NEW
Font size
Worksheetsಗಣಿತ ರಸಪ್ರಶ್ನೆ -3
Total questions: 10
Worksheet time: 4mins
ಪ್ರತಿಯೊಂದು ರೇಖಾಖಂಡವು ಎಂತಹ ಉದ್ದವನ್ನು ಹೊಂದಿರುತ್ತದೆ?
ಋಣಾತ್ಮಕ
ಧನಾತ್ಮಕ
ಪ್ಲೇ ಫೇರ್ ಗಣಿತಜ್ಞ ಯಾವಾಗ ತನ್ನ ಆಧಾರ ಪ್ರತಿಜ್ಞೆಯನ್ನು ಮಂಡಿಸಿದರು?
1785
1885
1875
ಪರಸ್ಪರ ಐಕ್ಯವಾಗಿರುವ ಎರಡು ಕಿರಣಗಳ ನಡುವಿನ ಕೋನ ಎಷ್ಟು ಡಿಗ್ರಿ ಆಗಿರುತ್ತದೆ?
360
180
90
0
ಎರಡು ಬಿಂದುಗಳ ಮದ್ಯೆ ಎಷ್ಟು ವಕ್ರ ರೇಖೆಗಳನ್ನು ಎಳೆಯಬಹುದು?
1
2
ಸಾಧ್ಯವಿಲ್ಲ
ಅಪರಿಮಿತ
ಎರಡು ಸಮಾಂತರ ಸರಳ ರೇಖೆಗಳನ್ನು ಒಂದು ಛೇದಕವು ಛೇದಿಸಿದಾಗ ಅದರ ಒಂದು ಮಗ್ಗಲಿನ ಒಳಕೋನಗಳ ಮೊತ್ತ ಎಷ್ಟು ಡಿಗ್ರಿ ಆಗಿರುತ್ತದೆ?
0
90
180
270
ತಾರ್ಕಿಕ ಸಾಧನೆಯಿಲ್ಲದೆ ಸತ್ಯವೆಂದು ಹೇಳಿಕೊಳ್ಳುವ ಹೇಳಿಕೆಯು....
ಸ್ವಯಂ ಸಿದ್ದಗಳು
ಆಧಾರ ಪ್ರತಿಜ್ಞೆಗಳು
ಸ್ವಯಂ ಸಿದ್ದಗಳು ಆದರೆ ಆಧಾರ ಪ್ರತಿಜ್ಞೆಗಳು ಅಲ್ಲ
ಮೊದಲೆರಡು
ಲಂಬಕೋನವನ್ನು ಪ್ರತಿನಿಧಿಸುವ ಆಧಾರ ಪ್ರತಿಜ್ಞೆ ಯಾವುದು?
1
2
3
4
5
ಒಂದು ರೇಖಾಖಂಡವನ್ನು ಎಷ್ಟು ವಿಸ್ತರಿಸಬಹುದು?
ಅನಿರ್ದಿಷ್ಟವಾಗಿ
ನಿರ್ದಿಷ್ಟವಾಗಿ
A ಮತ್ತು B ಎರಡು ಬಿಂದುಗಳ ನಡುವಿನ ಬಿಂದು C. ಹಾಗಾದರೆ AB ಉದ್ದ ವನ್ನು ಇವುಗಳಲ್ಲಿ ಯಾವುದು ಪ್ರತಿನಿಧಿಸುತ್ತದೆ?
AB=AC+AB
AB=AC-CB
AB=AC+CB
AB=AB-AC
"ನೋಟ್ ಬುಕ್ ನ ಅಂಚಿನಲ್ಲಿನ ಕೋನಗಳು ಪರಸ್ಪರ ಸಮವಾಗಿಲ್ಲ" ಈ ಹೇಳಿಕೆಯು?
ಸರಿ
ತಪ್ಪು
