wayground logo

Free Printable Worksheets

NEW

Font size

S
M
L
XL
Worksheets

ಪ್ರ. ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ.

Total questions: 10

Worksheet time: 5mins

Name
Class
Date
1.

1. ರೀತಿಯನ್ನು ಸೂಚಿಸುವ ಪದಗಳನ್ನು ------- ಎನ್ನುವರು.

a)

1. ಪ್ರಕಾರ ವಾಚಕ

b)

2. ಪರಿಮಾಣ ವಾಚಕ

c)

3. ಗುಣವಾಚಕ

d)

4. ಸಂಖ್ಯಾವಾಚಕ

2.

2. ಈ ಕೆಳಗಿನವುಗಳಲ್ಲಿ ಪ್ರಕಾರ ವಾಚಕಕ್ಕೆ ಉದಾಹರಣೆಯಾದ ಪದಗಳ ಗುಂಪು ----------

a)

1. ಹತ್ತು, ಕೋಟಿ, ನೂರು, ಲಕ್ಷ

b)

2. ಹಲವು, ಕೆಲವು, ಇನಿತು, ಎನಿತು

c)

3. ಇಂತಹ, ಎಂತಹುದು, ಹಾಗೆ, ಹೀಗೆ, ಹೇಗೆ

d)

4. ಐವರು, ನಾಲ್ಕನೆಯ, ಹತ್ತನೆಯ

3.

3. ದಿಗ್ವಾಚಕಗಳೆಂದರೆ ----------

a)

1. ದಿಕ್ಕುಗಳ ಸಂಖ್ಯೆಯನ್ನು ಸೂಚಿಸುವ ಪದಗಳು.

b)

2. ದಿಕ್ಕುಗಳನ್ನು ಸೂಚಿಸುವ ಪದಗಳು.

c)

3. ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಸೂಚಿಸುವ ಪದಗಳು.

d)

4. ನಾಮ ವಾಚಕಗಳ ಗುಣಲಕ್ಷಣಗಳನ್ನು ವರ್ಣಿಸುವ ಪದಗಳು.

4.

4. ಆಚೆ, ಈಚೆ, ಮೇಲೆ, ಕೆಳಗೆ, ತೆಂಕಣ, ಮೂಡಣ , ಉತ್ತರ, ದಕ್ಷಿಣ ಇತ್ಯಾದಿ ಪದಗಳು -----------ಕ್ಕೆ ಉದಾಹರಣೆಯಾಗಿವೆ.

a)

1. ಪರಿಮಾಣ ವಾಚಕ

b)

2. ಗುಣವಾಚಕ

c)

3. ಸಂಖ್ಯೇಯ ವಾಚಕ

d)

4. ದಿಗ್ವಾಚಕ

5.

5. ಒಂದು ವಸ್ತುವಿನ ಗುಣ ಸ್ವಭಾವವನ್ನು ತಿಳಿಸುವ ನಾಮವಾಚಕಗಳನ್ನು ---------- ಎನ್ನುವರು.

a)

1. ಭಾವನಾಮ

b)

2. ರೂಢನಾಮ

c)

3. ಅಂಕಿತನಾಮ

d)

4. ಅನ್ವರ್ಥನಾಮ

6.

6. ಈ ಕೆಳಗಿನವುಗಳಲ್ಲಿ ಭಾವನಾಮಕ್ಕೆ ಉದಾಹರಣೆಯಾದ ಪದಗಳ ಗುಂಪು -------

a)

1. ನದಿ, ಸಿಂಹ, ಪರ್ವತ, ಮರ

b)

2. ಬಡತನ, ಆಟ, ನೋಟ, ಕೆಂಪು, ಹಿರಿಮೆ

c)

3. ರಾಘವ, ಮಂಗಳೂರು, ಬಸವೇಶ್ವರ

d)

4. ವಿದ್ಯಾರ್ಥಿ, ಕಮ್ಮಾರ, ನೇಕಾರ, ಮೂಗ

7.

7. ನಾಮಪದಗಳ ಸ್ಥಾನದಲ್ಲಿ ಅವುಗಳ ಪ್ರತಿನಿಧಿಯಾಗಿ ಬಳಸುವ ಪದಗಳನ್ನು --------- ಎನ್ನುವರು.

a)

1. ಸರ್ವನಾಮಗಳು

b)

2. ಆತ್ಮಾರ್ಥಕ ಸರ್ವನಾಮಗಳು

c)

3. ಪುರುಷಾರ್ಥಕ ಸರ್ವನಾಮಗಳು

d)

4. ನಿರ್ದೇಶಾತ್ಮಕ ಸರ್ವನಾಮಗಳು

8.

8. ಸರ್ವನಾಮಗಳಲ್ಲಿ -------- ವಿಧಗಳಿವೆ.

a)

1. 6

b)

2. 5

c)

3. 3

d)

4. 4

9.

9. ಪುರುಷಾರ್ಥಕ, ಆತ್ಮಾರ್ಥಕ, ಪ್ರಶ್ನಾರ್ಥಕ, ನಿರ್ದೇಶಾತ್ಮಕ ಇವು ---------ದ ನಾಲ್ಕು ವಿಧಗಳು.

a)

1. ನಾಮಪದ

b)

2. ಭಾವನಾಮ

c)

3. ಸರ್ವನಾಮ

d)

4. ತದ್ಧಿತಾಂತ

10.

10. ಪುರುಷಾರ್ಥಕ ಸರ್ವನಾಮದಲ್ಲಿ ---------ವಿಧಗಳಿವೆ.

a)

1. 4

b)

2. 3

c)

3. 5

d)

4. 6