ವೃದ್ಧಿ ಸಂಧಿ
3.
ಹೆದ್ದಾರಿ ಪದವು ಈ ಸಮಾಸಕ್ಕೆ ಉದಾಹರಣೆ
a)
ತತ್ಪುರುಷ
b)
ಕರ್ಮಧಾರೆಯ
c)
ಗಮಕ
d)
ಕ್ರಿಯಾ
4.
ಕಂದ ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
a)
64
b)
32
c)
12
d)
ಯಾವುದು ಅಲ್ಲ
5.
ಮುಖಕಮಲ ಇದು ಈ ಅಲಂಕಾರ ಕ್ಕೆ ಉದಾಹರಣೆ
a)
ಉಪಮಾ
b)
ಶ್ಲೇಷೆ
c)
ರೂಪಕ
d)
ಉತ್ಪ್ರೇಕ್ಷೆ
6.
ಕನ್ನಡ ವರ್ಣಮಾಲೆಯಲ್ಲಿ ಇರುವ ಸ್ವರಗಳ ಸಂಖ್ಯೆ
a)
49
b)
13
c)
25
d)
34
7.
ಅಯ್ಯೋ ಹೀಗಾಗಬಾರದಿತ್ತು ಇಲ್ಲಿ ಬಳಸಬೇಕಾದ ಲೇಖನ ಚಿಹ್ನೆ
a)
ಪೂರ್ಣವಿರಾಮ
b)
ಭಾವಸೂಚಕ
c)
ಅಲ್ಪವಿರಾಮ
d)
ಅರ್ಧವಿರಾಮ
8.
ಗುರುವೊಂದಾದಿಯೊಳ್..........
a)
ಸ್ರಗ್ಧರೆ
b)
ಉತ್ಪಲ
c)
ಮಹಾ ಸ್ರಗ್ಧರೆ
d)
ಶಾರ್ದೂಲ
9.
ಊಟ ಪದವು ಈ ವ್ಯಾಕರಣ ವಿಶೇಷಕ್ಕೆ ಸೇರಿದೆ
a)
ಕೃದಂತ ಭಾವನಾಮ
b)
ಕೃದಂತ ಅವ್ಯಯ
c)
ತದ್ದಿತಾಂತ ಭಾವನಾಮ
d)
ತದ್ದಿತಾಂತ ಅವ್ಯಯ
10.
ದಿವಾನ ಪದವು ಈ ಭಾಷೆಯ ಪದ
a)
ಪೋರ್ಚುಗೀಸ್
b)
ಪರ್ಷಿಯನ್
c)
ಫ್ರೆಂಚ್
d)
ಅರಬ್ಬಿ
Reset
