wayground logo

Free Printable Worksheets

NEW

Font size

S
M
L
XL
Worksheets

ಕನ್ನಡದ ಮೌಲ್ವಿ ರಸಪ್ರಶ್ನೆ ಭಾಗ-3 CDG KPS ಉತ್ತರ ಹಳ್ಳಿ

Total questions: 10

Worksheet time: 5mins

Name
Class
Date
1.

ಕನ್ನಡ ಮೌಲ್ವಿ ಅವರಿಗೆ ನಿತ್ಯ ಮಲಗುವ ಮುನ್ನ ------------?ಇರದಿದ್ದರೆ ಅವರಿಗೆ ನಿದ್ರೆ ಬರುತ್ತಿರಲಿಲ್ಲ

a)

ಎರಡು ಗ್ಲಾಸ್ ಜೂಸ್ ಕುಡಿಯದಿದ್ದರೆ

b)

ಎರಡು ಬಾಳೆ ಹಣ್ಣು ತಿನ್ನದಿದ್ದರೆ

c)

ಎರಡು ಗಂಟೆ ಓದದಿದ್ದರೆ

d)

ಎರಡು ಮಾತು ಆಡದಿದ್ದರೆ

2.

ಕನ್ನಡ ಮೌಲ್ವಿ ಅವರು ನೋಡಬೇಕಾದ ಮನುಷ್ಯ ಇವರು

a)

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು

b)

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು

c)

ಪುರೋಹಿತ ತಿರುನಾರಾಯಣ ಅಯ್ಯಂಗಾರ್ ಅವರು

d)

ನಾರಾಯಣ್ ಅಯ್ಯಂಗಾರ್ ಅವರು

3.

ಉಮರನ ಒಸಗೆ ಈ ಕೃತಿಯನ್ನು ರಚಿಸಿದ ಕವಿ

a)

ಮಾಸ್ತಿ ವೆಂಕಟೇಶ ಅಯ್ಯಂಗಾರ್

b)

ರಾಷ್ಟ್ರ ಕವಿ ಕುವೆಂಪು

c)

ಡಿ.ವಿ.ಗುಂಡಪ್ಪನವರು

d)

ಬೇಂದ್ರೆಯವರು

4.

ಮುಸಲ್ಮಾನರ ಧರ್ಮ ಗ್ರಂಥ ಇದು

a)

ಬೈಬಲ್

b)

ಭಗವದ್ಗೀತೆ

c)

ರಾಮಾಯಣ

d)

ಖುರಾನ್

5.

ಮೌಲ್ವಿ ಅವರು ಕಂಠಪಾಠ ಮಾಡಿದ್ದ ಕಾವ್ಯ ಇದು

a)

ಕುಮಾರವ್ಯಾಸ ಭಾರತ

b)

ಶ್ರೀ ಕೃಷ್ಣ ಚರಿತ್ರೆ

c)

ಉಮರನ ಒಸಗೆ

d)

ಮಂಕುತಿಮ್ಮನ ಕಗ್ಗ

6.

ಗೊರೂರಿಗೆ ಹೋಗಿದ್ದಾಗ ಅವರನ್ನು ಸಂಧಿಸಿದ್ದೀರಾ

ಈ ವಾಕ್ಯ ದಲ್ಲಿ ಇರಬೇಕಾದ ಲೇಖನ ಚಿನ್ಹೆ ಇದು

a)

ಪೂರ್ಣ ವಿರಾಮ

b)

ಅರ್ಧವಿರಾಮ

c)

ಅಲ್ಪವಿರಾಮ

d)

ಪ್ರಶ್ನಾರ್ಥಕ ಚಿನ್ಹೆ

7.

"ಇವನೊಬ್ಬ" ಈಪದದ ಲ್ಲಿ ಇರುವ ಸಂಧಿ ಕಾರ್ಯ

a)

ಆದೇಶ ಸಂಧಿ

b)

ಲೋಪ ಸಂಧಿ

c)

ಆಗಮ ಸಂಧಿ

d)

ಗುಣಸಂಧಿ

8.

"ಕಡುವೆಳ್ಪು" ಈ ಪದವನ್ನು ಬಿಡಿಸಿ ಬರೆದಾಗ

a)

ಕಟು+ವೆಳ್ಪು

b)

ಕಡು+ಬೆಳ್ಪು

c)

ಕಡು+ವೆಳ್ಪು

d)

ಕಟು+ಬೆಳ್ಪು

9.

ಕರ್ಮಧಾರಯ ಸಮಾಸ ಪದ ಇದು

a)

ಹೆಜ್ಜೇನು

b)

ಅರಮನೆ

c)

ಮರಗಾಲು

d)

ಒಗ್ಗಟ್ಟು

10.

"ಪಂಚೇಂದ್ರಿಯ" ಪದವು ------------ಸಮಾಸ-ಪದವಾಗಿದೆ.

a)

ತತ್ಪುರುಷ

b)

ದ್ವಿಗು

c)

ಕರ್ಮಧಾರೆಯ

d)

ದ್ವಂದ್ವ