wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ.

Total questions: 10

Worksheet time: 5mins

Name
Class
Date
1.

1. ಉತ್ತಮ ಪುರುಷ, ಮಧ್ಯಮ ಪುರುಷ, ಪ್ರಥಮ ಪುರುಷ - ಇವು ---------------; ದ 3 ವಿಧಗಳು.

a)

1. ಆತ್ಮಾರ್ಥಕ ಸರ್ವನಾಮ

b)

2. ಪ್ರಶ್ನಾರ್ಥಕ ಸರ್ವನಾಮ

c)

3. ಪುರುಷಾರ್ಥಕ ಸರ್ವನಾಮ

d)

4. ನಿರ್ದೇಶಾತ್ಮಕ ಸರ್ವನಾಮ

2.

2. ನಾನು / ನಾವು ಇದು ಪುರುಷಾರ್ಥಕ ಸರ್ವನಾಮದ ------------ ದ ಏಕವಚನ/ ಬಹುವಚನ ರೂಪಗಳು.

a)

1. ಉತ್ತಮ ಪುರುಷ

b)

2. ಮಧ್ಯಮ ಪುರುಷ

c)

3. ಪ್ರಥಮ ಪುರುಷ

d)

4. ಆತ್ಮಾರ್ಥಕ ಸರ್ವನಾಮ

3.

3. ಪುರುಷಾರ್ಥಕ ಸರ್ವನಾಮದ ಮಧ್ಯಮ ಪುರುಷದ ಏಕವಚನ/ ಬಹುವಚನ ರೂಪಗಳು -----------

a)

1. ಅವನು/ ಅವರು

b)

2. ನೀನು /ನೀವು

c)

3. ನಾನು/ ನಾವು

d)

4. ಅದು/ ಅವು

4.

4. ಪುರುಷಾರ್ಥಕ ಸರ್ವನಾಮದ ಪ್ರಥಮ ಪುರುಷದ ಪುಲ್ಲಿಂಗದಲ್ಲಿ ಕಂಡು ಬರುವ ಏಕವಚನ/ ಬಹುವಚನ ರೂಪಗಳು ----------

a)

1. ಅವಳು/ ಅವರು

b)

2. ಅವನು/ ಅವರು

c)

3. ಅದು/ ಅವು

d)

4. ನೀನು/ ನೀವು

5.

5. ಅವಳು/ ಅವರು = -----------

a)

1. ಪುರುಷಾರ್ಥಕ ಸರ್ವನಾಮದ ಸ್ತ್ರೀಲಿಂಗದ ಏಕವಚನ/ ಬಹುವಚನ ರೂಪಗಳು.

b)

2. ಪುರುಷಾರ್ಥಕ ಸರ್ವನಾಮದ ನಪುಂಸಕ ಲಿಂಗದ ಏಕವಚನ/ ಬಹುವಚನ ರೂಪಗಳು.

c)

3. ಪುರುಷಾರ್ಥಕ ಸರ್ವನಾಮದ ಪುಲ್ಲಿಂಗದ ಏಕವಚನ/ ಬಹುವಚನ ರೂಪಗಳು.

d)

4. ಪುರುಷಾರ್ಥಕ ಸರ್ವನಾಮದ ಮಧ್ಯಮ ಪುರುಷದ ಏಕವಚನ/ ಬಹುವಚನ ರೂಪಗಳು.

6.

6. ಪುರುಷಾರ್ಥಕ ಸರ್ವನಾಮದ ಪ್ರಥಮ ಪುರುಷದ ನಪುಂಸಕ ಲಿಂಗದಲ್ಲಿ ಏಕವಚನ/ ಬಹುವಚನ ರೂಪಗಳು ----------

a)

1. ಅವನು/ ಅವರು

b)

2. ನೀನು/ ನೀವು

c)

3. ನಾನು/ ನಾವು

d)

4. ಅದು/ ಅವು

7.

7. ತಾನು/ ತಾವು- ಇವು -----------------

a)

1. ಪುರುಷಾರ್ಥಕ ಸರ್ವನಾಮ

b)

2. ಆತ್ಮಾರ್ಥಕ ಸರ್ವನಾಮ

c)

3. ನಿರ್ದೇಶಾತ್ಮಕ ಸರ್ವನಾಮ

d)

4. ಪ್ರಶ್ನಾರ್ಥಕ ಸರ್ವನಾಮ

8.

8. ಈ ಕೆಳಗಿನವುಗಳಲ್ಲಿ ಆತ್ಮಾರ್ಥಕ ಸರ್ವನಾಮಗಳು ------

a)

1. ತನ್ನ/ ತಮ್ಮ

b)

2. ಅವನು/ ಅವರು

c)

3. ಅವಳು/ ಅವರು

d)

4. ನೀನು/ ನೀವು

9.

9. ವ್ಯಕ್ತಿ ಅಥವಾ ವಸ್ತುವಿನ ಸ್ವಂತಕ್ಕೆ ಅನ್ವಯಿಸಬಹುದಾದ ಪ್ರಥಮ ಪುರುಷ ಸರ್ವನಾಮ ಪದಗಳನ್ನು ------- ಎನ್ನುವರು.

a)

1. ಆತ್ಮಾರ್ಥಕ ಸರ್ವನಾಮಗಳು

b)

2. ಪ್ರಶ್ನಾರ್ಥಕ ಸರ್ವನಾಮಗಳು

c)

3. ಪುರುಷಾರ್ಥಕ ಸರ್ವನಾಮಗಳು

d)

4. ನಿರ್ದೇಶಾತ್ಮಕ ಸರ್ವನಾಮಗಳು

10.

10. ವ್ಯಕ್ತಿ , ವಸ್ತುಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಯನ್ನು ಕೇಳುವಾಗ ಬಳಸುವ ಸರ್ವನಾಮಗಳನ್ನು ------------ ಎನ್ನುವರು.

a)

1. ಪುರುಷಾರ್ಥಕ ಸರ್ವನಾಮಗಳು

b)

2. ಪ್ರಶ್ನಾರ್ಥಕ ಸರ್ವನಾಮಗಳು

c)

3. ಆತ್ಮಾರ್ಥಕ ಸರ್ವನಾಮಗಳು

d)

4. ನಿರ್ದೇಶಾತ್ಮಕ ಸರ್ವನಾಮಗಳು