wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ: 8 ಮತ್ತು 9ನೇ ತರಗತಿಯ ವ್ಯಾಕರಣ

Total questions: 10

Worksheet time: 5mins

Name
Class
Date
1.

1. ಪ್ರತ್ಯಯಗಳಿಂದ ಕೂಡಿದ ಶಬ್ಧಗಳು ------------

a)

1. ವಾಕ್ಯಗಳು

b)

2. ನಾಮ ಪ್ರಕೃತಿಗಳು

c)

3. ಧಾತುಗಳು

d)

4. ಪದಗಳು

2.

2. ಪದಗಳಲ್ಲಿರುವ 2 ವಿಧಗಳು ----------

a)

1. ನಾಮಪದಗಳು ಮತ್ತು ಕ್ರಿಯಾಪದಗಳು

b)

2. ನಾಮಪದಗಳು ಮತ್ತು ಧಾತುಗಳು

c)

3. ನಾಮ ಪ್ರಕೃತಿಗಳು ಮತ್ತು ಧಾತುಗಳು

d)

ನಾಮಪದಗಳು ಮತ್ತು ಕ್ರಿಯಾಪ್ರಕೃತಿಗಳು

3.

3. ನಾಮ ಪ್ರಕೃತಿ + ವಿಭಕ್ತಿ ಪ್ರತ್ಯಯಗಳು = ---------

a)

1. ವಾಕ್ಯ ಗಳು

b)

2. ನಾಮ ವಿಶೇಷಣಗಳು

c)

2. ನಾಮಪದಗಳು

d)

4. ಕ್ರಿಯಾಪದಗಳು

4.

4. ನಾಮಪದದ ಮೂಲರೂಪ ಅಥವಾ ಪುನಃ ವಿಭಜಿಸಲು ಸಾಧ್ಯವಿಲ್ಲದ ಮೂಲ ಶಬ್ದಗಳನ್ನು ----- ಎನ್ನುವರು.

a)

1. ಧಾತುಗಳು

b)

2. ನಾಮ ಪ್ರಕೃತಿಗಳು

c)

3. ಅವ್ಯಯಗಳು

d)

4. ಅಕ್ಷರಗಳು

5.

5. 'ಮರ + ಅನ್ನು = ಮರವನ್ನು' ಇಲ್ಲಿರುವ ನಾಮ ಪ್ರಕೃತಿ -----------

a)

1. ಮರ

b)

2. ಅನ್ನು

c)

3. ಮರವನ್ನು

d)

ಮರವ

6.

6. 'ನದಿ+ ಇಂದ= ನದಿಯಿಂದ' ಇಲ್ಲಿರುವ ನಾಮಪದ ------------

a)

1. ನದಿಯಿಂದ

b)

2. ನದಿ

c)

3. ಇಂದ

d)

4. ನ +ದಿ

7.

7. ವಿಭಕ್ತಿ ಎಂದರೆ ---------

a)

1. ಕ್ರಿಯಾಪದದ ಮೂಲ ರೂಪಗಳು.

b)

2. ನಾಮಪದದ ಮೂಲ ರೂಪಗಳು.

c)

3. ನಾಮ ವಾಚಕಗಳ ವಾಕ್ಯ ಸಂಬಂಧದ ಅರ್ಥ ವಿಶೇಷಗಳನ್ನು ವಿಭಾಗಿಸಿ ಕೊಡುವವು.

d)

4. ನಾಮಪ್ರಕೃತಿಗೆ ನಾಮ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದಗಳು.

8.

8. ವಾಕ್ಯದಲ್ಲಿ ಪ್ರಯೋಗವಾಗುವ ನಾಮಪದದ ಹಾಗೂ ವಾಕ್ಯಾರ್ಥಕ್ಕೆ ಸಂಬಂಧ ಕಲ್ಪಿಸಿ ಕೊಡುವ ಪ್ರತ್ಯಯಗಳನ್ನು --------- ಎನ್ನುವರು.

a)

1. ನಾಮಪ್ರಕೃತಿಗಳು

b)

2. ಕ್ರಿಯಾಪದಗಳು

c)

3. ನಾಮಪದಗಳು

d)

4. ವಿಭಕ್ತಿ ಪ್ರತ್ಯಯಗಳು

9.

9. ಕನ್ನಡದಲ್ಲಿರುವ ವಿಭಕ್ತಿ ಪ್ರತ್ಯಯಗಳ ಸಂಖ್ಯೆ --------

a)

1. 9

b)

2. 7

c)

3. 5

d)

4. 4

10.

10. ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ , ಷಷ್ಠೀ, ಸಪ್ತಮೀ ಇವು ಕನ್ನಡದ ಏಳು --------

a)

1. ಧಾತುಗಳು

b)

2. ವಿಭಕ್ತಿ ಪ್ರತ್ಯಯಗಳು

c)

3. ನಾಮ ಪ್ರಕೃತಿಗಳು

d)

4. ಎಣಿಕಾ ಸಂಖ್ಯೆಗಳು